• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಸರ್ಕಾರದ ಪ್ರಮುಖ ನಿರ್ಧಾರ.. 9 ತಿಂಗಳು ಬಾಕಿ.. ಬೈಕ್ ಟ್ಯಾಕ್ಸಿಗಳಿಗೆ ಹೊಸ ನಿಯಮಗಳು

ಸರ್ಕಾರದ ಪ್ರಮುಖ ನಿರ್ಧಾರ.. 9 ತಿಂಗಳು ಬಾಕಿ.. ಬೈಕ್ ಟ್ಯಾಕ್ಸಿಗಳಿಗೆ ಹೊಸ ನಿಯಮಗಳು

bike taxi :ಬೈಕ್ ಟ್ಯಾಕ್ಸಿ ಸೇವೆ ಬಳಸುವವರಿಗೆ ಹಾಗೂ ಬೈಕ್ ಟ್ಯಾಕ್ಸಿ ಓಡಿಸಿ ಹಣ ಸಂಪಾದಿಸುವವರಿಗೆ ಮಹತ್ವದ ಸುದ್ದಿ. ಮಹಾರಾಷ್ಟ್ರ ಸರ್ಕಾರ ಬೈಕ್ ಟ್ಯಾಕ್ಸಿಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳು ಇನ್ಮುಂದೆ ಹಂತ ಹಂತವಾಗಿ ತಮ್ಮ ವಾಹನಗಳನ್ನು 100% ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಬೇಕು. ಇದಕ್ಕಾಗಿ ಸರ್ಕಾರ 9 ತಿಂಗಳ ಗಡುವು ನೀಡಿದೆ.

Written ByRamya. R. Gowda
Published: Oct 06, 2026, 08:33 PM IST|Updated: Oct 06, 2026, 08:39 PM IST
joinshare
ಸರ್ಕಾರದ ಪ್ರಮುಖ ನಿರ್ಧಾರ.. 9 ತಿಂಗಳು ಬಾಕಿ.. ಬೈಕ್ ಟ್ಯಾಕ್ಸಿಗಳಿಗೆ ಹೊಸ ನಿಯಮಗಳು

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಕಲಬುರಗಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ! ತಪ್ಪಿದ ಭಾರೀ ದುರಂತ

ಕಲಬುರಗಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ! ತಪ್ಪಿದ ಭಾರೀ ದುರಂತ

2

EPS ಪಿಂಚಣಿದಾರರಿಗೆ ಗುಡ್‌ನ್ಯೂಸ್: ವೇತನ ಮಿತಿ ₹25,000ಕ್ಕೆ ಏರಿಕೆ; ಪಿಂಚಣಿ ಎಷ್ಟು ಹೆಚ್ಚಾಗಬಹುದು?

3

"ನನ್ನ ಕಿಡ್ನಿ ಫೇಲ್ ಆಗಿದೆ, ಮೆದುಳಲ್ಲ!": ಪಿತೃಪಕ್ಷದ ನಂತರ ರಾಜ್ಯಾದ್ಯಂತ ಹೆಚ್.ಡಿ.ಡಿ ಸಕ್ರಿಯ ಪ್ರವಾಸ

4

Ind vs Wi; ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ಯಾಕೆ ನೀಡಿಲ್ಲ.. ಯಂಗ್‌ ಬ್ಯಾಟ್ಸ್‌ಮನ್‌ ಕಥೆ ಇನ್ಮುಂದೆ ಅಷ್ಟೇನಾ?

5

IPL 2027: ದೆಹಲಿ ಕ್ಯಾಪಿಟಲ್ಸ್‌ ತಂಡದ ಹೆಡ್‌ ಕೋಚ್‌ ಆಗಿ ಸೌರವ್ ಗಂಗೂಲಿ ನೇಮಕ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೈಕ್ ಟ್ಯಾಕ್ಸಿ: ಬೈಕ್ ಟ್ಯಾಕ್ಸಿ ಸೇವೆ ಬಳಸುವವರಿಗೆ ಹಾಗೂ ಬೈಕ್ ಟ್ಯಾಕ್ಸಿ ಓಡಿಸಿ ಹಣ ಸಂಪಾದಿಸುವವರಿಗೆ ಮಹತ್ವದ ಸುದ್ದಿ. ಮಹಾರಾಷ್ಟ್ರ ಸರ್ಕಾರ ಬೈಕ್ ಟ್ಯಾಕ್ಸಿಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳು ಇನ್ಮುಂದೆ ಹಂತ ಹಂತವಾಗಿ ತಮ್ಮ ವಾಹನಗಳನ್ನು 100% ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಬೇಕು. ಇದಕ್ಕಾಗಿ ಸರ್ಕಾರ 9 ತಿಂಗಳ ಗಡುವು ನೀಡಿದೆ.

ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ವಿವಿಧ ಕಂಪನಿಗಳ ಬೈಕ್ ಟ್ಯಾಕ್ಸಿ ಸೇವೆ ಬಳಸುವವರಿಗೆ ಮಹತ್ವದ ಬದಲಾವಣೆ ಎದುರಾಗಿದೆ. ಮಹಾರಾಷ್ಟ್ರ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಯನ್ನು ಎಲೆಕ್ಟ್ರಿಕ್‌ ವಾಹನಗಳತ್ತ ಕೊಂಡೊಯ್ಯಲು ನಿರ್ಧರಿಸಿದೆ.ಇನ್ಮುಂದೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳು ತಮ್ಮ ವಾಹನಗಳ ಸಮೂಹವನ್ನು ಹಂತ ಹಂತವಾಗಿ 100% ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಬೇಕು. ಈ ಬದಲಾವಣೆಗೆ ಸರ್ಕಾರ 9 ತಿಂಗಳ ಕಾಲಾವಕಾಶ ನೀಡಿದೆ ಈ ಸಂಬಂಧ ಮಹಾರಾಷ್ಟ್ರ ಸಾರಿಗೆ ಇಲಾಖೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ, ಅಂದರೆ RTOಗಳಿಗೆ, ಹಾಗೂ ತಾತ್ಕಾಲಿಕ ಬೈಕ್‌-ಟ್ಯಾಕ್ಸಿ ಪರವಾನಗಿ ಹೊಂದಿರುವ ಅಗ್ರಿಗೇಟರ್‌ಗಳಿಗೆ ಸೂಚನೆ ನೀಡಿದೆ.

ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ತೆಗೆದುಕೊಂಡ ನಿರ್ಧಾರವನ್ನು ಬೈಕ್ ಟ್ಯಾಕ್ಸಿ ಅಸೋಸಿಯೇಷನ್‌ನ ವಕ್ತಾರರು ಸ್ವಾಗತಿಸಿದ್ದಾರೆ. ಸಂಘದ ಪ್ರಕಾರ, 100% ವಿದ್ಯುತ್ ವಾಹನಗಳ ಸಮೂಹಕ್ಕೆ ಪರಿವರ್ತನೆಗೊಳ್ಳಲು ಹಂತ ಹಂತದ ಸಮಯವು ಶುದ್ಧ ಇಂಧನ ವಲಯಕ್ಕೆ ಅನುಗುಣವಾಗಿದೆ, ನೆಲದ ಮೇಲಿನ ಸವಾಲುಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಬೈಕ್ ಟ್ಯಾಕ್ಸಿ: ನೀವು ಓಲಾ, ಉಬರ್ ಅಥವಾ ರ್ಯಾಪಿಡೋದಂತಹ ಬೈಕ್ ಟ್ಯಾಕ್ಸಿಗಳನ್ನು ಓಡಿಸುತ್ತಿರಲಿ ಅಥವಾ ನಿಮ್ಮ ದ್ವಿಚಕ್ರ ವಾಹನದಲ್ಲಿ ಹಣ ಸಂಪಾದಿಸಲು ಬೈಕ್ ಟ್ಯಾಕ್ಸಿ ಓಡಿಸುತ್ತಿರಲಿ, ಒಂದು ನಿರ್ಣಾಯಕ ಬದಲಾವಣೆ ಬಂದಿದೆ. ಬೈಕ್ ಟ್ಯಾಕ್ಸಿಗಳ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂದಿನಿಂದ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನೀಡುವ ಕಂಪನಿಗಳು ಕ್ರಮೇಣ ತಮ್ಮ ವಾಹನಗಳನ್ನು 100% ಎಲೆಕ್ಟ್ರಿಕ್ ಆಗಿ ಪರಿವರ್ತಿಸಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಒಂಬತ್ತು ತಿಂಗಳ ಗಡುವನ್ನು ನೀಡಿದೆ.

