• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /India

India

ಅಹಿಂಸೆಯೇ ಅಸ್ತ್ರವಾಗಿಸಿಕೊಂಡ ಮಹಾತ್ಮ ಗಾಂಧೀಜಿ: ಗಾಂಧಿ ಜಯಂತಿ ವಿಶೇಷ ಪ್ರಬಂಧ

ಅಹಿಂಸೆಯೇ ಅಸ್ತ್ರವಾಗಿಸಿಕೊಂಡ ಮಹಾತ್ಮ ಗಾಂಧೀಜಿ: ಗಾಂಧಿ ಜಯಂತಿ ವಿಶೇಷ ಪ್ರಬಂಧ

Gandhi Jayanti 2026 special SA: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಪ್ರತಿವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯಾಗಿ ಆಚರಿಸಲಾಗುತ್ತದೆ. ಅಹಿಂಸೆಯೇ ಅಸ್ತ್ರವಾಗಿಸಿಕೊಂಡಿರುವ ಮಹಾತ್ಮ ಗಾಂಧೀಜಿಯವ ವಿಶೇಷ ಪ್ರಬಂಧ ಇಲ್ಲಿದೆ.

Oct 1, 2026, 06:45 PM
ಯಾರು ಈ ಸ್ಮಿತ್‌ ಮಚ್ಚರ್‌? ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್‌ ಹಿಸ್ಟರಿ!

ಯಾರು ಈ ಸ್ಮಿತ್‌ ಮಚ್ಚರ್‌? ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್‌ ಹಿಸ್ಟರಿ!

smit machchhar: ಕ್ಯಾಪ್ಟನ್ ಸ್ಮಿತ್ ಮಚ್ಚರ್ (Smit Machchhar) ಅವರು ಇತ್ತೀಚೆಗೆ ಫ್ಲೈದುಬೈ (Flydubai) ವಿಮಾನದಲ್ಲಿ ಸಂಭವಿಸಬಹುದಾಗಿದ್ದ ಭೀಕರ ವಿಮಾನ ದುರಂತವನ್ನು ತಮ್ಮ ಅಸಾಮಾನ್ಯ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ತಪ್ಪಿಸಿದ ಭಾರತೀಯ ಪೈಲಟ್ ಆಗಿದ್ದಾರೆ.

Oct 1, 2026, 05:52 PM
ಚಲಿಸುತ್ತಿದ್ದ ಶಾಸಕನ ಕಾರಿನ ಟೈರ್ ಬ್ಲಾ*ಸ್ಟ್‌  ಭೀಕರ ಅಪಘಾತ

ಚಲಿಸುತ್ತಿದ್ದ ಶಾಸಕನ ಕಾರಿನ ಟೈರ್ ಬ್ಲಾ*ಸ್ಟ್‌ ಭೀಕರ ಅಪಘಾತ

BJP Mla accident: ಚಲಿಸುತ್ತಿದ್ದ ಶಾಸಕನ ಕಾರಿನ ಟೈರ್ ಬ್ಲಾಸ್ಟ್‌ ಆಗಿದ್ದು, ರಸ್ತೆಯಿಂದ ಕಾರು ಜಾರಿ ಭೀಕರ ಅಪಘಾತ ಸಂಭವಿಸಿದೆ.

Sep 27, 2026, 11:39 AM
ಈ ಕ್ಷಣದ ಬಂಗಾರ ಮತ್ತು ಬೆಳ್ಳಿ ದರ ಹೀಗಿದೆ
03:12

ಈ ಕ್ಷಣದ ಬಂಗಾರ ಮತ್ತು ಬೆಳ್ಳಿ ದರ ಹೀಗಿದೆ

Sep 26, 2026, 05:22 PM
ಐಷಾರಾಮಿ ಜೀವನದ ವಿಡಿಯೋ ಹಾಕಿದ್ದ ಖ್ಯಾತ ಯೂಟ್ಯೂಬರ್ ಮನೆಗೇ ಕನ್ನ! ಹಿಂಬಾಗಿಲು ಒಡೆದು 1 ಕೋಟಿ ರೂ. ಚಿನ್ನಾಭರಣ ದೋಚಿದ ಕಳ್ಳರು!

