ನಗರ
ನೈಸ್ ರಸ್ತೆಗಾಗಿ ಕೆಐಎಡಿಬಿಯ ಭೂಸ್ವಾಧೀನ ವಿಚಾರ, ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ, 'ವಿಚಾರಣೆ ನಡೆಸದ ಹೊರತು ಮಧ್ಯಂತರ ತಡೆ ಸಾಧ್ಯವಿಲ್ಲ', ನವೆಂಬರ್ 2ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್.