• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಷಡಾಷ್ಟಕ ಯೋಗ ಪ್ರಭಾವ: ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸವಾಲಿನ ಸಮಯ

ಷಡಾಷ್ಟಕ ಯೋಗ ಪ್ರಭಾವ: ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸವಾಲಿನ ಸಮಯ

Written ByYashaswini V
Published: Nov 04, 2026, 09:06 AM IST|Updated: Nov 04, 2026, 09:08 AM IST
joinshare

ಜ್ಯೋತಿಷ್ಯದ ಪ್ರಕಾರ, ಸೂರ್ಯ ಶನಿ ಸಂಯೋಗದಿಂದ ಷಡಾಷ್ಟಕ ಯೋಗ ರೂಪುಗೊಂಡಿದೆ. 

Shadashtaka Yoga Bad Effect1/6

ಷಡಾಷ್ಟಕ ಯೋಗ

ಹಿಂದೂ ಪಂಚಾಂಗದ ಪ್ರಕಾರ, ಅಕ್ಟೋಬರ್‌ 17, 2026ರಂದು ಸೂರ್ಯ ತುಲಾ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಈ ವೇಳೆ ಮೀನ ರಾಶಿಯಲ್ಲಿ ವಕ್ರಿಯಾಗಿರುವ ಶನಿಯೊಂದಿಗೆ ಸಂಯೋಗ ಹೊಂದಿದ್ದು, ಇದರಿಂದಾಗಿ ಷಡಾಷ್ಟಕ ಯೋಗ ನಿರ್ಮಾಣವಾಗಿದೆ. ಇದರ ಪ್ರಭಾವದಿಂದ ಐದು ರಾಶಿಯವರಿಗೆ ಸವಾಲಿನ ಸಮಯ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ..
Shadashtaka Yoga Bad Effect2/6

ವೃಷಭ ರಾಶಿ

ಷಡಾಷ್ಟಕ ಯೋಗವು ವೃಷಭ ರಾಶಿಯ ಜನರಿಗೆ ನಕಾರಾತ್ಮಕ ಫಲಿತಾಂಶಗಳನ್ನು ಹೆಚ್ಚಿಸಲಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಜೊತೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ನಿಮ್ಮ ಮಾತನ್ನು ನಿಯಂತ್ರಿಸದಿದ್ದರೆ ಅದರಿಂದಲೇ ಸಮಸ್ಯೆಗಳು ಹೆಚ್ಚಾಗಬಹುದು. ಹಣಕಾಸಿನ ವಿಷಯಗಳಲ್ಲಿ ತುಂಬಾ ಎಚ್ಚರಿಕೆಯಿಂದ ಇರಿ. ಹೂಡಿಕೆ ವಿಚಾರದಲ್ಲಿ ಜಾಗರೂಕರಾಗಿರಿ.
Shadashtaka Yoga Bad Effect3/6

ಕನ್ಯಾ ರಾಶಿ

ಷಡಷ್ಟಕ ಯೋಗ ಪ್ರಭಾವದಿಂದ ಕನ್ಯಾ ರಾಶಿಯ ಜನರಿಗೆ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಈ ಅವಧಿಯಲ್ಲಿ ಉದ್ಯಮಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಬಹುದು. ವ್ಯವಹಾರಿಕ ಒಪ್ಪಂದಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ, ಇಲ್ಲವೇ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಯತ್ನಗಳಲ್ಲಿ ಅಡೆತಡೆಗಳು ಎದುರಾಗಬಹುದು.
Shadashtaka Yoga Bad Effect4/6

ತುಲಾ ರಾಶಿ

ಷಡಷ್ಟಕ ಯೋಗವು ತುಲಾ ರಾಶಿಯ ಜನರಿಗೆ ಕೆಲಸದ ಹೊರೆಯನ್ನು ಹೆಚ್ಚಿಸಬಹುದು. ಈ ಸಮಯದಲ್ಲಿ ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಲಿದ್ದು ಮಾನಸಿಕ ಒತ್ತಡ ಹೆಚ್ಚಾಗಬಹುದು. ಉದ್ಯಮಿಗಳು ಹೂಡಿಕೆ ಮಾಡುವ ಮೊದಲು ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸುವುದು ಒಳ್ಳೆಯದು. ಕುಟುಂಬ ಜೀವನದಲ್ಲಿ ವಾತಾವರಣ ಅನುಕೂಲಕರವಾಗಿ ಇಲ್ಲದಿರಬಹುದು.
Shadashtaka Yoga Bad Effect5/6