ಐಷಾರಾಮಿ ಜೀವನದ ವಿಡಿಯೋ ಹಾಕಿದ್ದ ಖ್ಯಾತ ಯೂಟ್ಯೂಬರ್ ಮನೆಗೇ ಕನ್ನ! ಹಿಂಬಾಗಿಲು ಒಡೆದು 1 ಕೋಟಿ ರೂ. ಚಿನ್ನಾಭರಣ ದೋಚಿದ ಕಳ್ಳರು!

youtubers house theft: ಹಣ.. ಬಂಗಾರ.. ಐಷಾರಾಮಿ ಜೀವನ..ಇದೆಲ್ಲವನ್ನೂ ತೋರಿಸಿ ಯೂಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಯೂಟ್ಯೂಬರ್ ಮನೆಗೇ ಇದೀಗ ಕಳ್ಳರು ಕನ್ನ ಹಾಕಿದ್ದಾರೆ.ಹಿಂಬಾಗಿಲಿನ ಬೀಗ ಒಡೆದು ಒಳನುಗ್ಗಿದ ಖದೀಮರು ಬರೋಬ್ಬರಿ 944 ಗ್ರಾಂ ಚಿನ್ನ, ವಜ್ರದ ಆಭರಣ ಹಾಗೂ ನಗದು ದೋಚಿ ಎಸ್ಕೇಪ್ ಆಗಿದ್ದಾರೆ.

Sep 26, 2026, 01:37 PM
ನಕಲಿ ಪನೀರ್‌ ಆಟಕ್ಕೆ ಬ್ರೇಕ್‌... ಪನೀರ್‌ಗೆ FSSAI ಹೊಸ ನಿಯಮ!

ನಕಲಿ ಪನೀರ್‌ ಆಟಕ್ಕೆ ಬ್ರೇಕ್‌... ಪನೀರ್‌ಗೆ FSSAI ಹೊಸ ನಿಯಮ!

ಪನೀರ್‌ ಹೆಸರಿನಲ್ಲಿ ನಕಲಿ ಪನೀರ್‌ ಆಟಕ್ಕೆ ಬ್ರೇಕ್‌ ಹಾಕಲು ಮುಂದಾಗಿರುವ FSSAI ಇನ್ಮುಂದೆ ಪನೀರ್‌ ಮಾರಾಟಕ್ಕೆ ಹೊಸ ನಿಯಮ ರೂಪಿಸಲು ನಿರ್ಧರಿಸಿದೆ.

Sep 25, 2026, 08:50 AM
ಜಾಗತಿಕ ಚಾನೆಲ್‌ಗೆ 10 ವರ್ಷಗಳ ಸಂಭ್ರಮ: WION ವಿಶ್ವ ಸಮ್ಮೇಳನ.. WION ಲಕ್ಸ್ ಘೋಷಿಸಿದ ಜೀ ಮೀಡಿಯಾ ಸಿಇಒ ರಕ್ತಿಮ್‌ ದಾಸ್

ಜಾಗತಿಕ ಚಾನೆಲ್‌ಗೆ 10 ವರ್ಷಗಳ ಸಂಭ್ರಮ: WION ವಿಶ್ವ ಸಮ್ಮೇಳನ.. WION ಲಕ್ಸ್ ಘೋಷಿಸಿದ ಜೀ ಮೀಡಿಯಾ ಸಿಇಒ ರಕ್ತಿಮ್‌ ದಾಸ್

