• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /2027ರ ಫೆಬ್ರವರಿವರೆಗೆ 5 ರಾಶಿಯವರಿಗೆ ಶನಿ ದಯೆ.. ಕಷ್ಟ ಕೊಡುವವನಿಂದಲೇ ಹಸನಾಗಲಿದೆ ಬದುಕು

2027ರ ಫೆಬ್ರವರಿವರೆಗೆ 5 ರಾಶಿಯವರಿಗೆ ಶನಿ ದಯೆ.. ಕಷ್ಟ ಕೊಡುವವನಿಂದಲೇ ಹಸನಾಗಲಿದೆ ಬದುಕು

Written ByYashaswini V
Published: Oct 10, 2026, 07:11 AM IST|Updated: Oct 10, 2026, 07:14 AM IST
joinshare
ಜ್ಯೋತಿಷ್ಯದಲ್ಲಿ ನ್ಯಾಯದ ದೇವರು, ಕರ್ಮಫಲದಾತ ಎನ್ನಲಾಗುವ ಶನಿ ಕೇವಲ ಕೆಟ್ಟ ಫಲಗಳನ್ನು ಮಾತ್ರ ನೀಡುವುದಿಲ್ಲ.

ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ಮಹಾತ್ಮ ಶುಭ ಸ್ಥಾನದಲ್ಲಿದ್ದಾಗ ಅಂತಹ ವ್ಯಕ್ತಿಯ ಬಾಳು ಬಂಗಾರವಾಗಲಿದೆ. ಕಷ್ಟ ಕೊಡುವವನಿಂದಲೇ ಸುಖದ ಸುಪ್ಪತ್ತಿಗೆ ದೊರೆಯಲಿದೆ ಎನ್ನಲಾಗುತ್ತದೆ. 

Shani Nakshatra Transit Effect1/6

ಶನಿ ನಕ್ಷತ್ರ ಪರಿವರ್ತನೆ

ಹಿಂದೂ ಪಂಚಾಂಗದ ಪ್ರಕಾರ, ಶನಿ ಮಹಾತ್ಮ ಅಕ್ಟೋಬರ್‌ 9, 2026ರ ಸಂಜೆ 7:28ಕ್ಕೆ ತನ್ನದೇ ಆದ ಉತ್ತರ ಭಾದ್ರ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. 2027ರ ಫೆಬ್ರವರಿ 8ರವರೆಗೂ ಇದೇ ನಕ್ಷತ್ರದಲ್ಲಿ ವಿರಾಜಮಾನನಾಗಲಿರುವ ಕರ್ಮಫಲದಾತ ಈ ಅವಧಿಯಲ್ಲಿ ಐದು ರಾಶಿಯವರಿಗೆ ದಯೆ ತೋರಲಿದ್ದು, ಅವರ ಜೀವನವನ್ನು ಬೆಳಗಲಿದ್ದಾನೆ. ಕರ್ಮಫಲದಾತನಿಂದಲೇ ಅವರ ಬದುಕು ಬಂಗಾರವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Shani Nakshatra Transit Effect2/6

ಮೇಷ ರಾಶಿ

ಶನಿ ನಕ್ಷತ್ರ ಪರಿವರ್ತನೆಯು ಮೇಷ ರಾಶಿಯ ಜನರಿಗೆ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲಿದೆ. ನಿಮ್ಮ ಬಹುದಿನಗಳ ಆಸೆ ಈಡೇರುವ ಸೂಚನೆಗಳಿವೆ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಉದ್ಯೋಗಿಗಳಿಗೆ ಬಡ್ತಿಯ ಅವಕಾಶಗಳಿವೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವ ಹೆಚ್ಚಾಗಲಿದೆ.
Shani Nakshatra Transit Effect3/6

ಮಿಥುನ ರಾಶಿ

ಶನಿ ನಕ್ಷತ್ರ ಬದಲಾವಣೆಯ ಮಿಥುನ ರಾಶಿಯ ಜನರಿಗೆ ಹಣಕಾಸಿನ ಹೊಸ ಹೊಸ ಮೂಲಗಳನ್ನು ಸೃಷ್ಟಿಸಲಿದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ನಿಮ್ಮ ಹೆಗಲೇರುವ ನಿರೀಕ್ಷೆ ಇದೆ. ಉದ್ಯೋಗಿಗಳಿಗೆ ವಿದೇಶಕ್ಕೆ ಹೋಗುವ ಅವಕಾಶಗಳು ಸಿಗಬಹುದು. ದೀರ್ಘ ಕಾಲದಿಂದ ಕಾಡುತ್ತಿದ್ದ ಹಣಕಾಸಿನ ತೊಂದರೆಗಳಿಂದ ಮುಕ್ತಿ ಪಡೆಯುವಿರಿ.
Shani Nakshatra Transit Effect4/6

