• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /Kannada Bigg Boss Elimination: ಬಿಗ್‌ ಬಾಸ್‌ ಮನೆಗೆ ಬಂದ ಎರಡೇ ವಾರಕ್ಕೆ ಔಟ್‌! ಅಗ್ನಿ ಪರೀಕ್ಷೆಯಲ್ಲಿ ಅಬ್ಬರಿ ಈ ಸುಂದರಿಗೆ ಮೌನವೇ ಮುಳುವಾಯ್ತಾ?

Kannada Bigg Boss Elimination: ಬಿಗ್‌ ಬಾಸ್‌ ಮನೆಗೆ ಬಂದ ಎರಡೇ ವಾರಕ್ಕೆ ಔಟ್‌! ಅಗ್ನಿ ಪರೀಕ್ಷೆಯಲ್ಲಿ ಅಬ್ಬರಿ ಈ ಸುಂದರಿಗೆ ಮೌನವೇ ಮುಳುವಾಯ್ತಾ?

Written ByChetana Devarmani
Published: Oct 25, 2026, 09:37 AM IST|Updated: Oct 25, 2026, 09:47 AM IST
joinshare

bigg boss kannada season 13 elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ರಲ್ಲಿ ಇವತ್ತು ಮತ್ತೊಬ್ಬ ಸ್ಪರ್ಧಿ ಈ ವಾರ ಎಲಿಮಿನೇಟ್‌ ಆಗಿದ್ದಾರೆ. ಕನ್ನಡ ಬಿಗ್‌ ಬಾಸ್‌ ಮನೆಗೆ ಬಂದು ಎರಡೇ ವಾರಕ್ಕೆ ಇವರು ಮನೆಯಿಂದ ಹೊರ ನಡೆಯಬೇಕಾಗಿದೆ. 
 

bigg boss kannada season 13 elimination today1/5

ಬಿಗ್ ಬಾಸ್ ಕನ್ನಡ ಎಲಿಮಿನೇಷನ್‌

ಬಿಗ್‌ ಬಾಸ್‌ ಅಂದರೆ ಅಲ್ಲಿ ಟಾಸ್ಕ್‌ ಜೊತೆ ಮಾತು, ಮನರಂಜನೆ ಕೂಡ ಮುಖ್ಯ. ವೀಕ್ಷಕರ ಮನಸ್ಸನ್ನ ಸೆಳೆಯಲು ಸ್ಪರ್ಧಿಗಳು ಪ್ರತಿ ಕ್ಷಣವೂ ಪ್ರಯತ್ನಿಸುತ್ತಿರಲೇ ಬೇಕು.
bigg boss kannada season 13 elimination today2/5

ಬಿಗ್ ಬಾಸ್ ಕನ್ನಡ ಎಲಿಮಿನೇಷನ್‌

ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಲು ಆಸಿಯಾ, ಸೋನಿಕಾ ಗೌಡ, ತಾಂಡವ್‌ ರಾಮ್‌, ಕುಮಾರಿ, ಲಕ್ಷ್ಮೀ ಗೌಡ, ಸೌಂದರ್ಯ ಶೆಟ್ಟಿ ನಾಮಿನೇಟ್‌ ಆಗಿದ್ದರು. ಸೌಂದರ್ಯ ಶೆಟ್ಟಿ ಮತ್ತು ತಾಂಡವ್‌ ರಾಮ್‌ ಅಬ್ಬರದ ನಡುವೆ ಲಕ್ಷ್ಮೀ ಗೌಡ ಮಂಕಾದರು.
bigg boss kannada season 13 elimination today3/5