ಭಾರತದ ಮೊದಲ ಅಂತರರಾಷ್ಟ್ರೀಯ ಸುದ್ದಿ ವಾಹಿನಿ WION 10 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ, ಜೀ ಮೀಡಿಯಾ WION ವಿಶ್ವ ಸಮ್ಮೇಳನಗಳು ಮತ್ತು WION ಲಕ್ಸ್ ಎಂಬ ಎರಡು ಹೊಸ ಉಪಕ್ರಮಗಳನ್ನು ಘೋಷಿಸಿದೆ. ಬುಧವಾರ (ಸೆ. 23) ನವದೆಹಲಿಯಲ್ಲಿ ನಡೆದ WION ಐಕಾನಿಕ್ ಟೂರಿಸಂ ಶೃಂಗಸಭೆ ಮತ್ತು ಪ್ರಶಸ್ತಿಗಳು 2026 ರಲ್ಲಿ ಜೀ ಮೀಡಿಯಾದ ಕಂಪನಿಯ ಸಿಇಒ ರಕ್ತಿಮ್ ದಾಸ್ ಈ ಬಗ್ಗೆ ಘೋಷಿಸಿದ್ದಾರೆ.

Sep 24, 2026, 09:39 AM
ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್‌: EaseMyTrip ಸಹ-ಸಂಸ್ಥಾಪಕನ ವಿರುದ್ಧ ED ಚಾರ್ಜ್‌ಶೀಟ್; ₹59.60 ಕೋಟಿ ಮೌಲ್ಯದ ಡಿಮ್ಯಾಟ್ ಷೇರು ಜಪ್ತಿ!

ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್‌: EaseMyTrip ಸಹ-ಸಂಸ್ಥಾಪಕನ ವಿರುದ್ಧ ED ಚಾರ್ಜ್‌ಶೀಟ್; ₹59.60 ಕೋಟಿ ಮೌಲ್ಯದ ಡಿಮ್ಯಾಟ್ ಷೇರು ಜಪ್ತಿ!

Mahadev betting app case ED chargesheets: ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಣ ವರ್ಗಾವಣೆ ಪ್ರಕರಣದಲ್ಲಿ ಈಸ್‌ಮೈಟ್ರಿಪ್ ಸಹ-ಸಂಸ್ಥಾಪಕ ನಿಶಾಂತ್ ಪಿಟ್ಟಿ ವಿರುದ್ಧ ಇಡಿ ಚಾರ್ಜ್‌ಶೀಟ್ ಸಲ್ಲಿಸಿದೆ. ಅವರು ಅಕ್ರಮ ಬೆಟ್ಟಿಂಗ್ ಆದಾಯವನ್ನು ಷೇರು ಮಾರುಕಟ್ಟೆಗಳಿಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

Sep 22, 2026, 10:05 AM
ಸೆಪ್ಟೆಂಬರ್ 25ರಿಂದ 30ರವರೆಗೆ ಬ್ಯಾಂಕ್‌ಗಳಿಗೆ ರಜೆ? ಎಲ್ಲೆಲ್ಲಿ ರಜೆ.. ಕಾರಣವೇನು? ಸಂಪೂರ್ಣ ಪಟ್ಟಿ ಇಲ್ಲಿದೆ!

ಸೆಪ್ಟೆಂಬರ್ 25ರಿಂದ 30ರವರೆಗೆ ಬ್ಯಾಂಕ್‌ಗಳಿಗೆ ರಜೆ? ಎಲ್ಲೆಲ್ಲಿ ರಜೆ.. ಕಾರಣವೇನು? ಸಂಪೂರ್ಣ ಪಟ್ಟಿ ಇಲ್ಲಿದೆ!

ಬ್ಯಾಂಕ್ ರಜೆಗಳು: ಸೆಪ್ಟೆಂಬರ್ 25 ರಿಂದ 30 ರವರೆಗೆ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ವಾರಾಂತ್ಯದ ರಜಾದಿನಗಳ ಜೊತೆಗೆ, ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಸರಣಿ ರಜಾದಿನಗಳಿವೆ.

