• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /EPFO

EPFO

ಅವಧಿಪೂರ್ವ ನಿವೃತ್ತಿ ಹೊಂದುವವರಿಗೆ ಇಪಿಎಫ್‌ಒ ನಿಯಮಗಳೇನು? ಫುಲ್‌ ಪಿಎಫ್‌ ಪಡೆಯಲು ಎಷ್ಟು ಸಮಯ ಬೇಕು!

ಅವಧಿಪೂರ್ವ ನಿವೃತ್ತಿ ಹೊಂದುವವರಿಗೆ ಇಪಿಎಫ್‌ಒ ನಿಯಮಗಳೇನು? ಫುಲ್‌ ಪಿಎಫ್‌ ಪಡೆಯಲು ಎಷ್ಟು ಸಮಯ ಬೇಕು!

ಅವಧಿಪೂರ್ವ ನಿವೃತ್ತಿ ಹೊಂದುವವರಿಗೆ ಪಿಎಫ್‌ ಹಣ ಹಿಂಪಡೆಯುವ ಸಂಬಂಧ ಕೇಂದ್ರ ಟ್ರಸ್ಟಿಗಳ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Sep 29, 2026, 10:32 AM
EPFO ಸದಸ್ಯರ ಮರಣದ ಬಳಿಕ ಅವರ ಕುಟುಂಬದವರಿಗೆ ಸಿಗುವ ಇಪಿಎಫ್‌ ಪ್ರಯೋಜನಗಳೇನು? ಇಲ್ಲಿದೆ ಮಹತ್ವದ ಮಾಹಿತಿ

EPFO ಸದಸ್ಯರ ಮರಣದ ಬಳಿಕ ಅವರ ಕುಟುಂಬದವರಿಗೆ ಸಿಗುವ ಇಪಿಎಫ್‌ ಪ್ರಯೋಜನಗಳೇನು? ಇಲ್ಲಿದೆ ಮಹತ್ವದ ಮಾಹಿತಿ

ನೌಕರರ ಭವಿಷ್ಯ ನಿಧಿ ಸಂಸ್ಥೆಯು ತನ್ನ ಸದಸ್ಯರಿಗೆ ಪಿಎಫ್‌, ಪಿಂಚಣಿ, ವಿಮೆ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಮಾತ್ರವಲ್ಲ, ಇಪಿಎಫ್‌ ಸದಸ್ಯರು ಮರಣ ಹೊಂದಿದರೆ ಅವರ ಕುಟುಂಬಕ್ಕೂ ಸಹ ಹಲವು ಪ್ರಯೋಜನಗಳನ್ನು ನೀಡುತ್ತದೆ.

Sep 26, 2026, 10:14 AM
EPFO e-Nomination: ಪಿಎಫ್‌ ಖಾತೆಯಲ್ಲಿ ಇ-ನಾಮಿನಿ ಏಕೆ ಮುಖ್ಯ! ಇಪಿಎಫ್‌ಒ ಇ-ನಾಮನಿರ್ದೇಶನದ ಸುಲಭ ವಿಧಾನ..

EPFO e-Nomination: ಪಿಎಫ್‌ ಖಾತೆಯಲ್ಲಿ ಇ-ನಾಮಿನಿ ಏಕೆ ಮುಖ್ಯ! ಇಪಿಎಫ್‌ಒ ಇ-ನಾಮನಿರ್ದೇಶನದ ಸುಲಭ ವಿಧಾನ..

ನೀವಿನ್ನೂ ನಿಮ್ಮ ಇಪಿಎಫ್‌ಒ ಖಾತೆಯಲ್ಲಿ ʼನಾಮನಿರ್ದೇಶನʼ ಪ್ರಕ್ರಿಯೆ ಪೂರ್ಣಗೊಳಿಸಿಲ್ವಾ? ಹಾಗಿದ್ದರೆ, ಈ ಸುದ್ದಿ ನಿಮಗೆ ಮಹತ್ವದ್ದಾಗಿದೆ.

Sep 25, 2026, 12:12 PM
EPFO Calculation: ಪ್ರತಿ ತಿಂಗಳು ₹1,200 ಹೆಚ್ಚುವರಿ ಕೊಡುಗೆಯಿಂದ ನಿವೃತ್ತಿ ಸಮಯದಲ್ಲಿ ಬರೋಬ್ಬರಿ ₹92  ಲಕ್ಷ ನಿಧಿ.. ಇಲ್ಲಿದೆ ಲೆಕ್ಕಾಚಾರ

