• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಡಿಸೆಂಬರ್‌ನಲ್ಲಿ 4 ರಾಶಿಯವರಿಗೆ ಗುರು ದೆಸೆ ಆರಂಭ: ಕೈ ತುಂಬಾ ಹಣ, ಮದುವೆ ಆಗದವರಿಗೆ ಕಂಕಣ ಭಾಗ್ಯ!

ಡಿಸೆಂಬರ್‌ನಲ್ಲಿ 4 ರಾಶಿಯವರಿಗೆ ಗುರು ದೆಸೆ ಆರಂಭ: ಕೈ ತುಂಬಾ ಹಣ, ಮದುವೆ ಆಗದವರಿಗೆ ಕಂಕಣ ಭಾಗ್ಯ!

Written ByYashaswini V
Published: Nov 27, 2026, 06:51 IST|Updated: Nov 27, 2026, 08:04 IST
joinshare

ಜ್ಯೋತಿಷ್ಯದಲ್ಲಿ ಜ್ಞಾನದ ಅಂಶ ಎನ್ನಲಾಗುವ ಗುರು ಡಿಸೆಂಬರ್‌ನಲ್ಲಿ ನಾಲ್ಕು ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದ್ದಾನೆ.

Jupiter Retrograde Effect1/6

ಗುರು ಸಂಚಾರ

ವೈದಿಕ ಜ್ಯೋತಿಷ್ಯದ ಪ್ರಕಾರ, ದೇವಗುರು ಬೃಹಸ್ಪತಿ ಪ್ರಸ್ತುತ ಸೂರ್ಯನ ಆಡಳಿತದ ಸಿಂಹ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಗುರು ಡಿಸೆಂಬರ್‌ 13, 2026ರಂದು ಹಿಮ್ಮುಖ ಸಂಚಾರವನ್ನು ಆರಂಭಿಸಲಿದ್ದು, ಇದರೊಂದಿಗೆ ಕೆಲವು ರಾಶಿಯವರಿಗೆ ಗುರು ದೆಸೆ ಆರಂಭವಾಗಲಿದೆ ಎನ್ನಲಾಗುತ್ತಿದೆ.
Jupiter Retrograde Effect2/6

ಗುರು ದೆಸೆ

ಡಿಸೆಂಬರ್‌ ಮಧ್ಯ ಭಾಗದಲ್ಲಿ ಗುರು ಹಿಮ್ಮುಖ ನಡೆಯಿಂದಾಗಿ ನಾಲ್ಕು ರಾಶಿಯವರಿಗೆ ʼಗುರು ದೆಸೆʼ ಆರಂಭವಾಗಲಿದ್ದು ಸಂಪತ್ತಿನ ಸುರಿಮಳೆಯೇ ಸುರಿಸಲಿದ್ದಾನೆ. ಜೊತೆಗೆ ಇನ್ನೂ ಮದುವೆ ಆಗದವರಿಗೆ ಕಂಕಣ ಭಾಗ್ಯವನ್ನು ನೀಡಲಿದ್ದಾನೆ ಎನ್ನಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ..
Jupiter Retrograde Effect3/6

ಕನ್ಯಾ ರಾಶಿ

ಡಿಸೆಂಬರ್‌ನಲ್ಲಿ ಗುರು ಅನುಗ್ರಹದಿಂದ ಕನ್ಯಾ ರಾಶಿಯವರಿಗೆ ಅದೃಷ್ಟ ನಿಮ್ಮ ಮನೆ ಬಾಗಿಲನ್ನು ತಟ್ಟಲಿದೆ. ನಿಮ್ಮ ಬುದ್ದಿಶಕ್ತಿಗೆ ಮನ್ನಣೆ ಸಿಗಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಇದು ಅನುಕೂಲಕರ ಸಮಯ. ಹಿರಿಯರ ಆಶೀರ್ವಾದದಿಂದ ಹೊಸ ಮನೆ ಖರೀದಿ ಯೋಗವಿದ್ದು, ಗಂಡ ಹೆಂಡತಿಯ ನಡುವೆ ಬಾಂಧವ್ಯ ಬಲಗೊಳ್ಳಲಿದೆ.
Jupiter Retrograde Effect4/6

ತುಲಾ ರಾಶಿ

ಡಿಸೆಂಬರ್‌ನಲ್ಲಿ ತುಲಾ ರಾಶಿಯವರಿಗೆ ಗುರುವಿನ ವಿಶೇಷ ಆಶೀರ್ವಾದ ಸಿಗಲಿದ್ದು ಇವರ ಜೀವನದಲ್ಲಿ ಅದೃಷ್ಟ ಖುಲಾಯಿಸಲಿದೆ. ದೀರ್ಘ ಸಮಯದಿಂದ ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ. ನಿರುದ್ಯೋಗಿಗಳಿಗೆ ನೀವು ಬಯಸಿದ ಉದ್ಯೋಗ ಸಿಗಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯದ ಮೋಡ ಸರಿದು ಸುಖ, ಶಾಂತಿ ನೆಲೆಸಲಿದೆ. ಇನ್ನೂ ಮದುವೆ ಆಗದವರಿಗೆ ಕಂಕಣ ಭಾಗ್ಯ ಒದಗಿ ಬರಲಿದೆ.
Jupiter Retrograde Effect5/6

