• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಪ್ರಮುಖ ಪಿಂಚಣಿ ಯೋಜನೆಗಳ ಹೆಸರು ಮರುನಾಮಕರಣಕ್ಕೆ ಸಂಪುಟ ಅಸ್ತು

ಪ್ರಮುಖ ಪಿಂಚಣಿ ಯೋಜನೆಗಳ ಹೆಸರು ಮರುನಾಮಕರಣಕ್ಕೆ ಸಂಪುಟ ಅಸ್ತು

Written ByYashaswini V
Published: Oct 17, 2026, 10:30 AM IST|Updated: Oct 17, 2026, 10:34 AM IST
joinshare

ಕೇಂದ್ರ ಸಂಪುಟ ಸಭೆಯಲ್ಲಿ ಸಾಮಾಜಿಕ ನೆರವು ಕಾರ್ಯಕ್ರಮಗಳ ಅಡಿಯಲ್ಲಿ ನೀಡಲಾಗುವ ವೃದ್ಧಾಪ್ಯ, ವಿಧವೆ, ಅಂಗವೈಕಲ್ಯ ಪಿಂಚಣಿ ಯೋಜನೆಗಳ ಹೆಸರನ್ನು ಮರುನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ. 

Pension Schemes New Name1/6

ಪಿಂಚಣಿ ಯೋಜನೆ ಹೆಸರುಗಳ ಮರುನಾಮಕರಣ

ಇತ್ತೀಚೆಗೆ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (NSAP) ದ ಅಡಿಯಲ್ಲಿ ನೀಡಲಾಗುವ ವಿವಿಧ ಪಿಂಚಣಿ ಯೋಜನೆಗಳ ಹೆಸರು ಮರುನಾಮಕರಣ ಮಾಡಲು ಕ್ಯಾಬಿನೆಟ್‌ ಒಪ್ಪಿಗೆ ನೀಡಿದೆ. ಹೊಸ ಯೋಜನೆಗಳ ಹೆಸರುಗಳು ಯಾವುವೆಂದರೆ..
Pension Schemes New Name2/6

NSAP

ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (NSAP) ಅನ್ನು ಪ್ರಧಾನ ಮಂತ್ರಿ ಸಮಾಜಿಕ ಸಹಾಯತಾ ಯೋಜನೆ (Pradhan Mantri Samajik Sahayata Yojana) ಎಂದು ಮರುನಾಮಕರಣ ಮಾಡಲು ಅನುಮೋದಿಸಲಾಗಿದೆ.
Pension Schemes New Name3/6

ವೃದ್ಧಾಪ್ಯ ಪಿಂಚಣಿ

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS) ಗೆ ಪ್ರಧಾನ ಮಂತ್ರಿ ವೃದ್ಧಾವಸ್ಥ ಪಿಂಚಣಿ ಯೋಜನೆ (Pradhan Mantri Vridhavastha Pension Yojana) ಎಂದು ಹೆಸರಿಸಲು ಸಂಪುಟ ಒಪ್ಪಿಗೆ ನೀಡಿದೆ.
Pension Schemes New Name4/6

ವಿಧವಾ ಪಿಂಚಣಿ

ಇಂದಿರಾ ಗಾಂಧಿ ರಾಷ್ಟ್ರೀಯ ವಿಧವೆ ಪಿಂಚಣಿ ಯೋಜನೆ (IGNWPS) ಅನ್ನು ಪ್ರಧಾನ ಮಂತ್ರಿ ವಿಧವಾ ಪಿಂಚಣಿ ಯೋಜನೆ (Pradhan Mantri Vidhawa Pension Yojana) ಎಂದು ಹೆಸರಿಸಲು ಕ್ಯಾಬಿನೆಟ್‌ ಸಮ್ಮತಿಸಿದೆ.
Pension Schemes New Name5/6

ಅಂಗವಿಕಲ ಪಿಂಚಣಿ

ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲ ಪಿಂಚಣಿ ಯೋಜನೆ (IGNDPS) ಗೆ ಪ್ರಧಾನ ಮಂತ್ರಿ ದಿವ್ಯಾಂಗಜನ ಪಿಂಚಣಿ ಯೋಜನೆ (Pradhan Mantri Divyangjan Pension Yojana) ಎಂದು ಹೆಸರಿಡಲು ನಿರ್ಧರಿಸಲಾಗಿದೆ.
Pension Schemes New Name6/6

ಕುಟುಂಬ ಕಲ್ಯಾಣ ಯೋಜನೆ

ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಯ ಹೆಸರು ಬದಲಿಸಿ ಪ್ರಧಾನ ಮಂತ್ರಿ ಪರಿವಾರ ಲಾಭ ಯೋಜನೆ (Pradhan Mantri Parivar Labh Yojana) ಎಂದು ಮರು ನಾಮಕರಣ ಮಾಡಲು ಸಂಪುಟ ಸಮ್ಮತಿಸಿದೆ.
TAGS:
Govt Schemes
Narendra Modi

Trending

  • News
  • Photos
  • Videos
"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

2

ಹಬ್ಬದ ಸೀಸನ್‌ನಲ್ಲಿ ಟೊಯೋಟಾ ಅಗ್ಗದ ಕಾರು ಬಿಡುಗಡೆ! ಸುರಕ್ಷತಾ ಫೀಚರ್ಸ್‌ ಮಾತ್ರ ಸೂಪರ್!

3

ಮಾಧ್ಯಮದ ಹೆಸರಲ್ಲಿ ವಸೂಲಿ: ಸಲೂನ್ ಮೇಲೆ ದಾಳಿ ಮಾಡಿ ಸಿಕ್ಕಿಬಿದ್ದ ಐನಾತಿ ಲೇಡಿ ಗ್ಯಾಂಗ್!

4

SBIಯಲ್ಲಿ 180 ದಿನಗಳ FD ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಹಿರಿಯ ನಾಗರಿಕರಿಗೆ ಎಷ್ಟು ಲಾಭ!

5

ಕಾವ್ಯ ಮಾರನ್‌ - ಅನಿರುದ್ಧ್​ ಮದುವೆ.. ಇಬ್ಬರ ಆಸ್ತಿ ಲೆಕ್ಕಚಾರ ಕೇಳಿದ್ರೆ ನಿಮ್ಮ ತಲೆ ಗಿರ್‌ ಅನ್ನುತ್ತೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.