• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Narendra Modi

Narendra Modi

‘ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಿಯ ಕರ್ತವ್ಯ’: ಬರ ಪರಿಹಾರ ನಿಧಿಗಾಗಿ ಡಿಕೆ ಶಿವಕುಮಾರ್ ಮನವಿ

‘ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಿಯ ಕರ್ತವ್ಯ’: ಬರ ಪರಿಹಾರ ನಿಧಿಗಾಗಿ ಡಿಕೆ ಶಿವಕುಮಾರ್ ಮನವಿ

ಬರ ಪರಿಸ್ಥಿತಿಯಿಂದಾಗಿ ಕಂಗೆಟ್ಟಿರುವ ರೈತರಿಗಾಗಿ ಶೀಘ್ರವೇ ಕೇಂದ್ರ ಸರ್ಕಾರ ಬರ ಪರಿಹಾರ ನಿಧಿ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ.

Sep 24, 2026, 12:38 PM
ಪ್ರಧಾನಿ ಮೋದಿ ಜನ್ಮದಿನೋತ್ಸವ ಆಚರಣೆ
02:08

ಪ್ರಧಾನಿ ಮೋದಿ ಜನ್ಮದಿನೋತ್ಸವ ಆಚರಣೆ

Sep 18, 2026, 11:41 AM
ಮನೆ ಬಿಟ್ಟು 2 ವರ್ಷ ಭಾರತ ಪ್ರವಾಸ.. 36ನೇ ವಯಸ್ಸಿನಲ್ಲಿ ಮೋದಿ ಗೆದ್ದ ಆ ಚುನಾವಣೆ ಬಿಜೆಪಿಯ ಪಾಲಿಗೆ ಟರ್ನಿಂಗ್ ಪಾಯಿಂಟ್!

ಮನೆ ಬಿಟ್ಟು 2 ವರ್ಷ ಭಾರತ ಪ್ರವಾಸ.. 36ನೇ ವಯಸ್ಸಿನಲ್ಲಿ ಮೋದಿ ಗೆದ್ದ ಆ ಚುನಾವಣೆ ಬಿಜೆಪಿಯ ಪಾಲಿಗೆ ಟರ್ನಿಂಗ್ ಪಾಯಿಂಟ್!

Narendra modi life journey: ವಡ್ನಗರ ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡುವವನಿಂದ ಹಿಡಿದು ಭಾರತದಲ್ಲಿ ಸತತವಾಗಿ ಮೂರು ಬಾರಿ ಪ್ರಧಾನಿಯಾಗುವವರೆಗೆ ನರೇಂದ್ರ ಮೋದಿ ಅವರ ಪಯಾಣ ಹೇಗಿತ್ತು ಗೊತ್ತಾ..

Sep 17, 2026, 10:37 AM
PM ನರೇಂದ್ರ ಮೋದಿ 76ನೇ ಹುಟ್ಟುಹಬ್ಬ.. ಸಿಎಂ ಹುದ್ದೆಯಿಂದ ಪ್ರಧಾನಿವರೆಗೆ, ನೀವು ನೋಡೇ ಇಲ್ಲದ ಫೋಟೋಗಳು
6

PM ನರೇಂದ್ರ ಮೋದಿ 76ನೇ ಹುಟ್ಟುಹಬ್ಬ.. ಸಿಎಂ ಹುದ್ದೆಯಿಂದ ಪ್ರಧಾನಿವರೆಗೆ, ನೀವು ನೋಡೇ ಇಲ್ಲದ ಫೋಟೋಗಳು

1970ರ ದಶಕದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರಾದರು. ಇಲ್ಲಿಯೇ ಅವರ ರಾಜಕೀಯ ಪ್ರಯಾಣದ ಆರಂಭವನ್ನು ಗುರುತಿಸಿತು. ಇದಾದ ಮೇಲೆ 1987 ರಲ್ಲಿ ಭಾರತೀಯ ಜನತಾ ಪಾರ್ಟಿ ಬಿಜೆಪಿಯನ್ನು ಸೇರಿಕೊಂಡರು. ಕೆಳಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ ಹಲವಾರು ಸಮಸ್ಯೆಗಳನ್ನು ಪರಿಹರಿಸಿದರು.