Sep 21, 2026, 06:20 PM
ಗಣೇಶ ನಿಮಜ್ಜನದ ವೇಳೆ ನೀತಾ ಅಂಬಾನಿ ತೊಟ್ಟ ಗಣಪನ ವಿನ್ಯಾಸದ ನೆಕ್ಲೇಸ್, ಹಸಿರು ಬನಾರಸಿ ಸೀರೆಯ ಬೆಲೆ ಎಷ್ಟು ಕೋಟಿ ಗೊತ್ತೇ?

ಗಣೇಶ ನಿಮಜ್ಜನದ ವೇಳೆ ನೀತಾ ಅಂಬಾನಿ ತೊಟ್ಟ ಗಣಪನ ವಿನ್ಯಾಸದ ನೆಕ್ಲೇಸ್, ಹಸಿರು ಬನಾರಸಿ ಸೀರೆಯ ಬೆಲೆ ಎಷ್ಟು ಕೋಟಿ ಗೊತ್ತೇ?

ನೀತಾ ಅಂಬಾನಿ ಅವರ ಈ ಲುಕ್‌ನಲ್ಲಿ ಅತ್ಯಂತ ಹೆಚ್ಚು ಗಮನ ಸೆಳೆದದ್ದು ಅವರ ಕುತ್ತಿಗೆಯಲ್ಲಿದ್ದ ವಿಶಿಷ್ಟ ನೆಕ್ಲೇಸ್. ವಜ್ರ ಮತ್ತು ಪಚ್ಚೆ ಕಲ್ಲುಗಳಿಂದ ಅಲಂಕರಿಸಲ್ಪಟ್ಟಿದ್ದ ಈ ನೆಕ್ಲೇಸ್‌ನ ಮಧ್ಯಭಾಗದಲ್ಲಿ ಗಣೇಶನ ಆಕೃತಿಯ ಪೆಂಡೆಂಟ್ ಇತ್ತು.

Sep 21, 2026, 03:47 PM
School Holiday: ಸೆಪ್ಟೆಂಬರ್ 21ರ ಸೋಮವಾರ ಶಾಲೆಗಳಿಗೆ ರಜೆ? ಸರ್ಕಾರಿ ಕಚೇರಿಗಳಿಗೂ ರಜೆ.. ಸಂಪೂರ್ಣ ಮಾಹಿತಿ

School Holiday: ಸೆಪ್ಟೆಂಬರ್ 21ರ ಸೋಮವಾರ ಶಾಲೆಗಳಿಗೆ ರಜೆ? ಸರ್ಕಾರಿ ಕಚೇರಿಗಳಿಗೂ ರಜೆ.. ಸಂಪೂರ್ಣ ಮಾಹಿತಿ

ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಸೆಪ್ಟೆಂಬರ್‌ 21ರಂದು ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

Sep 19, 2026, 05:45 PM
ನಿವೃತ್ತಿ ಆದ್ಮೇಲೆ ರಿಲಯನ್ಸ್-ಅದಾನಿ ಜೊತೆ ಭೇಟಿ? ಪ್ರಶಾಂತ್ ಭೂಷಣ್ ಎತ್ತಿದ ಗಂಭೀರ ಪ್ರಶ್ನೆಗಳೇನು?

ನಿವೃತ್ತಿ ಆದ್ಮೇಲೆ ರಿಲಯನ್ಸ್-ಅದಾನಿ ಜೊತೆ ಭೇಟಿ? ಪ್ರಶಾಂತ್ ಭೂಷಣ್ ಎತ್ತಿದ ಗಂಭೀರ ಪ್ರಶ್ನೆಗಳೇನು?

