ನಗರ
ಚುನಾವಣಾ ಆಯುಕ್ತರ ಮಧ್ಯೆಯೇ ಗೊಂದಲವಿದೆ, ಇಬ್ಬರು ಆಯುಕ್ತರ ಪತ್ರಗಳಿಗೆ ಸೂಕ್ತ ಉತ್ತರ ಬಂದಿಲ್ಲ, ಕೇಂದ್ರ ಸರ್ಕಾರದ ಹುನ್ನಾರದಿಂದ ಇಷ್ಟೆಲ್ಲಾ ನಡೆದಿದೆ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.