Sep 17, 2026, 09:25 AM
ಗಲ್ಲಿಯಿಂದ ದಿಲ್ಲಿ ಸಿಂಹಾಸನದವರೆಗೆ : ಪ್ರಧಾನಿ ಮೋದಿ ಅವರ ಸ್ಪೂರ್ತಿದಾಯಕ ರಾಜಕೀಯ ಪಥ

ಗಲ್ಲಿಯಿಂದ ದಿಲ್ಲಿ ಸಿಂಹಾಸನದವರೆಗೆ : ಪ್ರಧಾನಿ ಮೋದಿ ಅವರ ಸ್ಪೂರ್ತಿದಾಯಕ ರಾಜಕೀಯ ಪಥ

ಬಡ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ ಅವರು ಪ್ರಸ್ತುತ ಅಖಂಡ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇಷ್ಟೋ ಜನರಿಗೆ ಮೋದಿಯವರ ರಾಜಕೀಯ ಜೀವನದ ಹಾದಿಯ ಬಗ್ಗೆ ತಿಳಿದಿಲ್ಲ. ಬನ್ನಿ ನಮ್ಮ ಹೆಮ್ಮೆಯ ಪ್ರಧಾನಿಯ ಕುರಿತ ಮಹತ್ವದ ಸಂಗತಿಗಳನ್ನು ಅರಿಯೋಣ..

Sep 16, 2026, 07:04 PM
PM Modi Birthday; ಭಾರತದ ಶರವೇಗದ ಡಿಜಿಟಲ್‌ ಪ್ರಯಾಣ.. ಪ್ರಧಾನಿ ಮೋದಿಯ ಕ್ರಾಂತಿಕಾರಿ ಬದಲಾವಣೆಗಳು

PM Modi Birthday; ಭಾರತದ ಶರವೇಗದ ಡಿಜಿಟಲ್‌ ಪ್ರಯಾಣ.. ಪ್ರಧಾನಿ ಮೋದಿಯ ಕ್ರಾಂತಿಕಾರಿ ಬದಲಾವಣೆಗಳು

ಭಾರತ ಸರ್ಕಾರದ ರಾಷ್ಟ್ರೀಯ ಹಣಕಾಸು ಸೇರ್ಪಡೆ ಕಾರ್ಯಕ್ರಮವಾಗಿದೆ. ಯಾವುದೇ ಕನಿಷ್ಠ ಮೊತ್ತದ ಶುಲ್ಕ ಇಲ್ಲದೇ ಉಳಿತಾಯ ಖಾತೆಯನ್ನು ಓಪನ್‌ ಮಾಡಬಹುದು. ರುಪೇ ಡೆಬಿಟ್‌ ಕಾರ್ಡ್‌ ಉಚಿತವಾಗಿ ನೀಡಲಾಗುತ್ತದೆ.

Sep 16, 2026, 06:30 PM
BRICS ಶೃಂಗಸಭೆ; ಗೆಲುವು ಗೆಲುವಿನ ಸಹಯೋಗ.. ವಿಶ್ವಕ್ಕೆ ಪ್ರಧಾನಿ ಮೋದಿ ಮಹತ್ತರ ಸಂದೇಶ, ಹೇಳಿದ್ದೇನು?

BRICS ಶೃಂಗಸಭೆ; ಗೆಲುವು ಗೆಲುವಿನ ಸಹಯೋಗ.. ವಿಶ್ವಕ್ಕೆ ಪ್ರಧಾನಿ ಮೋದಿ ಮಹತ್ತರ ಸಂದೇಶ, ಹೇಳಿದ್ದೇನು?

