• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬಿಗ್‌ ಬಾಸ್‌ ಸ್ಪರ್ಧಿಗಳ ವರ್ತನೆಗೆ ಬೇಸತ್ತ ಸುದೀಪ್‌... ವೇದಿಕೆ ಮೇಲೆಯೇ ಕಣ್ಣೀರಿಟ್ಟ ಕಿಚ್ಚ!

ಬಿಗ್‌ ಬಾಸ್‌ ಸ್ಪರ್ಧಿಗಳ ವರ್ತನೆಗೆ ಬೇಸತ್ತ ಸುದೀಪ್‌... ವೇದಿಕೆ ಮೇಲೆಯೇ ಕಣ್ಣೀರಿಟ್ಟ ಕಿಚ್ಚ!

Written ByChetana Devarmani
Published: Oct 10, 2026, 10:36 PM IST|Updated: Oct 10, 2026, 10:39 PM IST
joinshare

Sudeep cried on bigg boss stage: ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ರಲ್ಲಿ ಕೆಲ ಸ್ಪರ್ಧಿಗಳ ವರ್ತನೆ ಮತ್ತು ಮಾತು ಎರಡೂ ಮಿತಿ ಮೀರಿದೆ. ಇದು ಬಿಗ್‌ ಬಾಸ್‌ ವೀಕ್ಷಕರ ಆಕ್ರೋಶಕ್ಕೂ ಕಾರಣವಾಗಿದೆ. 
 

Sudeep cried on bigg boss stage1/5

ಬಿಗ್ ಬಾಸ್ ನಲ್ಲಿ ಸುದೀಪ್ ಕಣ್ಣೀರು

ಒಬ್ಬೊಬ್ಬರೇ ಸ್ಪರ್ಧಿಗಳನ್ನು ಒಂದೊಂದೇ ವಿಚಾರಕ್ಕೆ ಸುದೀಪ್‌ ಗಂಭೀರವಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅದರಲ್ಲೂ ಮಾಡರ್ನ್‌ ಮಹಾಕವಿ ಮಂಜ, ಗಾನವಿ ಮತ್ತು ಗಗನ್‌ ಅವರ ವರ್ತನೆ ಸಾಕಷ್ಟು ಬೇಸರ ಉಂಟು ಮಾಡಿದೆ.
Sudeep cried on bigg boss stage2/5

ಬಿಗ್ ಬಾಸ್ ನಲ್ಲಿ ಸುದೀಪ್ ಕಣ್ಣೀರು

ಅಲ್ಲದೇ ಮಾತು ಮಾತಿಗೂ ಬಿಗ್‌ ಬಾಸ್‌ ಮನೆಯ ಜಗಳದಲ್ಲಿ ಸ್ಪರ್ಧಿಗಳು ಮನೆಯವರು ಮತ್ತು ತಾಯಂದಿರ ಹೆಸರನ್ನು ಮಧ್ಯೆ ತರುತ್ತಿದ್ದಾರೆ. ಮೊನ್ನೆ ಆದ ಗಾನವಿ ಮತ್ತು ಗಗನ್‌ ಜಗಳದಲ್ಲೂ ಸಾಕಷ್ಟು ಬಾರಿ ಈ ಮಾತು ಬಂದಿದೆ.
Sudeep cried on bigg boss stage3/5

ಬಿಗ್ ಬಾಸ್ ನಲ್ಲಿ ಸುದೀಪ್ ಕಣ್ಣೀರು

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಜಗಳದ ಸಮಯದಲ್ಲಿ ಒಬ್ಬರಿಗೆ ಇನ್ನೊಬ್ಬರು ಅವಾಚ್ಯ ಶಬ್ದಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನೂ ಕೂಡ ಕಿಚ್ಚ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಪದೆ ಪದೇ ತಾಯಿಯನ್ನು ಯಾಕೆ ಮಧ್ಯೆ ತರುತ್ತೀರಾ ನಿಮ್ಮನ್ನ ಅವರು ಹೆತ್ತದ್ದೇ ತಾಯಿ ಎಂದು ಆಕ್ರೋಶ ಹೊರಹಾಕಿದ್ದಾರೆ.
Sudeep cried on bigg boss stage4/5

