ಪ್ರದಾನ ಮಂತ್ರಿ ಮೋದಿಗೆ ಸಕ್ಕರೆನಾಡು ಮಂಡ್ಯದಿಂದ ಕಬ್ಬು ಪಾರ್ಸಲ್ ಮಾಡಲಾಗಿದೆ, ಟನ್ ಕಬ್ಬಿಗೆ ₹4,500 FRP ದರ ನಿಗದಿಗೆ ಆಗ್ರಹಿಸಿದ್ದಾರೆ, ಶ್ರೀರಂಗಪಟ್ಟದಲ್ಲಿ ವಿನೂತನ ಪ್ರತಿಭಟನೆ ಮಾಡಿ ಮನವಿ ಮಾಡಲಾಗಿದೆ.