• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಧನುಷ್‌ಗೆ ನೀನು ಒಬ್ಬ ಕಾಯಿಲೆಯವ "ಬೆಗ್ಗರ್‌" ಸೌಂದರ್ಯ ಶೆಟ್ಟಿಗೆ ಸಿಕ್ತು ಕಿಚ್ಚನಿಂದ ಕ್ಲಾಸ್‌

ಧನುಷ್‌ಗೆ ನೀನು ಒಬ್ಬ ಕಾಯಿಲೆಯವ "ಬೆಗ್ಗರ್‌" ಸೌಂದರ್ಯ ಶೆಟ್ಟಿಗೆ ಸಿಕ್ತು ಕಿಚ್ಚನಿಂದ ಕ್ಲಾಸ್‌

Written ByRamya. R. Gowda
Published: Nov 21, 2026, 15:41 IST|Updated: Nov 21, 2026, 15:56 IST
joinshare
ಬಿಗ್ ಬಾಸ್ ಕನ್ನಡ ಸೀಸನ್ 13ರ (BBK 13) ಇತ್ತೀಚಿನ ಕಳಪೆ (ಜೈಲು) ಆಯ್ಕೆ ಪ್ರಕ್ರಿಯೆ ಮತ್ತು ವಾಗ್ವಾದದ ಸಂದರ್ಭದಲ್ಲಿ ಸ್ಪರ್ಧಿ ಸೌಂದರ್ಯ ಶೆಟ್ಟಿ ಅವರು ಸಹಸ್ಪರ್ಧಿ ಧನುಷ್‌ ಮಂಜುನಾಥ್‌ ಅವರನ್ನು 'ಬೆಗ್ಗರ್' (ಭಿಕ್ಷುಕ) ಎಂದು ಕರೆದಿದ್ದಾರೆ.

ಸದ್ಯ  ಸೌಂದರ್ಯ ಶೆಟ್ಟಿಯ ನಡೆಗೆ ವೀಕ್ಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
 

soudarya called danush beggar1/5

ಮಾತಿನ ಚಕಮಕಿ

ಮನೆಯಲ್ಲಿ ನಡೆದ ಜಗಳ ಮತ್ತು 'ಕಳಪೆ' ಸ್ಪರ್ಧಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ವೇಳೆ ಸೌಂದರ್ಯ ಶೆಟ್ಟಿ ಹಾಗೂ ಧನುಷ್ ನಡುವೆ ಮಾತಿನ ಚಕಮಕಿ ನಡೆದಿದೆ.
soudarya called danush beggar2/5

ನೀನು "ಬೆಗ್ಗರ್‌"

ಈ ಸಂದರ್ಭದಲ್ಲಿ ಸೌಂದರ್ಯ ಅವರು ಧನುಷ್‌ಗೆ "ನೀನು ಒಬ್ಬ ಕಾಯಿಲೆ ಅವನು ಇದಾಗೆ ಇದೀಯ 'ಬೆಗ್ಗರ್' "ಎಂಬ ಪದ ಬಳಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರು ಆರೋಪಿಸಿದ್ದಾರೆ.
soudarya called danush beggar3/5

ವೀಕ್ಷಕರ ಆಕ್ರೋಶ:

ಸಹಸ್ಪರ್ಧಿಯ ಬಗ್ಗೆ ಇಂತಹ ಅವಹೇಳನಕಾರಿ ಪದ ಬಳಸಿರುವುದು ಸರಿಯಲ್ಲ ಎಂದು ಧನುಷ್ ಅಭಿಮಾನಿಗಳು ಹಾಗೂ ವೀಕ್ಷಕರು Instagram ಮತ್ತು Reddit ನಂತಹ ವೇದಿಕೆಗಳಲ್ಲಿ ಕಿಡಿಕಾರಿದ್ದಾರೆ.
soudarya called danush beggar4/5

ಪರ-ವಿರೋಧ ಚರ್ಚೆ

ಒಂದೆಡೆ ಸೌಂದರ್ಯ ಅವರ ವರ್ತನೆಯನ್ನು ಹಲವರು ಖಂಡಿಸುತ್ತಿದ್ದರೆ, ಮತ್ತೊಂದೆಡೆ ಸೌಂದರ್ಯ ಬೆಂಬಲಿಗರು "ಧನುಷ್ ಅವರು ಸೌಂದರ್ಯ ಮುಂದೆ ಬೇಡಿಕೊಂಡಿದ್ದರಿಂದ (begged) ಆ ಅರ್ಥದಲ್ಲಿ ಹಾಗೆ ಹೇಳಿದ್ದಾರೆ" ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
soudarya called danush beggar5/5

ವಾರಾಂತ್ಯದ ನಿರೀಕ್ಷೆ:

ವಾರಾಂತ್ಯದ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಸೌಂದರ್ಯ ಶೆಟ್ಟಿ ಅವರ ಈ ಪದಬಳಕೆ ಮತ್ತು ವರ್ತನೆಯ ಬಗ್ಗೆ ಪ್ರಶ್ನಿಸಬೇಕು ಎಂದು ವೀಕ್ಷಕರು ಒತ್ತಾಯಿಸುತ್ತಿದ್ದಾರೆ.ಈ ಹಿಂದೆಯೂ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೌಂದರ್ಯ ಶೆಟ್ಟಿ ಮತ್ತು ಧನುಷ್ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಇಬ್ಬರೂ ಪರಸ್ಪರ ಕಟುವಾದ ಮಾತುಗಳನ್ನಾಡಿದ್ದರು
TAGS:
Bigg Boss Kannada Season 13

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

2

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

3

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

4

ಘೋರ ದುರಂತ: ಪ್ರೀತಿಸಿ ಮದುವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ!

5

ಟೊಮೆಟೊ ಜ್ಯೂಸ್ vs ಕಿತ್ತಳೆ ಜ್ಯೂಸ್.. ಸಕ್ಕರೆ ನಿಯಂತ್ರಿಸಲು ಬೆಳಿಗ್ಗೆ ಯಾವುದು ಕುಡಿಯುವುದು ಉತ್ತಮ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.