ಬಾಬಾ ವಂಗಾ ವಿಶ್ವದಾದ್ಯಂತ ನಿಖರ ಭವಿಷ್ಯವಾಣಿಗೆ ಹೆಸರುವಾಸಿ ಆಗಿದ್ದಾರೆ. ಇದೀಗ ಬಾಬಾ ವಂಗಾರ ದೀಪಾವಳಿ ಭವಿಷ್ಯ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
1/6
ಬಾಬಾ ವಂಗಾ ಭವಿಷ್ಯ
ಬಾಬಾ ವಂಗಾ ಅವರ ಪ್ರಕಾರ 2026ರ ದೀಪಾವಳಿ ಹಬ್ಬಕ್ಕೂ ಮೊದಲೇ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ ಎನ್ನಲಾಗುತ್ತಿದೆ.
2/6
ವರ್ಷಾಂತ್ಯದವರೆಗೂ ಹಣದ ಸುರಿಮಳೆ
ಬಾಬಾ ವಂಗಾ ಪ್ರಕಾರ, ದೀಪಾವಳಿಗೂ ಮೊದಲೇ ನಾಲ್ಕು ರಾಶಿಯವರ ಬದುಕು ಬದಲಾಗಲಿದ್ದು ವರ್ಷಾಂತ್ಯದವರೆಗೂ ಅವರ ಜೀವನದಲ್ಲಿ ಹಣದ ಸುರಿಮಳೆಯೇ ಸುರಿಯಲಿದೆ ಎನ್ನಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ..
3/6
ವೃಷಭ ರಾಶಿ
ಬಾಬಾ ವಂಗಾ ಪ್ರಕಾರ, ದೀಪಾವಳಿಗೂ ಮೊದಲೇ ವೃಷಭ ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು, ದೀರ್ಘಾವಧಿಯಿಂದ ಬೇರೆಡೆ ಸಿಲುಕಿರುವ ನಿಮ್ಮ ಹಣ ಕೈ ಸೇರಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಆಫರ್ ಸಿಗಬಹುದು. ಕುಟುಂಬದಲ್ಲಿ ಶುಭ ಕಾರ್ಯಗಳ ಬಗ್ಗೆ ಮಾತುಕತೆ ನಡೆಯಬಹುದು.
Image Credit: AI
4/6
ಸಿಂಹ ರಾಶಿ
ಬಾಬಾ ವಂಗಾ ಭವಿಷ್ಯವಾಣಿಯ ಪ್ರಕಾರ, ದೀಪಾವಳಿ ಬೆನ್ನಲ್ಲೇ ಸಿಂಹ ರಾಶಿಯವರ ಅದೃಷ್ಟವೇ ಬದಲಾಗಲಿದ್ದು ಈ ಅವಧಿಯಲ್ಲಿ ಕೆಲಸದಲ್ಲಿ ಪ್ರಶಂಸೆ, ವ್ಯವಹಾರದಲ್ಲಿ ಪ್ರಗತಿಯ ಸೂಚನೆಗಳಿವೆ. ಇನ್ನೂ ಮದುವೆ ಆಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಸ್ವಂತ ವ್ಯವಹಾರ ಮಾಡಲು ಬಯಸುವವರಿಗೆ ಇದು ಅತ್ಯುತ್ತಮವಾದ ಸಮಯ.
Image Credit: AI
5/6
ತುಲಾ ರಾಶಿ
ಬಾಬಾ ವಂಗಾ ಪ್ರಕಾರ, ತುಲಾ ರಾಶಿಯವರಿಗೆ ಈ ದೀಪಾವಳಿಯಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ವಿದೇಶ ವ್ಯವಹಾರದಲ್ಲಿ ಭರ್ಜರಿ ಆದಾಯವನ್ನು ಗಳಿಸುವ ಲಕ್ಷಣಗಳಿವೆ. ಸಾಕ್ಷಾತ್ ಲಕ್ಷ್ಮಿ ಅನುಗ್ರಹದಿಂದ ವರ್ಷಾಂತ್ಯದವರೆಗೂ ನಿಮಗೆ ಹಣಕ್ಕೆ ಕೊರತೆಯೇ ಇರುವುದಿಲ್ಲ.
Image Credit: AI
6/6
ಧನು ರಾಶಿ
ಈ ದೀಪಾವಳಿ ಧನು ರಾಶಿಯ ಜನರಿಗೆ ಭಾಗ್ಯೋದಯದ ಸಮಯ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ಅವಧಿಯಲ್ಲಿ ನೀವು ಸ್ವಂತ ಮನೆ ಖರೀದಿಸುವುದರ ಜೊತೆಗೆ ಹೊಸ ವಾಹನ ಖರೀದಿಸುವ ಸುಯೋಗವೂ ಇದೆ. ಅನಿರೀಕ್ಷಿತ ಧನ ಮೂಲಗಳು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸಲಿದೆ. ಸಾಲಭಾದೆಯಿಂದಲೂ ಪರಿಹಾರ ಪಡೆಯುವ ಸಮಯ.
Image Credit: AI
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.