• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ರಾಜ್ಯದ ಎಲ್ಲ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ಸತತ ಎರಡು ದಿನ ರಜೆ ಘೋಷಣೆ!

ರಾಜ್ಯದ ಎಲ್ಲ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ಸತತ ಎರಡು ದಿನ ರಜೆ ಘೋಷಣೆ!

Written ByChetana Devarmani
Published: Oct 24, 2026, 10:30 AM IST|Updated: Oct 24, 2026, 10:41 AM IST
joinshare

Karnataka School Holiday : ಕರ್ನಾಟಕದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರಿಗೆ ರಜೆ ಕುರಿತು ಮಹತ್ವದ ಮಾಹಿತಿ ಇಲ್ಲಿದೆ. 

Valmiki Jayanti Holiday 20261/6

ವಾಲ್ಮೀಕಿ ಜಯಂತಿ ರಜೆ

ರಾಜ್ಯದಲ್ಲಿ ಸತತ ಎರಡು ದಿನಗಳ ಕಾಲ ಎಲ್ಲ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಎರಡು ದಿನಗಳ ಸತತ ರಜೆ ಘೋಷಿಸಲಾಗಿದೆ. ಭಾನುವಾರದ ವಾರದ ರಜೆ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿಯ ಹಿನ್ನೆಲೆಯಲ್ಲಿ ಸತತ ಎರಡು ದಿನ ರಜೆ ಸಿಗಲಿದೆ.
Valmiki Jayanti Holiday 20262/6

ವಾಲ್ಮೀಕಿ ಜಯಂತಿ ರಜೆ

ಸಾಮಾನ್ಯವಾಗಿ ಭಾನುವಾರ ರಾಜ್ಯದ ಬಹುತೇಕ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ವಾರದ ರಜೆ ಇರುತ್ತದೆ.
Valmiki Jayanti Holiday 20263/6

ವಾಲ್ಮೀಕಿ ಜಯಂತಿ ರಜೆ

ಇದರೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಸರ್ಕಾರಿ ರಜೆಯನ್ನು ಸೋಮವಾರ ಅಂದರೆ ಅಕ್ಟೋಬರ್‌ 26 ರಂದು ಘೋಷಿಸಲಾಗಿದೆ.
Valmiki Jayanti Holiday 20264/6

ವಾಲ್ಮೀಕಿ ಜಯಂತಿ ರಜೆ

ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯವನ್ನು ರಚಿಸಿದ ಆದಿಕವಿ ಎಂದೇ ಪ್ರಸಿದ್ಧರಾಗಿದ್ದಾರೆ. ಅವರ ಜನ್ಮದಿನದ ಸ್ಮರಣಾರ್ಥ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ.
Valmiki Jayanti Holiday 20265/6

ವಾಲ್ಮೀಕಿ ಜಯಂತಿ ರಜೆ

ಕರ್ನಾಟಕದಲ್ಲಿ ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮಹರ್ಷಿ ವಾಲ್ಮೀಕಿ ಅವರ ಸಾಹಿತ್ಯಿಕ ಕೊಡುಗೆ ಮತ್ತು ಆದರ್ಶಗಳನ್ನು ಸ್ಮರಿಸಲಾಗುತ್ತದೆ.
Valmiki Jayanti Holiday 20266/6

ವಾಲ್ಮೀಕಿ ಜಯಂತಿ ರಜೆ

ಭಾನುವಾರ ಈಗಾಗಲೇ ವಾರದ ರಜೆ ಇರುವುದರಿಂದ, ವಾಲ್ಮೀಕಿ ಜಯಂತಿಯ ಸರ್ಕಾರಿ ರಜೆ ಸೋಮವಾರ ಬರುವುದರಿಂದ ಸತತ ಎರಡು ದಿನಗಳ ಕಾಲ ರಜೆ ಸಿಗಲಿದೆ.
TAGS:
School Holiday

Trending

  • News
  • Photos
  • Videos
ಕಿತ್ತೂರು ಉತ್ಸವದ ಎರಡನೇ ದಿನ ವಿವಿಧ ಮನರಂಜನೆ ಕಾರ್ಯಕ್ರಮ

ಕಿತ್ತೂರು ಉತ್ಸವದ ಎರಡನೇ ದಿನ ವಿವಿಧ ಮನರಂಜನೆ ಕಾರ್ಯಕ್ರಮ

2

SBI FD: 365 ದಿನಗಳ ಠೇವಣಿಗೆ ಎಷ್ಟು ಬಡ್ಡಿ ಸಿಗುತ್ತೆ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ

3

ಸಿದ್ದರಾಮಯ್ಯ ಸ್ಟಿಂಗ್‌ ಆಪರೇಷನ್:‌ ಸಿಸಿಬಿ ಮುಂದೆ ಕೃಪಾ ಅಳ್ವಾ ಹೇಳಿದ್ದು ಇದೊಂದೇ ಮಾತು!

4

ದೀಪಾವಳಿ ಹಬ್ಬಕ್ಕೂ ಮುನ್ನ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್.. ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

5

'ರಾಮಾಯಣ' ಮುಂಗಡ ಬುಕಿಂಗ್‌ನಲ್ಲಿ ದಾಖಲೆ ಕಲೆಕ್ಷನ್! ಕರ್ನಾಟಕದಿಂದ ಎಷ್ಟು ಕೋಟಿ ಬಂದಿದೆ ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.