ನಗರ
2027ರಲ್ಲಿ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ (WPL) ಐದನೇ ಆವೃತ್ತಿಯ ವೇಳಾಪಟ್ಟಿ ಹಾಗೂ ಹರಾಜು ದಿನಾಂಕವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ (ಸೆ. 16) ಪ್ರಕಟಿಸಿದೆ. ಡಬ್ಲ್ಯೂಪಿಎಲ್‌ಗೆ ಕೊಚ್ಚಿಯಲ್ಲಿ ಅಕ್ಟೋಬರ್ 28 ರಂದು ಹರಾಜು ಪ್ರಕ್ರಿಯ ನಡೆಯಲಿದೆ.