ನಗರ
ರಾಜ್ಯಕ್ಕೆ ಬರಗಾಲ ಬಂದು ನಾಲ್ಕು ತಿಂಗಳು ಕಳೆದಿದೆ, 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದ್ರು, ಇದು ಕೇವಲ ಅನೌನ್ಸ್‌ಮೆಂಟ್ ಮಾಡುವ ಸರ್ಕಾರ, ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ.