• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಮಾತೆತ್ತಿದರೆ ಸ್ಟೇಟಸ್‌ ಅನ್ನೋ ಗಗನ್‌ ಚಿನ್ನಪ್ಪ ಬಿಗ್‌ ಬಾಸ್‌ ಪ್ರತಿ ವಾರದ ಸಂಭಾವನೆ ಎಷ್ಟು ಗೊತ್ತಾ?

ಮಾತೆತ್ತಿದರೆ ಸ್ಟೇಟಸ್‌ ಅನ್ನೋ ಗಗನ್‌ ಚಿನ್ನಪ್ಪ ಬಿಗ್‌ ಬಾಸ್‌ ಪ್ರತಿ ವಾರದ ಸಂಭಾವನೆ ಎಷ್ಟು ಗೊತ್ತಾ?

Written ByChetana Devarmani
Published: Oct 12, 2026, 04:44 PM IST|Updated: Oct 12, 2026, 04:51 PM IST
joinshare

Gagan Chinnappa Bigg Boss remuneration: ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ರಲ್ಲಿ ಗಗನ್‌ ಚಿನ್ನಪ್ಪ ಸಖತ್‌ ಸದ್ದು ಮಾಡುತ್ತಿದ್ದಾರೆ. ಮನೆಯೊಳಗಿನ ಮಾತು, ಟಾಸ್ಕ್‌ಗಳಲ್ಲಿ ಅವರ ವರ್ತನೆ ಹಾಗೂ ಇತರ ಸ್ಪರ್ಧಿಗಳೊಂದಿಗಿನ ಮನಸ್ತಾಪಗಳಿಂದ ಹೈಲೈಟ್‌ ಕೂಡ ಆಗಿದ್ದಾರೆ. 

 Gagan Chinnappa Bigg Boss remuneration1/5

ಗಗನ್‌ ಚಿನ್ನಪ್ಪ ಬಿಗ್‌ ಬಾಸ್‌ ಸಂಭಾವನೆ

ಮಾತೆತ್ತಿದರೆ ಸ್ಟೇಟಸ್‌ ಬಗ್ಗೆ ಮಾತನಾಡುವ ಗಗನ್‌ ಚಿನ್ನಪ್ಪ ಅವರ ಆಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಅವರು ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿ ವಾರ ಪಡೆಯುವ ಸಂಭಾವನೆ ಎಷ್ಟು ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.
 Gagan Chinnappa Bigg Boss remuneration2/5

ಗಗನ್‌ ಚಿನ್ನಪ್ಪ ಬಿಗ್‌ ಬಾಸ್‌ ಸಂಭಾವನೆ

ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ಗಗನ್‌ ಚಿನ್ನಪ್ಪ, ‘ಸೀತಾ ರಾಮ’ ಧಾರಾವಾಹಿಯ ರಾಮ್‌ ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಇದೀಗ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿರುವ ಅವರು, ತಮ್ಮ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ.
 Gagan Chinnappa Bigg Boss remuneration3/5

ಗಗನ್‌ ಚಿನ್ನಪ್ಪ ಬಿಗ್‌ ಬಾಸ್‌ ಸಂಭಾವನೆ

ಗಗನ್‌ ಚಿನ್ನಪ್ಪ ಅವರು ಬಿಗ್‌ ಬಾಸ್‌ ಕನ್ನಡ 13ರಲ್ಲಿ ವಾರಕ್ಕೆ ₹1.30 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಅಂದಾಜು ಕೇಳಿಬರುತ್ತಿದೆ. ಆದರೆ ಈ ಮೊತ್ತದ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಿಲ್ಲ. ಹೀಗಾಗಿ ಇದನ್ನು ಅವರ ಖಚಿತ ಸಂಭಾವನೆ ಎಂದು ಪರಿಗಣಿಸಲು ಸಾಧ್ಯವಿಲ್ಲ.
 Gagan Chinnappa Bigg Boss remuneration4/5

ಗಗನ್‌ ಚಿನ್ನಪ್ಪ ಬಿಗ್‌ ಬಾಸ್‌ ಸಂಭಾವನೆ

ಗಗನ್‌ ಚಿನ್ನಪ್ಪ ಅವರ ಆಟದ ಜೊತೆಗೆ ಅವರ ಮಾತುಗಳು ಮತ್ತು ನಿಲುವುಗಳೂ ಚರ್ಚೆಗೆ ಕಾರಣವಾಗುತ್ತಿವೆ. ಇತ್ತೀಚೆಗೆ ನಡೆದ ಟಾಸ್ಕ್‌ ಸಂದರ್ಭದಲ್ಲಿ ಉಂಟಾದ ಮನಸ್ತಾಪದ ಬಳಿಕ ಅವರು ಬಿಗ್‌ ಬಾಸ್‌ ಮನೆಯಿಂದ ಹೊರನಡೆಯುವ ಬಗ್ಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
 Gagan Chinnappa Bigg Boss remuneration5/5

ಗಗನ್‌ ಚಿನ್ನಪ್ಪ ಬಿಗ್‌ ಬಾಸ್‌ ಸಂಭಾವನೆ

ಗಮನಿಸಿ : ಈ ವರದಿಯಲ್ಲಿ ಉಲ್ಲೇಖಿಸಲಾಗಿರುವ ಮಂಜಾ ಅವರ ಸಂಭಾವನೆ ಸಂಪೂರ್ಣವಾಗಿ ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಆನ್‌ಲೈನ್ ಮೂಲಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳು ಹಾಗೂ ವರದಿಗಳನ್ನು ಆಧರಿಸಿದೆ. ಈ ಮಾಹಿತಿಗೆ ಸಂಬಂಧಿಸಿದಂತೆ ಬಿಗ್‌ಬಾಸ್ ಆಯೋಜಕರು, ವಾಹಿನಿ ಅಥವಾ ಸ್ಪರ್ಧಿ ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ದೃಢೀಕರಣ ನೀಡಿಲ್ಲ. Zee Kannada news ಇದನ್ನು ದೃಡೀಕರಿಸುವುದಿಲ್ಲ.
TAGS:
Bigg Boss Kannada Season 13

Trending

  • News
  • Photos
  • Videos
ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲು ಶಿಫ್ಟ್‌ಗೆ ಕೊನೆ ಕ್ಷಣದ ಬ್ರೇಕ್‌ ಬಿದ್ದಿದ್ದೇಕೆ?

ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲು ಶಿಫ್ಟ್‌ಗೆ ಕೊನೆ ಕ್ಷಣದ ಬ್ರೇಕ್‌ ಬಿದ್ದಿದ್ದೇಕೆ?

2

ಸ್ಟಿಂಗ್ ಆಪರೇಷನ್: ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ- ಮುಖ್ಯಮಂತ್ರಿ ಡಿಕೆಶಿಗೆ HDK ತಿರುಗೇಟು

3

ಸಚಿನ್‌ ಮಗಳು ಸಾರಾ ತೆಂಡೂಲ್ಕರ್ ಗಳಿಕೆ ಎಷ್ಟು ಗೊತ್ತಾ? 29ನೇ ವಯಸ್ಸಿನಲ್ಲಿ ಕೋಟಿಗಳ ಒಡತಿ

4

ಸ್ನೇಹ ಅಂದ್ರೆ ಇದಪ್ಪಾ.. ಎಲಿಮಿನೆಟ್‌ ಆಗಿ ಹೊರಬಂದ ಮಂಜು ಹುಟ್ಟುಹಬ್ಬ ಮಾಡಿದ ಲಿಖಿತ್.!

5

ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಕುದುರೆ ರೇಸ್ ಹುಚ್ಚಾಟ.!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.