EPFO Calculation: ಪ್ರತಿ ತಿಂಗಳು ₹1,200 ಹೆಚ್ಚುವರಿ ಕೊಡುಗೆಯಿಂದ ನಿವೃತ್ತಿ ಸಮಯದಲ್ಲಿ ಬರೋಬ್ಬರಿ ₹92 ಲಕ್ಷ ನಿಧಿ.. ಇಲ್ಲಿದೆ ಲೆಕ್ಕಾಚಾರ

EPFO ವೇತನ ಮಿತಿ 15,000 ರೂಪಾಯಿಗಳಿಂದ 25,000 ರುಪಾಯಿಗೆ ಏರಿಕೆ ಆಗುವುದರಿಂದ ನಿಮ್ಮ ಒಟ್ಟಾರೆ ನಿವೃತ್ತಿ ನಿಧಿಯ ಮೇಲೆ ಏನು ಪರಿಣಾಮ ಬೀರುತ್ತದೆ ಗೊತ್ತಾ? ಅದೇ ರೀತಿ ನಿಮ್ಮ ಮಾಸಿಕ PF ಕೊಡುಗೆಯನ್ನು ನೀವು 1,800 ರೂಪಾಯಿಗಳಿಂದ 3,000 ರೂಪಾಯಿಗೆ ಹೆಚ್ಚಳ ಮಾಡುವುದರಿಂದ 30 ವರ್ಷಗಳ ಸೇವೆಯ ಬಳಿಕ ನಿಮ್ಮ ನಿವೃತ್ತಿ ನಿಧಿ ಸುಮಾರು 92 ಲಕ್ಷ ರೂಪಾಯಿ ಆಗುತ್ತೆ ಎನ್ನುವುದು ಗೊತ್ತಾ? ಅದು ಹೇಗೆ ಸಾಧ್ಯ ಎನ್ನುವ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

Sep 21, 2026, 11:05 AM
ಇಪಿಎಫ್‌ಒ ವೇತನ ಮಿತಿಯನ್ನು ₹15,000ದಿಂದ ₹25,000ಕ್ಕೆ ಹೆಚ್ಚಿಸಲು ಕೇಂದ್ರ ಕ್ಯಾಬಿನೆಟ್‌ ಗ್ರೀನ್‌ ಸಿಗ್ನಲ್

ಇಪಿಎಫ್‌ಒ ವೇತನ ಮಿತಿಯನ್ನು ₹15,000ದಿಂದ ₹25,000ಕ್ಕೆ ಹೆಚ್ಚಿಸಲು ಕೇಂದ್ರ ಕ್ಯಾಬಿನೆಟ್‌ ಗ್ರೀನ್‌ ಸಿಗ್ನಲ್

ನೌಕರರ ಭವಿಷ್ಯ ನಿಧಿ ಸಂಸ್ಥೆಯು ವೇತನ ಮಿತಿಯನ್ನು ₹15,000ದಿಂದ ₹25,000ಕ್ಕೆ ಏರಿಕೆ ಮಾಡುವ ಮಹತ್ವದ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿದೆ.

Sep 17, 2026, 02:06 PM
ದೀಪಾವಳಿ ವೇಳೆಗೆ ಹೊಸ ವೈಶಿಷ್ಟ್ಯಗಳೊಂದಿಗೆ EPFO 3.0 ಲಭ್ಯ.. UPI ಗೆ PF ಖಾತೆ ಲಿಂಕ್..‌ ಮೂರೇ ದಿನದಲ್ಲಿ ₹5 ಲಕ್ಷ ವಿತ್‌ ಡ್ರಾ!

ದೀಪಾವಳಿ ವೇಳೆಗೆ ಹೊಸ ವೈಶಿಷ್ಟ್ಯಗಳೊಂದಿಗೆ EPFO 3.0 ಲಭ್ಯ.. UPI ಗೆ PF ಖಾತೆ ಲಿಂಕ್..‌ ಮೂರೇ ದಿನದಲ್ಲಿ ₹5 ಲಕ್ಷ ವಿತ್‌ ಡ್ರಾ!

ನೌಕರರ ಭವಿಷ್ಯ ನಿಧಿ ಸಂಸ್ಥೆಯ ಮೂಲಗಳಿಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ, ದೀಪಾವಾಳಿ ಹಬ್ಬದ ವೇಳೆಗೆ ಹೊಸ ವೈಶಿಷ್ಟ್ಯಗಳೊಂದಿಗೆ ಇಪಿಎಫ್‌ಒ 3.0 (EPFO 3.0) ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದರಿಂದ ಪಿಎಫ್‌ ಸದಸ್ಯರ ಬಹುತೇಕ ಸಮಸ್ಯೆಗಳು ಬಗೆಹರಿಯಲಿದ್ದು ಪ್ರತಿ ಕೆಲಸವೂ ಸುಗಮವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Sep 12, 2026, 06:49 PM

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.