ತಂತ್ರಜ್ಞಾನದ ಅಳವಡಿಕೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಒಳಗೊಳ್ಳುವಿಕೆಗೆ ಆದ್ಯತೆ ನೀಡಬೇಕು. ಹಂಚಿಕೆಯ ಪ್ರಗತಿ ಸಾಧ್ಯವಾಗಬೇಕಾದರೆ ಪ್ರತಿಯೊಂದು ದೇಶವೂ ತಂತ್ರಜ್ಞಾನ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಮಾನವಾಗಿ ಪಡೆಯುವ ವಾತಾವರಣ ನಿರ್ಮಾಣವಾಗಬೇಕು ಎಂಬುದು ಭಾರತದ ಸ್ಪಷ್ಟ ನಿಲುವು

Sep 17, 2026, 03:55 PM
ಏನಿದು ಮೋದಿ-ಪುಟಿನ್ ಕಾರು ಡಿಪ್ಲೋಮಸಿ? ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಏನಿದು ಮೋದಿ-ಪುಟಿನ್ ಕಾರು ಡಿಪ್ಲೋಮಸಿ? ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಕಟ್ಟುನಿಟ್ಟಿನ ಸಾಂಪ್ರದಾಯಿಕ ಶಿಷ್ಟಾಚಾರಗಳನ್ನು ಬದಿಗಿಟ್ಟು ಜಾಗತಿಕ ನಾಯಕರಿಬ್ಬರು ಒಂದೇ ವಾಹನದಲ್ಲಿ ಪ್ರಯಾಣಿಸುತ್ತಾ ಮುಕ್ತವಾಗಿ ಚರ್ಚಿಸುವುದನ್ನು ‘ಕಾರು ಡಿಪ್ಲೋಮಸಿ’ ಎನ್ನಲಾಗುತ್ತದೆ.

Sep 17, 2026, 04:05 PM
18ನೇ ಬ್ರಿಕ್ಸ್ ಶೃಂಗಸಭೆ: ಬ್ರಿಕ್ಸ್ ಗ್ರೂಪ್ ಆರಂಭವಾಗಿದ್ದು ಹೇಗೆ? ಇಲ್ಲಿದೆ ಸಮಗ್ರ ಇತಿಹಾಸ..!

18ನೇ ಬ್ರಿಕ್ಸ್ ಶೃಂಗಸಭೆ: ಬ್ರಿಕ್ಸ್ ಗ್ರೂಪ್ ಆರಂಭವಾಗಿದ್ದು ಹೇಗೆ? ಇಲ್ಲಿದೆ ಸಮಗ್ರ ಇತಿಹಾಸ..!

ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಇಂಧನ ಮಾರುಕಟ್ಟೆಯ ಏರಿಳಿತಗಳು ಹಾಗೂ ಜಾಗತಿಕ ಪೂರೈಕೆ ಸರಪಳಿಯ ಅಡೆತಡೆಗಳ ನಡುವೆಯೂ, ಉದಯೋನ್ಮುಖ ಮಾರುಕಟ್ಟೆಗಳು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಮುಖ ಒಕ್ಕೂಟವಾದ ಬ್ರಿಕ್ಸ್ ತನ್ನ 18 ನೇ ವಾರ್ಷಿಕ ಶೃಂಗಸಭೆಗಾಗಿ ನವದೆಹಲಿಯಲ್ಲಿ ಸಭೆ ಸೇರುತ್ತಿದೆ. ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿರುವ ಈ ಐತಿಹಾಸಿಕ ಶೃಂಗಸಭೆಯು ಭಾರತದ ನಾಲ್ಕನೇ ಅಧ್ಯಕ್ಷತೆಯನ್ನು ಗುರುತಿಸುತ್ತದೆ. ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ ಎಂಬ ಪ್ರಮುಖ ಧೇಯವಾಕ್ಯದೊಂದಿಗೆ ಭಾರತವು ಈ ಒಕ್ಕೂಟದ ಸಾರಥ್ಯ ವಹಿಸಿಕೊಂಡಿದೆ.

Sep 17, 2026, 04:08 PM

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.