AI ಧ್ವನಿ ಏಜೆಂಟ್ ಮೂಲಕ ಸುಮಾರು 35.11 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಮಾಡುವ ಮುಲಕ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿನೂತನ ಹೆಜ್ಜೆ ಇಟ್ಟಿದೆ.
ತುಂಬಾ ಜನ ಸರಿಯಾದ ಸಮಯಕ್ಕೆ ಆದಾಯ ತೆರಿಗೆ ಪಾವತಿ ಮಾಡಿರುತ್ತಾರೆ. ಆದರೆ ರೀಫಂಡ್ ಬಂದಿರುವುದಿಲ್ಲ. ಹಾಗೆ ರೀಫಂಡ್ ಅನ್ನು ತಡೆಹಿಡಿದಿಡಲು ಹಲವು ಕಾರಣಗಳು ಇರುತ್ತವೆ. ಹಾಗೆಯೇ ಸುಲಭದಲ್ಲಿ ರೀಫಂಡ್ ಪಡೆಯುವುದಕ್ಕೂ ಮಾರ್ಗೋಪಾಯಗಳು ಇರುತ್ತವೆ. ಅವುಗಳ ಬಗ್ಗೆ ತಿಳಿಯಿರಿ.