ನಗರ
ವಂದೇ ಮಾತರಂ ಹಾಡೋ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದೆ.. ಆರೂ ಚರಣ ಹಾಡಿಸಬೇಕೆಂದು ಕೇಂದ್ರ ಆದೇಶ ಮಾಡಿದ್ರೆ, 2 ಚರಣ ಸಾಕು ಅಂತಿದೆ ರಾಜ್ಯ ಸರ್ಕಾರ.. ಈ ಬೇಕು, ಬೇಡ ಈಗ ಬಿಜೆಪಿ ಕಾಂಗ್ರೆಸ್ ನಾಯಕರ ಮಧ್ಯೆ ವಾಕ್ಸರಕ್ಕೆ ಕಾರಣವಾಗಿದೆ.