ಕನ್ಯಾ ರಾಶಿ

ಶನಿ ನಕ್ಷತ್ರ ಪರಿವರ್ತನೆಯು ಕನ್ಯಾ ರಾಶಿಯ ಜನರಿಗೆ ಶನಿಯ ವಿಶೇಷ ಆಶೀರ್ವಾದವನ್ನು ನೀಡಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದ್ದು ಆರ್ಥಿಕ ಪರಿಸ್ಥಿತಿಯೂ ಬಲಗೊಳ್ಳಲಿದೆ. ನೀವು ಈ ಹಿಂದೆ ಮಾಡಿರುವ ಹೂಡಿಕೆಗಳಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವ ಸೂಚನೆಗಳಿವೆ. ಮನೆಯಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ.
Shani Nakshatra Transit Effect5/6

ಮಕರ ರಾಶಿ

ಉತ್ತರ ಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರವು ಮಕರ ರಾಶಿಯ ಜನರಿಗೆ ಶುಭಕರವಾಗಿರುತ್ತದೆ. ದೀರ್ಘ ಸಮಯದಿಂದ ಪ್ರಮುಖ ಕೆಲಸಗಳಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆ ಆಗಲಿವೆ. ಹೊಸ ಜನರೊಂದಿಗೆ ಸಂಪರ್ಕ ಬೆಳೆಯಲಿದೆ. ಶನಿ ದಯೆಯಿಂದ ಕುಟುಂಬದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ವೃತ್ತಿ ಬದುಕಿನಲ್ಲೂ ಹೊಸ ಎತ್ತರಕ್ಕೆ ಬೆಳೆಯುವಿರಿ.
Shani Nakshatra Transit Effect6/6

ಕುಂಭ ರಾಶಿ

ಶನಿ ನಕ್ಷತ್ರ ಪರಿವರ್ತನೆಯಿಂದ ಕುಂಭ ರಾಶಿಯ ಜನರಿಗೆ ಎಲ್ಲಾ ಆಯಾಮಗಳಿಂದಲೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ನಿಮ್ಮ ಪ್ರಯತ್ನಗಳು ಉತ್ತಮ ಫಲವನ್ನು ನೀಡಲಿವೆ. ನಿಮ್ಮ ಪ್ರತಿಭೆಗೆ ಅನುಗುಣವಾಗಿ ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ಉದ್ಯಮಿಗಳಿಗೆ ಹಳೆಯ ಪರಿಚಯಸ್ಥರ ಮೂಲಕ ಉತ್ತಮ ಅವಕಾಶಗಳು ಸಿಗಬಹುದು. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

Trending

  • News
  • Photos
  • Videos
ಬೆಂಗಳೂರು ವಾಹನ ಸವಾರರೇ ಗಮನಿಸಿ: ಅ. 10ರಿಂದ ಬಸವನಗರ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ

ಬೆಂಗಳೂರು ವಾಹನ ಸವಾರರೇ ಗಮನಿಸಿ: ಅ. 10ರಿಂದ ಬಸವನಗರ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ

2

ಯುಜಿ ನೀಟ್: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ವೇಳಾಪಟ್ಟಿ ಪ್ರಕಟ

3

ದಿನ ಭವಿಷ್ಯ 10-10-2026: ಮಹಾಲಯ ಅಮಾವಾಸ್ಯೆಯಂದು ಐಂದ್ರ ಯೋಗ.. ಯಾರಿಗೆ ಲಾಭ? ಯಾರಿಗೆ ನಷ್ಟ?

4

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ!

5

42ನೇ ವಯಸ್ಸಿನಲ್ಲೂ ಮಿಸ್ಟರ್‌ 360 ರೌದ್ರಾವತಾರ: 11 ಸಿಕ್ಸರ್, 40 ಎಸೆತಗಳಲ್ಲಿ 111 ರನ್ ಚಚ್ಚಿದ ಎಬಿಡಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.