Sreemukhi Sai Dharam Tej : ಟಾಲಿವುಡ್‌ನ ಜನಪ್ರಿಯ ನಿರೂಪಕಿ ಶ್ರೀಮುಖಿ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದ ಹೀರೋ ಒಬ್ಬರಿಗೆ ಪ್ರಪೋಸ್ ಮಾಡಿದ್ದಾರೆ. ಇದೀಗ ಈ ಪ್ರಸಂಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಉತ್ತರ ಏನಿತ್ತು..? ಒಪ್ಪಿಕೊಂಡ್ರಾ..? ಈ ಕುರಿತು ಇಂಟ್ರಸ್ಟಿಂಗ್ ವರದಿ ಇಲ್ಲಿದೆ..
Sreemukhi Sai Dharam Tej : ಟಾಲಿವುಡ್‌ನ ಜನಪ್ರಿಯ ನಿರೂಪಕಿ ಶ್ರೀಮುಖಿ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದ ಹೀರೋ ಒಬ್ಬರಿಗೆ ಪ್ರಪೋಸ್ ಮಾಡಿದ್ದಾರೆ. ಇದೀಗ ಈ ಪ್ರಸಂಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಉತ್ತರ ಏನಿತ್ತು..? ಒಪ್ಪಿಕೊಂಡ್ರಾ..? ಈ ಕುರಿತು ಇಂಟ್ರಸ್ಟಿಂಗ್ ವರದಿ ಇಲ್ಲಿದೆ..
1/5
ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ
ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಸ್‌ಗಳಲ್ಲಿ ಒಬ್ಬರಾದ ಸಾಯಿ ಧರಮ್ ತೇಜ್ ಮತ್ತು ಶ್ರೀಮುಖಿ ನಡುವಿನ ಈ ಹಾಸ್ಯ ಸಂಭಾಷಣೆ ಪ್ರೋಮೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಟ್ರೆಂಡ್ ಆಗಿದ್ದು, ಪೂರ್ಣ ಸಂಚಿಕೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
2/5
ಕ್ಯಾಮೆರಾ ಮುಂದೆಯೇ ಶ್ರೀಮುಖಿ ಪ್ರಪೋಸಲ್
ತಕ್ಷಣ ಫೋನ್ ಕಿತ್ತುಕೊಂಡ ಶ್ರೀಮುಖಿ, "ಹಾಯ್ ರೀ... ನನಗೆ ನೀನು ಅಂದ್ರೆ ತುಂಬಾ ಇಷ್ಟ, ನಿನ್ನ Muscles ಅಂದ್ರೆ ಇನ್ನೂ ಇಷ್ಟ" ಎಂದು ತಮಾಷೆಯಾಗಿ ಪ್ರಪೋಸ್ ಮಾಡಿದರು. ಈ ಅನಿರೀಕ್ಷಿತ ಪ್ರಪೋಸಲ್ ಕೇಳಿ ಸೆಟ್‌ನಲ್ಲಿದ್ದ ಎಲ್ಲರೂ ಜೋರಾಗಿ ನಕ್ಕರು.
3/5
ಫೋನ್‌ನಲ್ಲಿ ಹುಡುಗಿಯ ಧ್ವನಿ ಕೇಳಿ ಶಾಕ್ ಆದ ಸಾಯಿ
ತಮನ್ ಫೋನ್ ಮಾಡಿ ಹಣ ಕೇಳಿದಾಗ, ಆ ಕಡೆಯಿಂದ ಮಾತನಾಡುತ್ತಿದ್ದ ಶ್ರೀಮುಖಿಯ ಧ್ವನಿಯನ್ನು ಕೇಳಿ ಸಾಯಿ ಧರಮ್ ತೇಜ್ ಅಚ್ಚರಿಗೊಂಡರು. "ಆ ಹಿನ್ನೆಲೆಯಲ್ಲಿ ಮಾತನಾಡುತ್ತಿರುವ ಹುಡುಗಿ ಯಾರು?" ಎಂದು ತೇಜ್ ಕುತೂಹಲದಿಂದ ಪ್ರಶ್ನಿಸಿದರು.
4/5
ಶ್ರೀಮುಖಿ ಮಾಸ್ಟರ್ ಪ್ಲ್ಯಾನ್ - ತೇಜ್‌ಗೆ ಫೋನ್ ಕಾಲ್
ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಶ್ರೀಮುಖಿ, ತಮನ್ ಬಳಿ ಉದ್ಯಮದಲ್ಲಿ ಅವರ ಬೆಸ್ಟ್ ಫ್ರೆಂಡ್ಸ್ ಯಾರು ಎಂದು ಪ್ರಶ್ನಿಸಿದರು. ತಮನ್ ಅಖಿಲ್ ಮತ್ತು ಸಾಯಿ ಧರಮ್ ತೇಜ್ ಹೆಸರು ಹೇಳುತ್ತಿದ್ದಂತೆ, ಶ್ರೀಮುಖಿಯ ತಲೆಯಲ್ಲಿ ಒಂದು ತಮಾಷೆಯ ಐಡಿಯಾ ಮೂಡಿತು. ತಕ್ಷಣ ತೇಜ್‌ಗೆ ಫೋನ್ ಮಾಡಿ ಹಣ ಕೇಳಲು ಪ್ಲ್ಯಾನ್ ಮಾಡಲಾಯಿತು.
5/5
ವಿಶೇಷ ಅತಿಥಿಯಾಗಿ ಬಂದ ಮ್ಯೂಸಿಕ್ ಡೈರೆಕ್ಟರ್ ತಮನ್
ಟಿವಿ ಕಾರ್ಯಕ್ರಮವೊಂದಕ್ಕೆ ಟಾಲಿವುಡ್‌ನ ಸ್ಟಾರ್ ಸಂಗೀತ ನಿರ್ದೇಶಕ ಎಸ್.ಎಸ್. ತಮನ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ತಮ್ಮ ತಂಡದೊಂದಿಗೆ ಲೈವ್ ಮ್ಯೂಸಿಕ್ ಕನ್ಸರ್ಟ್ ನಡೆಸಿ ಪ್ರೇಕ್ಷಕರನ್ನು ರಂಜಿಸಿದ ತಮನ್, ಕಾರ್ಯಕ್ರಮದ ಹೈಲೈಟ್ ಆದರು.