ತಿಮ್ಮಪ್ಪನಿಗೆ ವಜ್ರ ವೈಢೂರ್ಯಗಳ ವಿಶೇಷ ಆಭರಣಗಳಿಂದ ಅಲಂಕಾರ ಮಾಡಲಾಗಿದೆ. ತಿರುಪತಿ ತಿಮ್ಮಪ್ಪನ ದಿವ್ಯ ಅಲಂಕಾರ ಭಕ್ತರ ಗಮನ ಸೆಳೆದಿದ್ದು, ವಿಶೇಷ ಆಭರಣಗಳ ವೈಭವದ ಕುರಿತು ಇಲ್ಲಿದೆ ಮಾಹಿತಿ.