ನಗರ
ತಪ್ಪು ಮಾಡಿದವರು ಯಾರೇ ಆದರೂ ಅವರಿಗೆ ಶಿಕ್ಷೆ ಕೊಡದೆ ಶನಿ ಬಿಡುವುದಿಲ್ಲ. ಅದು ಸಂಬಂಧಿಕರೇ ಆದರೂ ಸರಿ, ಇಲ್ಲವೇ ನರ ಮಾನವರೇ ಆದರೂ ಸಹ ಶನಿ ಬಿಡುವುದಿಲ್ಲ. ಧರ್ಮವನ್ನು ಪರೀಕ್ಷೆ ಮಾಡಿ ತನ್ನ ಪಥ ಬದಲಾಯಿಸುವ ದಶರಥನ ಕಥೆ ಶನಿಯ ಮಹತ್ವವನ್ನು ತಿಳಿಸುತ್ತದೆ.