• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬಿಗ್‌ ರಿಲೀಫ್‌ ನೀಡಿದ ಬೆಸ್ಕಾಂ

ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬಿಗ್‌ ರಿಲೀಫ್‌ ನೀಡಿದ ಬೆಸ್ಕಾಂ

Written ByYashaswini V
Published: Oct 16, 2026, 10:27 AM IST|Updated: Oct 16, 2026, 10:30 AM IST
joinshare

ಗೃಹ ಜ್ಯೋತಿ ಸಮೀಕ್ಷೆಗೆ ಸಂಬಂಧಿಸಿದಂತೆ ಬೆಸ್ಕಾಂ ಮಹತ್ವದ ಆದೇಶ ಹೊರಡಿಸಿದೆ.

Gruha Jyothi Scheme1/6

ಗೃಹ ಜ್ಯೋತಿ ಯೋಜನೆ

ನೀವು ಗೃಹ ಜ್ಯೋತಿ ಯೋಜನೆಯ ಫಲಾನುಭವಿ ಆಗಿದ್ದು ಇನ್ನೂ ಕೂಡ ಸಮೀಕ್ಷೆಯಲ್ಲಿ ಭಾಗಿಯಾಗಿಲ್ವಾ? ಗೃಹ ಜ್ಯೋತಿ ಯೋಜನೆಗಾಗಿ ಮರು ಅರ್ಜಿ ಸಲ್ಲಿಸಿಲ್ವಾ? ಹಾಗಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದ್ದು, ಬೆಸ್ಕಾಂ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ.
Gruha Jyothi Scheme2/6

ಗೃಹ ಜ್ಯೋತಿ ಸಮೀಕ್ಷೆ

ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಮುಂದುವರೆಸಲು ಬಯಸುವ ಫಲಾನುಭವಿಗಳಿಗಾಗಿ ನಡೆಸಲಾದ ಮನೆ-ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ರಾಜ್ಯದ ಜನತೆಗಾಗಿ ಬೆಸ್ಕಾಂ ಮಹತ್ವದ ಪ್ರಕಟಣೆ ಹೊರಡಿಸಿದೆ. ನೀವಿನ್ನೂ ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಸಲ್ಲಿಸದಿದ್ದರೆ ಬೆಸ್ಕಾಂ ನೀಡಿರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
Gruha Jyothi Scheme3/6

ಗೃಹ ಜ್ಯೋತಿ ಸಮೀಕ್ಷೆ

ಹೌದು, ಬೆಸ್ಕಾಂ ಗೃಹ ಜ್ಯೋತಿ ಯೋಜನೆಯ ಮರು ಪರಿಶೀಲನೆಗಾಗಿ ಕೈಗೊಂಡಿದ್ದ ಮನೆ ಮನೆ ಸಮೀಕ್ಷೆ ವೇಳೆ ಮನೆ ಲಾಕ್‌ ಆಗಿದ್ದರೆ ಅಥವಾ ನೀವು ಮೊದಲಿದ್ದ ಮನೆಯಿಂದ ಬೇರೆ ಮನೆಗೆ ಸ್ಥಳಾಂತರಗೊಂಡಿದ್ದು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದಲ್ಲಿ ಅಂತಹವರು ಅಕ್ಟೋಬರ್‌ 31, 2026 ರವರೆಗೂ ನಿಮ್ಮ ಮನೆಯ ಸಮೀಪದ ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಮರು ಅರ್ಜಿ ಸಲ್ಲಿಸಬಹುದು.
Gruha Jyothi Scheme4/6

ಗೃಹ ಜ್ಯೋತಿ ಯೋಜನೆ ಎಂದರೆ ಏನು?

ಕರ್ನಾಟಕ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮಹತ್ವದ ಯೋಜನೆ ಆಗಿರುವ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು 200 ಯುನಿಟ್‌ವರೆಗೆ ಫ್ರೀ ವಿದ್ಯುತ್‌ ಸೌಲಭ್ಯವನ್ನು ಪಡೆಯುತ್ತಾರೆ.
Gruha Jyothi Scheme5/6

ಗೃಹ ಜ್ಯೋತಿ ಮರು ಪರಿಶೀಲನೆ

ಗೃಹ ಜ್ಯೋತಿ ಯೋಜನೆಯು ಅರ್ಹ ಫಲಾನುಭವಿಗಳಿಗೆ ಮಾತ್ರ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯಡಿ ನೋಂದಾಯಿಸಿಕೊಂಡಿರುವ ಫಲಾನುಭವಿಗಳು ಯೋಜನೆಯ ಪ್ರಯೋಜನವನ್ನು ಮುಂದುವರೆಸಲು ಸೂಕ್ತ ದಾಖಲೆಗಳೊಂದಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ.
Gruha Jyothi Scheme6/6

ಗೃಹ ಜ್ಯೋತಿ ಯೋಜನೆ ಮರು ಪರಿಶೀಲನೆಗೆ ಕೊನೆ ದಿನ

ಗೃಹ ಜ್ಯೋತಿ ಯೋಜನೆ ಅಡಿ ಮರು ಪರಿಶೀಲನೆಗೆ ರಾಜ್ಯ ಸರ್ಕಾರವು ಸಮೀಕ್ಷೆ ನಡೆಸುತ್ತಿದ್ದು ಇದರ ಅವಧಿಯನ್ನು ಅಕ್ಟೋಬರ್‌ 31, 2026ರವರೆಗೆ ವಿಸ್ತರಿಸಿದೆ.
TAGS:
Govt Schemes
D K Shivakumar
Kannada News

Trending

  • News
  • Photos
  • Videos
ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ! ಇಡಿ ತನಿಖೆಯಲ್ಲಿ ಬಯಲಾಯ್ತು KPSC ನೇಮಕಾತಿ ಅಕ್ರಮದ ಸ್ಫೋಟಕ ರಹಸ್ಯ!

ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ! ಇಡಿ ತನಿಖೆಯಲ್ಲಿ ಬಯಲಾಯ್ತು KPSC ನೇಮಕಾತಿ ಅಕ್ರಮದ ಸ್ಫೋಟಕ ರಹಸ್ಯ!

2

ಮೈಸೂರಿನಲ್ಲಿ ಕೃಷಿ ಸಂಸ್ಕೃತಿ ಅನಾವರಣ: ನಗಾರಿ ಬಾರಿಸಿ ‘ರೈತ ದಸರಾ'ಗೆ ಚಾಲನೆ ನೀಡಿದ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

3

​ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರ

4

ಬೆಳಗ್ಗೆ ಹೊಟ್ಟೆ ಕ್ಲೀನ್‌ ಆಗುತ್ತಿಲ್ಲವೇ? ಮಲಬದ್ಧತೆ ದೂರ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

5

30ರ ರೀಲ್ಸ್‌ ರಾಣಿ ಮದುವೆಯಾದ 75ರ ವೃದ್ಧ; ವಿಡಿಯೋ ನೋಡಿ ಹೊಟ್ಟೆ ಉರಿದಿಕೊಂಡ ಸಿಂಗಲ್ಸ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.