• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬಿಗ್‌ ಬಾಸ್‌ನಿಂದ ಔಟ್‌ ಆದ ಕಾವ್ಯಾ ಗೌಡ... ಕೇವಲ 6 ವಾರಕ್ಕೆ ಪಡೆದ ಸಂಭಾವನೆ ಎಷ್ಟು?

ಬಿಗ್‌ ಬಾಸ್‌ನಿಂದ ಔಟ್‌ ಆದ ಕಾವ್ಯಾ ಗೌಡ... ಕೇವಲ 6 ವಾರಕ್ಕೆ ಪಡೆದ ಸಂಭಾವನೆ ಎಷ್ಟು?

Written ByChetana Devarmani
Published: Oct 18, 2026, 06:36 PM IST|Updated: Oct 18, 2026, 06:39 PM IST
joinshare

kavya gowda bigg boss remuneration: ಬಿಗ್‌ ಬಾಸ್‌ ಕನ್ನಡ ಸೀಸನ್ 13 ರ ಮನೆಯಿಂದ ಎಲಿಮಿನೇಟ್‌ ಆಗಿರುವ ನಟಿ ಕಾವ್ಯಾ ಗೌಡ ಕೇವಲ 6 ವಾರಗಳ ಆಟಕ್ಕೆ ಪಡೆದಿರುವ ಸಂಭಾವನೆ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ..
 

bigg boss kavya gowda remuneration1/7

ಕಾವ್ಯಾ ಗೌಡ ಬಿಗ್ ಬಾಸ್ ಸಂಭಾವನೆ

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ಕಾವ್ಯಾ ಗೌಡ ಅವರ ಸಂಭಾವನೆ ಎಷ್ಟಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಸ್ಪರ್ಧಿಗಳ ಜನಪ್ರಿಯತೆ, ಮನರಂಜನಾ ಕ್ಷೇತ್ರದಲ್ಲಿನ ಅನುಭವ ಹಾಗೂ ಕಾರ್ಯಕ್ರಮದೊಂದಿಗಿನ ಒಪ್ಪಂದದ ಆಧಾರದ ಮೇಲೆ ಸಂಭಾವನೆ ನಿರ್ಧಾರವಾಗುತ್ತದೆ.
bigg boss kavya gowda remuneration2/7

ಕಾವ್ಯಾ ಗೌಡ ಬಿಗ್ ಬಾಸ್ ಸಂಭಾವನೆ

ಬಿಗ್‌ ಬಾಸ್‌ ಮನೆಗೆ ಬಂದ ದಿನದಿಂದಲೂ ಕಾವ್ಯಾ ಗೌಡ ಉತ್ತಮ ಆಟ ಆಡಿದ್ದರು. ಕೆಲವು ವಿಚಾರಗಳಲ್ಲಿ ತಮ್ಮದೇ ಸ್ಟ್ಯಾಂಡ್‌ ತೆಗೆದುಕೊಂಡು ಜನರ ಗಮನ ಸೆಳೆದಿದ್ದರು. ಆದರೆ ಟಾಸ್ಕ್‌ನಲ್ಲಿ ಮಾಡಿದ ಒಂದು ಎಡವಟ್ಟು ಈ ಬಾರಿ ಕಾವ್ಯಾ ಅವರ ಎಲಿಮಿನೇಷನ್‌ಗೆ ಕಾರಣವೇ ಎಂಬ ಪ್ರಶ್ನೆ ಎದ್ದಿದೆ.
bigg boss kavya gowda remuneration3/7

ಕಾವ್ಯಾ ಗೌಡ ಬಿಗ್ ಬಾಸ್ ಸಂಭಾವನೆ

ನಟಿ ಕಾವ್ಯಾ ಗೌಡ ಭಾಗ್ಯಲಕ್ಷ್ಮೀ ಸೀರಿಯಲ್‌ ಮೂಲಕ ಖ್ಯಾತಿ ಗಳಿಸಿದ್ದರು. ಕಾವ್ಯಾ ಗೌಡ ಈ ವಾರ ನಡೆದ ಟಾಸ್ಕ್‌ ಒಂದು ರದ್ದಾಗಲು ಕಾರಣರಾಗಿದ್ದರು. ಗಾನವಿ ಮತ್ತು ಕಾವ್ಯಾ ಅವರ ಉಸ್ತುವಾರಿಯಲ್ಲಿ ನಡೆದ ಈ ಟಾಸ್ಕ್‌ ರದ್ದಾಗಿತ್ತು. ಇದಕ್ಕೆ ಕಾರಣ ಉಸ್ತುವಾರಿಗಳ ನಿರ್ಧಾರವಾಗಿತ್ತು.
bigg boss kavya gowda remuneration4/7

ಕಾವ್ಯಾ ಗೌಡ ಬಿಗ್ ಬಾಸ್ ಸಂಭಾವನೆ

ಈ ವಿಚಾರವೇ ಕಾವ್ಯಾ ಗೌಡ ಅವರ ಎಲಿಮಿನೇಷನ್‌ ಗೆ ಕಾರಣವಾಯ್ತೇ ಎಂಬ ಮಾತು ವೀಕ್ಷಕರಲ್ಲಿ ಕೇಳಿಬರುತ್ತಿದೆ. ಕಾವ್ಯಾ ಗೌಡ ಎಲಿಮಿನೇಟ್‌ ಆಗುತ್ತಿದ್ದಂತೆ ಅವರ ಸಂಭಾವನೆ ವಿಚಾರ ಚರ್ಚೆಯಾಗುತ್ತಿದೆ.
bigg boss kavya gowda remuneration5/7

