ಎಂಎಸ್ ಧೋನಿ ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಷೇರುಗಳಿವೆ ಎಂದು ಕೆಲವೊಂದು ಮೂಲಗಳು ಹೇಳುತ್ತಿವೆ. ಫ್ರಾಂಚೈಸಿ ಮೂಲಗಳು ಹೇಳುವಂತೆ ಧೋನಿ ತಂಡದಲ್ಲಿ ಕೆಲವು ಷೇರುಗಳನ್ನು ಮಾರಾಟಕ್ಕೆ ಇಟ್ಟಾಗ ಖರೀದಿಸಿದ್ದಾರೆ ಎನ್ನಲಾಗಿದೆ.
ಅಭಿಷೇಕ್ ಶರ್ಮಾ ಒಟ್ಟು 34 ಎಸೆತಗಳಲ್ಲಿ 108 ರನ್ ಗಳಿಸಿ ಔಟಾದರು. ರಶೀದ್ ಖಾನ್ ಹಾಕಿದ ಬಾಲ್ ಅನ್ನು ಬಿಗ್ ಶಾಟ್ ಮಾಡಿದ ಅಭಿಷೇಕ್ ಶರ್ಮಾ ನೇರವಾಗಿ ರಹಮುಲ್ಲಾ ಗುರ್ಬಾಜ್‌ಗೆ ಕ್ಯಾಚ್ ಕೊಟ್ಟರು.
ಅತಿ ವೇಗದ T20I ಅರ್ಧಶತಕ: T20I ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕದ ದಾಖಲೆ ನೇಪಾಳದ ಸ್ಟಾರ್ ಆಟಗಾರ ದೀಪೇಂದ್ರ ಸಿಂಗ್ ಏರಿ ಅವರ ಹೆಸರಿನಲ್ಲಿದೆ. ಮಂಗೋಲಿಯಾ ವಿರುದ್ಧ ಕೇವಲ 9 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅವರ ದಾಖಲೆ ಇನ್ನೂ ಮುರಿಯಲಾಗಿಲ್ಲ. ಯುವರಾಜ್ ಸಿಂಗ್ 12 ಎಸೆತಗಳಲ್ಲಿ ಮತ್ತು ಅಭಿಷೇಕ್ ಶರ್ಮಾ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ವೈಭವ್ ಸೂರ್ಯವಂಶಿ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.