• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಮಂಗಳ ಚಂದ್ರ ಮೈತ್ರಿಯಿಂದ ಮಹಾಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ಅನಿರೀಕ್ಷಿತ ಧನ ಲಾಭ, ಸುಖದ ಸುಪ್ಪತ್ತಿಗೆ

ಮಂಗಳ ಚಂದ್ರ ಮೈತ್ರಿಯಿಂದ ಮಹಾಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ಅನಿರೀಕ್ಷಿತ ಧನ ಲಾಭ, ಸುಖದ ಸುಪ್ಪತ್ತಿಗೆ

Written ByYashaswini V
Published: Oct 21, 2026, 08:55 AM IST|Updated: Oct 21, 2026, 08:58 AM IST
joinshare
ಜ್ಯೋತಿಷ್ಯದಲ್ಲಿ ಮಹಾಲಕ್ಷ್ಮಿ ರಾಜಯೋಗವನ್ನು ಅತ್ಯಂತ ಮಂಗಳಕರ ಯೋಗ ಎನ್ನಲಾಗುತ್ತದೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಒಂದೇ ರಾಶಿಯಲ್ಲಿ ಮಂಗಳ ಚಂದ್ರರ ಸಂಯೋಗದಿಂದ ಮಹಾಲಕ್ಷ್ಮಿರಾಜಯೋಗ ನಿರ್ಮಾಣವಾಗುತ್ತದೆ. 
 

Mahalaxmi Rajayoga good impact1/6

ಚಂದ್ರ ಗೋಚಾರ

ಹಿಂದೂ ಪಂಚಾಂಗದ ಪ್ರಕಾರ, ನವೆಂಬರ್‌ 01, 2026ರಂದು ಮನಸ್ಸಿನಕಾರಕನಾದ ಚಂದ್ರ ತನ್ನದೇ ಆದ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈಗಾಗಲೇ ಮಂಗಳ ಇದೇ ರಾಶಿಯಲ್ಲಿ ವಿರಾಜಮಾನನಾಗಿರುವುದರಿಂದ ಕಟಕ ರಾಶಿಯಲ್ಲಿ ಮಂಗಳ ಚಂದ್ರ ಮೈತ್ರಿ ಉಂಟಾಗಲಿದೆ.
Mahalaxmi Rajayoga good impact2/6

ಮಂಗಳ ಚಂದ್ರ ಮೈತ್ರಿ

ಒಂದೇ ರಾಶಿಯಲ್ಲಿ ಮಂಗಳ ಚಂದ್ರರ ಸಂಯೋಗದಿಂದ ಮಹಾಲಕ್ಷ್ಮಿ ರಾಜಯೋಗ ನಿರ್ಮಾಣವಾಗಲಿದೆ.
Mahalaxmi Rajayoga good impact3/6

ಮಹಾಲಕ್ಷ್ಮಿ ರಾಜಯೋಗ ಪ್ರಭಾವ

ಮಹಾಲಕ್ಷ್ಮಿ ರಾಜಯೋಗದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರಲಿದೆ. ಆದಾಗ್ಯೂ, ಈ ಅವಧಿಯಲ್ಲಿ ಮೂರು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು, ಅವರ ಜೀವನದ ದಿಕ್ಕೇ ಬದಲಾಗಲಿದೆ ಎನ್ನಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ..
Mahalaxmi Rajayoga good impact4/6

ವೃಷಭ ರಾಶಿ

ಮಹಾಲಕ್ಷ್ಮಿ ರಾಜಯೋಗದ ಪ್ರಭಾವದಿಂದಾಗಿ ವೃಷಭ ರಾಶಿಯ ಜನರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ. ಉದ್ಯಮಿಗಳಿಗೆ ಅನುಕೂಲಕರ ಸಮಯ ಇದಾಗಿರಲಿದೆ.
Mahalaxmi Rajayoga good impact5/6

ಕನ್ಯಾ ರಾಶಿ

ಮಹಾಲಕ್ಷ್ಮಿ ರಾಜಯೋಗವು ಕನ್ಯಾ ರಾಶಿಯ ಜನರಿಗೆ ಅನುಕೂಲಕರವಾಗಿದ್ದು, ಈ ಅವಧಿಯಲ್ಲಿ ಆದಾಯದ ಮೂಲಗಳು ಗಮನಾರ್ಹವಾಗಿ ಹೆಚ್ಚಾಗಲಿವೆ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಪ್ರಯೋಜನವನ್ನು ಪಡೆಯುವಿರಿ. ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ ಇದೆ. ವ್ಯವಹಾರಸ್ಥರಿಗೆ ಉತ್ತಮ ಲಾಭಾಂಶದ ನಿರೀಕ್ಷೆ ಇದೆ.
Mahalaxmi Rajayoga good impact6/6

ಕುಂಭ ರಾಶಿ

ಮಹಾಲಕ್ಷ್ಮಿ ರಾಜಯೋಗವು ಕುಂಭ ರಾಶಿಯ ಜನರಿಗೆ ಸಕಾರಾತ್ಮಕ ಸಮಯ ಎಂದು ಸಾಬೀತುಪಡಿಸಲಿದೆ. ವ್ಯವಹಾರಸ್ಥರು ನಿಮ್ಮ ವಿರೋಧಿಗಳ ವಿರುದ್ಧ ಜಯ ಸಾಧಿಸುವ ಅವಕಾಶಗಳನ್ನು ಪಡೆಯುವಿರಿ. ಕುಟುಂಬದಲ್ಲಿ ಶಾಂತಿಯುತ ವಾತಾವರಣ ಇರಲಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Rajayoga
Grah Gochar

Trending

  • News
  • Photos
  • Videos
ಹುಬ್ಬಳ್ಳಿ–ಧಾರವಾಡದಲ್ಲಿ ಇನ್ಮುಂದೆ AI ಟ್ರಾಫಿಕ್‌ ಕಣ್ಗಾವಲು: ನಿಯಮ ಉಲ್ಲಂಘಿಸಿದ್ರೆ ದಂಡ ಕಟ್ಟಲೇಬೇಕು!

ಹುಬ್ಬಳ್ಳಿ–ಧಾರವಾಡದಲ್ಲಿ ಇನ್ಮುಂದೆ AI ಟ್ರಾಫಿಕ್‌ ಕಣ್ಗಾವಲು: ನಿಯಮ ಉಲ್ಲಂಘಿಸಿದ್ರೆ ದಂಡ ಕಟ್ಟಲೇಬೇಕು!

2

ಕೆಪಿಎಸ್‌ಸಿ ವಿವಾದದ ಬೆನ್ನಲ್ಲೇ ಕೆಎಇ ಬಿರುಸು: 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ತಾತ್ಕಾಲಿಕ ಫಲಿತಾಂಶ ಪ್ರಕಟ!

3

ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ, ಆರೈಕೆ

4

Viral Video: ಶೋ ರೂಮ್‌ನಿಂದ ಆಚೆ ಬರ್ತಿದ್ದಂತೆಯೇ ಅಪಘಾತ: ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!

5

“ನನ್ನ ಪ್ರೀತಿಯ ಸ್ವಯಂಸೇವಕರೇ…” RSS ಪಥಸಂಚಲನಕ್ಕೆ ಖರ್ಗೆ ಖಡಕ್ ಸೂಚನೆ; ಅನುಮತಿ ಪಡೆಯಲು ತಾಕೀತು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.