ಮಕರ ರಾಶಿ

ಡಿಸೆಂಬರ್‌ನಲ್ಲಿ ಗುರು ಸಂಚಾರ ಬದಲಾವಣೆಯು ಮಕರ ರಾಶಿಯವರಿಗೆ ಅದೃಷ್ಟದ ಸಮಯ. ಈ ಸಮಯದಲ್ಲಿ ವ್ಯವಹಾರ ವಿಸ್ತರಣೆ ಸುಸೂತ್ರವಾಗಿ ಮುಂದುವರೆಯಲಿದ್ದು, ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಸೂಚನೆಗಳಿವೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಸೂಕ್ತ ಪುರಸ್ಕಾರ ಸಿಗಲಿದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಅನುಕೂಲಕರ ಸಮಯ.
Jupiter Retrograde Effect6/6

ಕುಂಭ ರಾಶಿ

ಡಿಸೆಂಬರ್‌ನಲ್ಲಿ ಕುಂಭ ರಾಶಿಯ ಜನರಿಗೆ ಗುರುವಿನ ಸಂಪೂರ್ಣ ಆಶೀರ್ವಾದ ಸಿಗಲಿದ್ದು ದೀರ್ಘಾವಧಿಯಿಂದ ಸ್ಥಗಿತಗೊಂಡಿದ್ದ ಕೆಲಸಗಳು ಕೈಗೂಡಲಿವೆ. ಈ ಸಮಯದಲ್ಲಿ ವೃತ್ತಿ ಬದುಕಿನಲ್ಲಿ ಅಗಾಧ ಯಶಸ್ಸಿನ ಜೊತೆಗೆ ಸಂಪತ್ತಿನ ಸುರಿಮಳೆಯೇ ಸುರಿಯಲಿದೆ. ಮಾತ್ರವಲ್ಲದೆ, ವೈಯಕ್ತಿಕ ಬದುಕಿನಲ್ಲೂ ಇದು ನಿಮಗೆ ಬಹಳ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಪಂದ್ಯದ ವೇಳೆ ಕೃನಾಲ್ ಪಾಂಡ್ಯ ಮೇಲೆ ಶೂ ಎಸೆತ..! ಕ್ರಿಕೆಟಿಗನ ನಡೆ ಕಂಡು ಫ್ಯಾನ್ಸ್‌ ಅಚ್ಚರಿ.. ವಿಡಿಯೋ ವೈರಲ್

ಪಂದ್ಯದ ವೇಳೆ ಕೃನಾಲ್ ಪಾಂಡ್ಯ ಮೇಲೆ ಶೂ ಎಸೆತ..! ಕ್ರಿಕೆಟಿಗನ ನಡೆ ಕಂಡು ಫ್ಯಾನ್ಸ್‌ ಅಚ್ಚರಿ.. ವಿಡಿಯೋ ವೈರಲ್

2

ಸಲ್ಮಾನ್‌, ಟೈಗರ್‌ ಮುಗಿತು ಹಿರಿಯ ನಟ ಅಮಿತಾಬ್ ಬಚ್ಚನ್‌ ಮನೆ ಮೇಲೆ ಬಾಂ*ಬ್ ಬೆದರಿಕೆ.!

3

ತಿರುಪತಿ ತಿಮ್ಮಪ್ಪ ಅವನೇ ಬಿಗ್‌ ಬಾಸ್‌ ವಿನ್ನರ್‌ ಆಗ್ಲಪ್ಪಾ..!! ಮೊಣಕಾಲಲ್ಲಿ ಮೆಟ್ಟಿಲೇರಿದ ನಟಿ

4

ವಿದೇಶಿ ಬ್ಯಾಂಕ್‌ಗಳಿಂದ 60 ಟನ್ ಚಿನ್ನ ವಾಪಸ್ ತಂದ ಆರ್‌ಬಿಐ; ದೇಶದ ಚಿನ್ನದ ಮೀಸಲು ಎಷ್ಟಿದೆ ಗೊತ್ತಾ?

5

ಮಕ್ಕಳ ಬಿಸಿಯೂಟದಲ್ಲೂ ಲಂಚ : 15 ಸಾವಿರ ಪಡೆಯುವಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಅಧಿಕಾರಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.