• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ದಸರಾ ಜಂಬೂಸವಾರಿ ಬಳಿಕ ರಿಲಾಕ್ಸ್‌ ಮೂಡ್‌ನಲ್ಲಿ ಪ್ರಶಾಂತ

ದಸರಾ ಜಂಬೂಸವಾರಿ ಬಳಿಕ ರಿಲಾಕ್ಸ್‌ ಮೂಡ್‌ನಲ್ಲಿ ಪ್ರಶಾಂತ

Written ByYashaswini V
Published: Oct 28, 2026, 03:05 PM IST|Updated: Oct 28, 2026, 03:08 PM IST
joinshare

ಮೈಸೂರು ದಸರಾ ಜಂಬೂ ಸವಾರಿ ಬಳಿಕ ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಗಜರಾಜ ಪ್ರಶಾಂತ ಇದೀಗ ಸಾಕಾನೆ ಶಿಬಿರದಲ್ಲಿ ರಿಲಾಕ್ಸ್‌ ಆಗುತ್ತಿದ್ದಾನೆ. 

Jamboo Savari Elephant Prashanta1/6

ಮೈಸೂರು ದಸರಾ ಜಂಬೂ ಸವಾರಿ

ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವುದು ಸಾಮಾನ್ಯ ಮಾತಲ್ಲ..! ಅದಕ್ಕೆ ಅಪಾರ ಶಕ್ತಿ, ತಾಳ್ಮೆ, ಶಿಸ್ತು ಮತ್ತು ರಾಜಗಾಂಭೀರ್ಯ ಬೇಕು.
Jamboo Savari Elephant Prashanta2/6

ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರಶಾಂತ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಸಿಕ್ಕ ಮೊದಲ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಗಜರಾಜ ಪ್ರಶಾಂತ ಈಗ ದುಬಾರೆ ಸಾಕಾನೆ ಶಿಬಿರದಲ್ಲಿ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾನೆ.
Jamboo Savari Elephant Prashanta3/6

ಜಂಬೂ ಸವಾರಿಯಲ್ಲಿ ಕಣ್ಮನ ಸೆಳೆದಿದ್ದ

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಅಂದು ಸಾವಿರಾರು ಜನರ ಕಣ್ಮನ ಸೆಳೆದಿದ್ದ ಗಜರಾಜ ಪ್ರಶಾಂತ.. ಇಂದು ಕಾಡಿನ ನಡುವೆ ನೆಮ್ಮದಿಯ ವಿಶ್ರಾಂತಿ ಪಡೆಯುತ್ತಿದ್ದಾನೆ.
Jamboo Savari Elephant Prashanta4/6

ರಿಲ್ಯಾಕ್ಸ್ ಮೂಡ್‌ನಲ್ಲಿ ಪ್ರಶಾಂತ

ದಸರಾ ಜಂಬೂ ಸವಾರಿಯ ಕಠಿಣ ತರಬೇತಿ, ಸಿದ್ಧತೆ ಹಾಗೂ ಅಂಬಾರಿ ಹೊರುವ ಮಹತ್ತರ ಜವಾಬ್ದಾರಿಯ ಬಳಿಕ ಪ್ರಶಾಂತ ಈಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾನೆ.
Jamboo Savari Elephant Prashanta5/6

ಪ್ರಶಾಂತನನ್ನು ನೋಡಲು ಮುಗಿಬೀಳುತ್ತಿರುವ ಪ್ರಶಾಂತ

ದುಬಾರೆ ಸಾಕಾನೆ ಶಿಬಿರದ ಪ್ರಕೃತಿಯ ಮಡಿಲಿನಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವ ಪ್ರಶಾಂತನನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಆತನ ಗಾಂಭೀರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
Jamboo Savari Elephant Prashanta6/6

ಪ್ರಶಾಂತನ ಅಭಿಮಾನಿ ಬಳಗ

ಅಷ್ಟೇ ಅಲ್ಲ, ಪ್ರಶಾಂತನನ್ನು ನೋಡಲು ಬರುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆನೆಗೆ ತನ್ನದೇ ಆದ ಅಭಿಮಾನಿ ಬಳಗವೂ ಸೃಷ್ಟಿಯಾಗಿದೆ.
TAGS:
Kannada News
Travel

Trending

  • News
  • Photos
  • Videos
ಪರಿಷತ್ ಚುನಾವಣೆ ಫಲಿತಾಂಶ; ಜನರ ಸಂದೇಶದ ಕೂಲಂಕುಷ ಅಧ್ಯಯನ: ಸಿಎಂ ಡಿ ಕೆ ಶಿವಕುಮಾರ್

ಪರಿಷತ್ ಚುನಾವಣೆ ಫಲಿತಾಂಶ; ಜನರ ಸಂದೇಶದ ಕೂಲಂಕುಷ ಅಧ್ಯಯನ: ಸಿಎಂ ಡಿ ಕೆ ಶಿವಕುಮಾರ್

2

ನವೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ರೂಲ್ಸ್ ಚೇಂಜ್‌! ಗ್ರಾಹಕರಿಗೆ ಹೊಸ ನಿಯಮ, ವಿತರಕರಿಂದ ಮುಷ್ಕರದ ಎಚ್ಚರಿಕೆ!

3

3% DA ಹೆಚ್ಚಳಕ್ಕೆ ಕೇಂದ್ರ ಕ್ಯಾಬಿನೆಟ್‌ ಅಸ್ತು.. ತುಟ್ಟಿ ಭತ್ಯೆ ಶೇ. 63ಕ್ಕೆ ಏರಿಕೆ

4

ಕ್ಯಾಂಟ‌ರ್ ವಾಹನಕ್ಕೆ ಬೆಂಕಿ, ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಗಾಯ

5

ಸರ್ಚ್ ನೆಪದಲ್ಲಿ ದೌರ್ಜನ್ಯ ಎಸಗುವ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಬರೆದಿಟ್ಟುಕೊಳ್ಳಿ! : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.