ಮಹಾರಾಷ್ಟ್ರ ಸಾರಿಗೆ ಇಲಾಖೆಯು ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್‌ಟಿಒಗಳು) ಮತ್ತು ತಾತ್ಕಾಲಿಕ ಬೈಕ್-ಟ್ಯಾಕ್ಸಿ ಪರವಾನಗಿಗಳನ್ನು ಹೊಂದಿರುವ ಒಟ್ಟುಗೂಡಿಸುವವರಿಗೆ ಸೂಚನೆಗಳನ್ನು ನೀಡಿದೆ.ಬೈಕ್ ಟ್ಯಾಕ್ಸಿ ಸೇವೆ ಬಳಸುವವರಿಗೆ ಹಾಗೂ ಬೈಕ್ ಟ್ಯಾಕ್ಸಿ ಓಡಿಸಿ ಹಣ ಸಂಪಾದಿಸುವವರಿಗೆ ಮಹತ್ವದ ಸುದ್ದಿ. ಮಹಾರಾಷ್ಟ್ರ ಸರ್ಕಾರ ಬೈಕ್ ಟ್ಯಾಕ್ಸಿಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳು ಇನ್ಮುಂದೆ ಹಂತ ಹಂತವಾಗಿ ತಮ್ಮ ವಾಹನಗಳನ್ನು 100% ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಬೇಕು. ಇದಕ್ಕಾಗಿ ಸರ್ಕಾರ 9 ತಿಂಗಳ ಗಡುವು ನೀಡಿದೆ.

ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ವಿವಿಧ ಕಂಪನಿಗಳ ಬೈಕ್ ಟ್ಯಾಕ್ಸಿ ಸೇವೆ ಬಳಸುವವರಿಗೆ ಮಹತ್ವದ ಬದಲಾವಣೆ ಎದುರಾಗಿದೆ. ಮಹಾರಾಷ್ಟ್ರ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಯನ್ನು ಎಲೆಕ್ಟ್ರಿಕ್‌ ವಾಹನಗಳತ್ತ ಕೊಂಡೊಯ್ಯಲು ನಿರ್ಧರಿಸಿದೆ.ಇನ್ಮುಂದೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳು ತಮ್ಮ ವಾಹನಗಳ ಸಮೂಹವನ್ನು ಹಂತ ಹಂತವಾಗಿ 100% ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಬೇಕು. ಈ ಬದಲಾವಣೆಗೆ ಸರ್ಕಾರ 9 ತಿಂಗಳ ಕಾಲಾವಕಾಶ ನೀಡಿದೆ ಈ ಸಂಬಂಧ ಮಹಾರಾಷ್ಟ್ರ ಸಾರಿಗೆ ಇಲಾಖೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ, ಅಂದರೆ RTOಗಳಿಗೆ, ಹಾಗೂ ತಾತ್ಕಾಲಿಕ ಬೈಕ್‌-ಟ್ಯಾಕ್ಸಿ ಪರವಾನಗಿ ಹೊಂದಿರುವ ಅಗ್ರಿಗೇಟರ್‌ಗಳಿಗೆ ಸೂಚನೆ ನೀಡಿದೆ.


ಸರ್ಕಾರದ ಈ ನಿರ್ಧಾರಕ್ಕೆ ಬೈಕ್ ಟ್ಯಾಕ್ಸಿ ಅಸೋಸಿಯೇಷನ್‌ ಕೂಡ ಸ್ವಾಗತ ವ್ಯಕ್ತಪಡಿಸಿದೆ. 100% ಎಲೆಕ್ಟ್ರಿಕ್‌ ವಾಹನಗಳ ಸಮೂಹಕ್ಕೆ ಪರಿವರ್ತನೆಯಾಗಲು ಹಂತ ಹಂತವಾಗಿ ಸಮಯ ನೀಡಿರುವುದು ಸೂಕ್ತ ನಿರ್ಧಾರ ಎಂದು ಸಂಘದ ವಕ್ತಾರರು ಹೇಳಿದ್ದಾರೆ. ಶುದ್ಧ ಇಂಧನದತ್ತ ಸಾಗುವ ಉದ್ದೇಶದ ಜೊತೆಗೆ, ನೆಲಮಟ್ಟದಲ್ಲಿ ಎದುರಾಗುವ ಸವಾಲುಗಳನ್ನೂ ಸರ್ಕಾರ ಪರಿಗಣಿಸಿದೆ ಎಂದು ಬೈಕ್ ಟ್ಯಾಕ್ಸಿ ಅಸೋಸಿಯೇಷನ್‌ ಅಭಿಪ್ರಾಯಪಟ್ಟಿದೆ.

ಹೀಗಾಗಿ ಮಹಾರಾಷ್ಟ್ರದಲ್ಲಿ ಬೈಕ್ ಟ್ಯಾಕ್ಸಿ ಕ್ಷೇತ್ರಕ್ಕೆ ಹೊಸ ನಿಯಮ ಜಾರಿಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್‌ ಬೈಕ್‌ಗಳ ಬದಲಿಗೆ ಎಲೆಕ್ಟ್ರಿಕ್‌ ಬೈಕ್‌ಗಳೇ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Add Zee News as a Preferred Source
TAGS:
India