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಎಕ್ಸ್-ಪೋಸ್ಟ್‌ನಲ್ಲಿ ಹಿತಾಸಕ್ತಿ ಸಂಘರ್ಷದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು. ಮಾಜಿ ಸಿವಿಸಿ, ಸಿಎಜಿ, ಸೆಬಿ ಅಧ್ಯಕ್ಷರು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನಿವೃತ್ತಿಯ ನಂತರ ರಿಲಯನ್ಸ್ ಮತ್ತು ಅದಾನಿ ಗ್ರೂಪ್‌ನ ಮಂಡಳಿಗಳಿಗೆ ಸೇರಿದರು ಎಂದು ಅವರು ಗಮನಸೆಳೆದರು.

Sep 18, 2026, 01:18 PM
ವಿಶ್ವದ 100 ಅಳಿವಿನಂಚಿನಲ್ಲಿರುವ ಸ್ಮಾರಕಗಳ ಪಟ್ಟಿಗೆ ಸೇರಿದ ಭಾರತದ ಏಕೈಕ 'ಐರನ್ ಮ್ಯಾನ್ಷನ್'

ವಿಶ್ವದ 100 ಅಳಿವಿನಂಚಿನಲ್ಲಿರುವ ಸ್ಮಾರಕಗಳ ಪಟ್ಟಿಗೆ ಸೇರಿದ ಭಾರತದ ಏಕೈಕ 'ಐರನ್ ಮ್ಯಾನ್ಷನ್'

ಕಟ್ಟಡದ ಕಳಪೆ ಸ್ಥಿತಿಯನ್ನು ಕಂಡು 2005 ರಲ್ಲಿ ನ್ಯೂಯಾರ್ಕ್‌ನ ‘ವರ್ಲ್ಡ್ ಮಾನ್ಯುಮೆಂಟ್ಸ್ ಫಂಡ್’ ಇದನ್ನು ವಿಶ್ವದ 100 ಅತ್ಯಂತ ಅಳಿವಿನಂಚಿನಲ್ಲಿರುವ ಸ್ಮಾರಕಗಳ ಪಟ್ಟಿಗೆ ಸೇರಿಸಿತು. ಇಟಾಲಿಯನ್ ವಾಸ್ತುಶಿಲ್ಪಿ ರೆಂಜೊ ಪಿಯಾನೋ ಸೇರಿದಂತೆ ಹಲವು ಅಂತಾರಾಷ್ಟ್ರೀಯ ತಜ್ಞರು ಇದನ್ನು ಉಳಿಸಲು ಕರೆ ನೀಡಿದರು.

Sep 17, 2026, 03:56 PM
ನಿಮ್ಮ ಮನೆಗೂ ಬರಬಹುದು ಈ IAS ಅಧಿಕಾರಿಗಳು.. ಈ ಆಫೀಸರ್ಸ್‌ ಬಂದರೆ ತಕ್ಷಣ ನೀವು ಹೀಗೆ ಮಾಡಿ!

ನಿಮ್ಮ ಮನೆಗೂ ಬರಬಹುದು ಈ IAS ಅಧಿಕಾರಿಗಳು.. ಈ ಆಫೀಸರ್ಸ್‌ ಬಂದರೆ ತಕ್ಷಣ ನೀವು ಹೀಗೆ ಮಾಡಿ!

ಮದುವೆ ಹಾಗೂ ವರದಕ್ಷಿಣೆ ಹೆಸರಿನಲ್ಲಿ ಭಾರಿ ವಂಚನೆ ನಡೆದಿದೆ. ಇಟಾವಾ ನಿವಾಸಿ ಪ್ರೀತಮ್ ಕುಮಾರ್ ನಿಶಾದ್ ಎಂಬಾತ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳ ಮೂಲಕ ಯುವತಿಯನ್ನು ಪರಿಚಯಿಸಿಕೊಂಡು, ತಾನೊಬ್ಬ ಐಎಎಸ್ ಅಧಿಕಾರಿ ಎಂದು ನಂಬಿಸಿ ಮೋಸ ಮಾಡುತ್ತಿದ್ದನು.