ಧನು ರಾಶಿ

ಷಡಷ್ಟಕ ಯೋಗವು ಧನು ರಾಶಿಯ ಜನರಿಗೆ ಅಷ್ಟು ಉತ್ತಮವಾಗಿಲ್ಲ. ಈ ಅವಧಿಯಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗದಿರಬಹುದು. ಹಣಕಾಸಿನ ವಿಷಯಗಳಲ್ಲಿ ಅಪಾಯಕ್ಕೆ ಸಿಲುಕುವ ಸೂಚನೆಗಳಿವೆ. ಹಾಗಾಗಿ, ಯಾವುದೇ ರೀತಿಯ ಹೂಡಿಕೆಗಳನ್ನು ಮಾಡದಿರುವುದು ಉತ್ತಮ. ಊಹಾತ್ಮಕ ವ್ಯವಹಾರಗಳಿಂದ ದೂರವಿರುವುದು ಒಳ್ಳೆಯದು.
Shadashtaka Yoga Bad Effect6/6

ಮೀನ ರಾಶಿ

ಷಡಷ್ಟಕ ಯೋಗವು ಮೀನ ರಾಶಿಯ ಜನರಿಗೆ ಅಷ್ಟು ಉತ್ತಮವಾಗಿಲ್ಲ. ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ನಕಾರಾತ್ಮಕ ಫಲಿತಾಂಶಗಳು ಅಧಿಕಗೊಳ್ಳುವ ಸೂಚನೆಗಳಿವೆ. ಉದ್ಯೋಗಿಗಳಿಗೆ ಬಡ್ತಿ ವಿಚಾರದಲ್ಲಿ ನಿರಾಶೆ ಉಂಟಾಗಬಹುದು. ಈ ಸಮಯದಲ್ಲಿ ಯಾರಿಗೂ ಹಣವನ್ನು ಸಾಲವಾಗಿ ನೀಡುವುದನ್ನು ತಪ್ಪಿಸಿ. ನ್ಯಾಯಾಲಯ ಪ್ರಕರಣಗಳಲ್ಲಿ ತೊಂದರೆಗಳು ಹೆಚ್ಚಾಗಬಹುದು. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

Trending

  • News
  • Photos
  • Videos
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಟೆಕ್ನಿಕಲ್ ಎವಿಡೆನ್ಸ್ ಬೆನ್ನತ್ತ ಸಿಸಿಬಿ ಪೊಲೀಸರು!

ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಟೆಕ್ನಿಕಲ್ ಎವಿಡೆನ್ಸ್ ಬೆನ್ನತ್ತ ಸಿಸಿಬಿ ಪೊಲೀಸರು!

2

ದುಬಾರಿ ದುನಿಯಾ ನಡುವೆ ಮತ್ತೊಂದು ಶಾಕ್! ನಂದಿನಿ ಬೆನ್ನಲ್ಲೇ ಖಾಸಗಿ ಹಾಲಿನ ದರ ಏರಿಕೆ

3

BBK 13 : ಸೇಡಿಗಾಗಿ ಕೀಳುಮಟ್ಟದ ಆಟವಾಡಿದ್ರಾ ಶಾಸ್ತ್ರಿ! ಫಿನಾಲೆ ಅವಕಾಶವನ್ನೇ ಕಳೆದುಕೊಳ್ತಾರಾ?

4

ದೀಪಾವಳಿ ಹೊತ್ತಲ್ಲೇ ಮಿಂಟೋ ಆಸ್ಪತ್ರೆಯಿಂದ ಪಟಾಕಿಯಿಂದ ಉಂಟಾದ ಅವಘಡಗಳ ಅಂಕಿ ಅಂಶ ಬಿಡುಗಡೆ

5

ದಿನ ಭವಿಷ್ಯ 04-11-2026: ಬುಧವಾರದಂದು ಬ್ರಹ್ಮ ಯೋಗ.. ಈ ರಾಶಿಯವರಿಗೆ ಅದೃಷ್ಟ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.