ಬರೋಬ್ಬರಿ ಐದು ತಿಂಗಳುಗಳ ಬಳಿಕ ಕೊಡಗಿನ ಸುಪ್ರಸಿದ್ಧ ದುಬಾರೆ ಸಾಕಾನೆ ಶಿಬಿರ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ.
‘ಛತ್ರೋನ್ ಕಿ ಗೂಂಜ್’ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿಯವರನ್ನು ಅಣಕಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ. ಘಟನೆಯು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಸ ರಾಜಕೀಯ ಸಮರಕ್ಕೆ ದಾರಿಮಾಡಿಕೊಟ್ಟಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ..
ಕೇಂದ್ರ ಸರ್ಕಾರದ ನೂತನ ದೂರಸಂಪರ್ಕ ಕಾಯ್ದೆ 2023ರ ಅಡಿಯಲ್ಲಿ ಸೈಬರ್ ವಂಚನೆ, ನಕಲಿ ಸಿಮ್ ಖರೀದಿ ಹಾಗೂ IMEI ಸಂಖ್ಯೆಗಳ ದುರುಪಯೋಗ ತಡೆಯಲು ಬೃಹತ್ ಮಟ್ಟದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರ ಡಿಜಿಟಲ್ ಭದ್ರತೆಯನ್ನು ಖಚಿತಪಡಿಸಲು ನಿಯಮ ಉಲ್ಲಂಘಿಸುವವರ ವಿರುದ್ಧ ಗರಿಷ್ಠ ₹50 ಲಕ್ಷ ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ದೂರಸಂಪರ್ಕ ಇಲಾಖೆ (DoT) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ..
ಭಾರತ್ ಮಂಟಪಂ ಕೇವಲ ಸಿಮೆಂಟ್ ಮತ್ತು ಕಬ್ಬಿಣದಿಂದ ನಿರ್ಮಿಸಿದ ಆಧುನಿಕ ಕಟ್ಟಡವಲ್ಲ. ಇದರ ಹೆಸರಿನ ಹಿಂದೆ ಭಾರತದ ಶ್ರೇಷ್ಠ ಸಾಂಸ್ಕೃತಿಕ ಮತ್ತು ಸಾಮಾಜಿಕ ಇತಿಹಾಸವಿದೆ. 12 ನೇ ಶತಮಾನದಲ್ಲಿ ಕರ್ನಾಟಕದ ಕಲ್ಯಾಣದಲ್ಲಿ ಜಗಜ್ಯೋತಿ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪದ ಕಲ್ಪನೆಯಿಂದ ಈ ಹೆಸರು ಸ್ಪೂರ್ತಿ ಪಡೆದಿದೆ