ಬಿಗ್ ಬಾಸ್ ನಲ್ಲಿ ಸುದೀಪ್ ಕಣ್ಣೀರು

ಅಮ್ಮನ ಬಗ್ಗೆ ಮಾತನಾಡುವ ಸ್ಪರ್ಧಿಗಳನ್ನು ಸುದೀಪ್‌ ಕಿಚ್ಚನ ಪಂಚಾಯ್ತಿಯಲ್ಲಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿ ಬಾರಿ ನಿಮ್ಮ ಜಗಳದಲ್ಲಿ ನಿಮ್ಮ ಅಮ್ಮನನ್ನು ಯಾಕೆ ಮಧ್ಯೆ ತರುತ್ತಿರಾ ಎಂದು ಕೇಳಿದ್ದಾರೆ.
Sudeep cried on bigg boss stage5/5

ಬಿಗ್ ಬಾಸ್ ನಲ್ಲಿ ಸುದೀಪ್ ಕಣ್ಣೀರು

ಅಲ್ಲದೇ ತಾಯಿಗೆ ಅಪಾರ ಗೌರವ ನೀಡುವ ಸುದೀಪ್‌, ನಾವು ಹೆತ್ತಮ್ಮನನ್ನು ಕಳೆದು ಕೊಂಡವರು ಆ ನೋವು ನಿಮಗೇನು ಗೊತ್ರಿ? ಎನ್ನುತ್ತ ಬಿಗ್‌ ಬಾಸ್‌ ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಅಮ್ಮನನ್ನು ನೆನೆದು ಸುದೀಪ್‌ ವೇದಿಕೆ ಮೇಲೆಯೇ ಅತ್ತಿದ್ದಾರೆ. ಅಲ್ಲದೇ ಸ್ಪರ್ಧಿಗಳಿಗೆ ಅಮ್ಮನ ಮಹತ್ವವನ್ನು ತಿಳಿಸಿದ್ದಾರೆ.
TAGS:
Bigg Boss Kannada Season 13

Trending

  • News
  • Photos
  • Videos
ನಾನಾ ಪಾಟೇಕರ್ ಸಾವಿಗೆ ಇದೇ ಅಸಲಿ ಕಾರಣ! ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಬಿಗ್‌ ಸೀಕ್ರೇಟ್‌ ರಿವೀಲ್‌

ನಾನಾ ಪಾಟೇಕರ್ ಸಾವಿಗೆ ಇದೇ ಅಸಲಿ ಕಾರಣ! ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಬಿಗ್‌ ಸೀಕ್ರೇಟ್‌ ರಿವೀಲ್‌

2

ಇನ್ಮುಂದೆ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕತ್ತರಿ : ಕ್ಯಾನ್ಸರ್ ಔಷಧಿ ಬೆಲೆ ಇಳಿಕೆಗೆ NPPA ಗ್ರೀನ್ ಸಿಗ್ನಲ್

3

ಪಡಿತರದಾರರಿಗೆ ಗುಡ್‌ ನ್ಯೂಸ್‌.. ಹುಟ್ಟಿದ ಊರು ಬಿಟ್ಟು ಹೋದ್ರೂ ಸಿಗುತ್ತೆ "ರೇಷನ್‌"..! ಹೇಗೆ ಗೊತ್ತೆ?

4

ಬೇಲಿಯೇ ಎದ್ದು ಹೊಲ ಮೇಯ್ದ ಕಥೆ : KPSC ಹಗರಣದ ಜಾಡು ಹಿಡಿದು ಹೊರಟ ಇಡಿ ಸಿಕ್ತು ರಹಸ್ಯ ಚಾಟ್‌

5

ಗುಟ್ಟಾಗಿ ಮದುವೆಯಾದ್ರಾ ನಟಿ ತ್ರಿಷಾ.. ಕೊರಳಲ್ಲಿದ್ದ ಸರದ ಸಂಗತಿ ಕೆದಕಿದ ನೆಟ್ಟಿಗರು..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.