ಬಿಗ್ ಬಾಸ್ ಕನ್ನಡ ಎಲಿಮಿನೇಷನ್‌

ಬಿಗ್ ಬಾಸ್‌ ಮನೆಗೆ ಬಂದಾಗಿನಿಂದ ಸಿಕ್ಕಾಪಟ್ಟೆ ಸೈಲೆಂಟ್‌ ಆಗಿದ್ದರು. ಅಗ್ನಿ ಪರೀಕ್ಷೆಯಲ್ಲಿ ಅಬ್ಬರಿಸಿದ್ದ ಈ ಚೆಲುವೆ ಬಿಗ್‌ ಬಾಸ್‌ ಮನೆಗೆ ಕುಮಾರಿ ಜೊತೆ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಬಂದರು.
bigg boss kannada season 13 elimination today4/5

ಬಿಗ್ ಬಾಸ್ ಕನ್ನಡ ಎಲಿಮಿನೇಷನ್‌

ಆದರೆ ಕಳೆದ ಎರಡು ವಾರಗಳಿಂದಲೂ ಅವರು ಮೌನವಾಗಿ ಆಟ ಮುಂದುವರೆಸಿದ್ದರು. ಟಾಸ್ಕ್‌ಗಳಲ್ಲೂ ಹೆಚ್ಚಾಗಿ ಲಕ್ಷ್ಮೀ ಗೌಡ ಕಾಣಿಸಿಕೊಳ್ಳಲಿಲ್ಲ. ಇದು ಎಲ್ಲೋ ಒಂದು ಕಡೆ ಅವರ ಆಟಕ್ಕೆ ಹಿನ್ನಡೆ ಆಯಿತು ಎಂದರೆ ತಪ್ಪಾಗಲಿಕ್ಕಿಲ್ಲ.
bigg boss kannada season 13 elimination today5/5

ಬಿಗ್ ಬಾಸ್ ಕನ್ನಡ ಎಲಿಮಿನೇಷನ್‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ರಿಂದ ಈ ವಾರ ಲಕ್ಷ್ಮೀ ಗೌಡ ಎಲಿಮಿನೇಟ್‌ ಆಗಿದ್ದಾರೆ ಎಂದು ತಿಳಿದು ಬಂದಿದೆ.
TAGS:
Bigg Boss Kannada Season 13

Trending

  • News
  • Photos
  • Videos
ಗೃಹಜ್ಯೋತಿ ಮಹತ್ವದ ಮಾಹಿತಿ: ಅಕ್ಟೋಬರ್ 31 ರೊಳಗೆ ಈ ಕೆಲಸ ಮಾಡದಿದ್ರೆ ಸಿಗೋದಿಲ್ಲ 200 ಯೂನಿಟ್‌ ಉಚಿತ ವಿದ್ಯುತ್‌

ಗೃಹಜ್ಯೋತಿ ಮಹತ್ವದ ಮಾಹಿತಿ: ಅಕ್ಟೋಬರ್ 31 ರೊಳಗೆ ಈ ಕೆಲಸ ಮಾಡದಿದ್ರೆ ಸಿಗೋದಿಲ್ಲ 200 ಯೂನಿಟ್‌ ಉಚಿತ ವಿದ್ಯುತ್‌

2

FACT CHECK: ರಶ್ಮಿಕಾರನ್ನು ವಿಜಯ್ ಅನ್‌ಫಾಲೋ ಮಾಡಿದ್ದೇಕೆ? ದಾಂಪತ್ಯದಲ್ಲಿ ಬಿರುಕು ಮೂಡಿದ್ದು ನಿಜವೇ!

3

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೇಸ್‌! ಎಸ್ಕೇಪ್‌ ಆದವರಿಗೆ ಬಲೆ ಬೀಸಿದ ಸಿಸಿಬಿ..!

4

ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ! ಮುಂದಿನ 4–5 ದಿನ ಭಾರೀ ಮಳೆ ಮುನ್ಸೂಚನೆ; ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ!

5

ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ?: ಏಕವಚನದಲ್ಲೇ ಕ್ಲಾಸ್ ತಗೊಂಡ ಚಲುವರಾಯಸ್ವಾಮಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.