ಕಾವ್ಯಾ ಗೌಡ ಬಿಗ್ ಬಾಸ್ ಸಂಭಾವನೆ

ಅಂದಾಜಿನ ಪ್ರಕಾರ, ಕಾವ್ಯಾ ಗೌಡ ವಾರಕ್ಕೆ ₹1 ಲಕ್ಷದವರೆಗೆ ಸಂಭಾವನೆ ಪಡೆದಿರಬಹುದಾಗಿದೆ. ಈ ಲೆಕ್ಕಾಚಾರದಂತೆ ಆರು ವಾರಗಳ ಕಾಲ ಮನೆಯಲ್ಲಿ ಉಳಿದರೆ ₹6 ಲಕ್ಷದವರೆಗೆ ಗಳಿಸುವ ಸಾಧ್ಯತೆಯಿದೆ. ಇದರ ಜೊತೆಗೆ
bigg boss kavya gowda remuneration6/7

ಕಾವ್ಯಾ ಗೌಡ ಬಿಗ್ ಬಾಸ್ ಸಂಭಾವನೆ

ಆದರೆ ಈ ಮೊತ್ತವು ಕೇವಲ ಊಹೆಯಾಗಿದ್ದು, ಅವರ ನಿಜವಾದ ಸಂಭಾವನೆ ಇದಕ್ಕಿಂತ ಭಿನ್ನವಾಗಿರಬಹುದು. ಅಧಿಕೃತ ಮಾಹಿತಿ ಬಹಿರಂಗವಾದ ಬಳಿಕವಷ್ಟೇ ನಿಖರ ಮೊತ್ತ ತಿಳಿಯಲಿದೆ.
bigg boss kavya gowda remuneration7/7

ಕಾವ್ಯಾ ಗೌಡ ಬಿಗ್ ಬಾಸ್ ಸಂಭಾವನೆ

ಪ್ರಾಯೋಜಕರಿಂದ ದೊರೆಯುವ 3 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸೇರಿಸಿದರೆ, ಕಾವ್ಯಾ ಗೌಡ ಅವರಿಗೆ ಬಿಗ್‌ಬಾಸ್ ಮನೆಯಿಂದ ಒಟ್ಟು 9 ಲಕ್ಷ ರೂಪಾಯಿ ಹಣ ಸಿಗಬಹುದು ಎಂದು ಅಂದಾಜಿಸಬಹುದಾಗಿದೆ. ಆದರೆ, ಈ ಸಂಭಾವನೆ ಮತ್ತು ಬಹುಮಾನದ ಮೊತ್ತ ಅಧಿಕೃತವಾಗಿ ದೃಢಪಟ್ಟಿಲ್ಲ.
TAGS:
Bigg Boss Kannada Season 13

Trending

  • News
  • Photos
  • Videos
ಅನಿರುದ್ಧ್ ಫಸ್ಟ್‌ ಗರ್ಲ್‌ಫ್ರೇಂಡ್‌ ಯಾರು ಗೊತ್ತೆ..? 6 ವರ್ಷ ದೊಡ್ಡವಳು.. ಸಖತ್‌ ವೈರಲ್‌ ಆಗಿದ್ವು ಫೋಟೋಸ್‌

ಅನಿರುದ್ಧ್ ಫಸ್ಟ್‌ ಗರ್ಲ್‌ಫ್ರೇಂಡ್‌ ಯಾರು ಗೊತ್ತೆ..? 6 ವರ್ಷ ದೊಡ್ಡವಳು.. ಸಖತ್‌ ವೈರಲ್‌ ಆಗಿದ್ವು ಫೋಟೋಸ್‌

2

ಜಗ್ಗ ಮಮ್ಮಿಗೆ ಕಿಚ್ಚ ಸುದೀಪ್ ವಾರ್ನಿಂಗ್‌ : ಸೂಟ್​ಕೇಸ್ ಪ್ಯಾಕ್ ಆಗಿದೆ, ಎಲಿಮಿನೇಟ್‌ ಪಕ್ಕನಾ..?

3

ಉಗ್ರರ ತಾಣ ಆಗ್ತಾ ಇದಿಯಾ ಕಲಬುರಗಿ? ಮತ್ತೊಬ್ಬ ಶಂಕಿತ ಉಗ್ರ ಸೆರೆ

4

ಮೈಸೂರು ದಸರಾ ಏರ್ ಶೋ: ನಾಳೆ ಆಕಾಶದಲ್ಲಿ ಸೂರ್ಯಕಿರಣ್ ತಂಡದ ಅದ್ಭುತ ವೈಮಾನಿಕ ಕಸರತ್ತು

5

‘ರಾಹುಲ್ ಗಾಂಧಿ ಒರಿಜಿನಲ್ ಬ್ರೀಡ್ ಅಲ್ಲ’; ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ತೀವ್ರ ವಾಗ್ದಾಳಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.