ನಗರ
ಸ್ಟಿಂಗ್ ವಿಚಾರವಾಗಿ ಚಾಮರಾಜನಗರದಲ್ಲಿ ಮಾತನಾಡಿದ ಹೆಚ್.ಸಿ.ಮಹದೇವಪ್ಪ ಅವರು, ಇದು ಸಿದ್ದರಾಮಯ್ಯ ಅವರ ಇಮೇಜ್ಗೆ ಧಕ್ಕೆ ತರುವ ಪ್ರಯತ್ನ ಎಂದಿದ್ದಾರೆ..