Sep 17, 2026, 04:05 PM
ಪಹಲ್ಗಾಮ್‌ ದಾಳಿ ಇನ್ನೂ ಮರೆತಿಲ್ಲ ಭಾರತ.. BRICS ಶೃಂಗಸಭೆಯಲ್ಲಿ ಭಯೋತ್ಪಾದಕರ ವಿರುದ್ಧ ಘರ್ಜಿಸಿದ PM ಮೋದಿ

ಪಹಲ್ಗಾಮ್‌ ದಾಳಿ ಇನ್ನೂ ಮರೆತಿಲ್ಲ ಭಾರತ.. BRICS ಶೃಂಗಸಭೆಯಲ್ಲಿ ಭಯೋತ್ಪಾದಕರ ವಿರುದ್ಧ ಘರ್ಜಿಸಿದ PM ಮೋದಿ

ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್‌ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದಿದ್ದರು. ಘಟನಾ ಸ್ಥಳವನ್ನು ಸಂಪೂರ್ಣವಾಗಿ ಸೀಲ್‌ ಮಾಡಿ ಭದ್ರತೆ ಒದಗಿಸಿದರು. ಅರಣ್ಯದಲ್ಲಿ ಅಡಗಿ ಕುಳಿತ ಭಯೋತ್ಪಾದಕರಿಗಾಗಿ ಪೊಲೀಸರು, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್‌ ಪಡೆಗಳು ಬೃಹತ್‌ ಶೋಧ ಕಾರ್ಯಾಚರಣೆಯನ್ನು ನಡೆಸಿದರು.

Sep 17, 2026, 04:05 PM
18ನೇ ಬ್ರಿಕ್ಸ್ ಶೃಂಗಸಭೆ: ಬ್ರಿಕ್ಸ್ ಗ್ರೂಪ್ ಆರಂಭವಾಗಿದ್ದು ಹೇಗೆ? ಇಲ್ಲಿದೆ ಸಮಗ್ರ ಇತಿಹಾಸ..!

18ನೇ ಬ್ರಿಕ್ಸ್ ಶೃಂಗಸಭೆ: ಬ್ರಿಕ್ಸ್ ಗ್ರೂಪ್ ಆರಂಭವಾಗಿದ್ದು ಹೇಗೆ? ಇಲ್ಲಿದೆ ಸಮಗ್ರ ಇತಿಹಾಸ..!

ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಇಂಧನ ಮಾರುಕಟ್ಟೆಯ ಏರಿಳಿತಗಳು ಹಾಗೂ ಜಾಗತಿಕ ಪೂರೈಕೆ ಸರಪಳಿಯ ಅಡೆತಡೆಗಳ ನಡುವೆಯೂ, ಉದಯೋನ್ಮುಖ ಮಾರುಕಟ್ಟೆಗಳು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಮುಖ ಒಕ್ಕೂಟವಾದ ಬ್ರಿಕ್ಸ್ ತನ್ನ 18 ನೇ ವಾರ್ಷಿಕ ಶೃಂಗಸಭೆಗಾಗಿ ನವದೆಹಲಿಯಲ್ಲಿ ಸಭೆ ಸೇರುತ್ತಿದೆ. ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿರುವ ಈ ಐತಿಹಾಸಿಕ ಶೃಂಗಸಭೆಯು ಭಾರತದ ನಾಲ್ಕನೇ ಅಧ್ಯಕ್ಷತೆಯನ್ನು ಗುರುತಿಸುತ್ತದೆ. ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ ಎಂಬ ಪ್ರಮುಖ ಧೇಯವಾಕ್ಯದೊಂದಿಗೆ ಭಾರತವು ಈ ಒಕ್ಕೂಟದ ಸಾರಥ್ಯ ವಹಿಸಿಕೊಂಡಿದೆ.

Sep 17, 2026, 04:08 PM

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.