• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Bigg Boss Kannada

Bigg Boss Kannada

ಕನ್ನಡ ಬಿಗ್ ಬಾಸ್ 4ನೇ ವಾರದ ನಾಮಿನೇಷನ್ ಪಟ್ಟಿಯಲ್ಲಿ ಇರೋರು ಯಾರು?

ಕನ್ನಡ ಬಿಗ್ ಬಾಸ್ 4ನೇ ವಾರದ ನಾಮಿನೇಷನ್ ಪಟ್ಟಿಯಲ್ಲಿ ಇರೋರು ಯಾರು?

Kannada Bigg Boss Week 4 Nomination: ಈ ಬಾರಿ ನಾಮಿನೇಟ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

Sep 29, 2026, 11:15 PM
ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಟ್ರಯಾಂಗಲ್ ಲವ್ ಸ್ಟೋರಿ !

ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಟ್ರಯಾಂಗಲ್ ಲವ್ ಸ್ಟೋರಿ !

ಬಿಗ್ ಬಾಸ್ ಮನೆಯಲ್ಲಿ ‘ಟ್ರಯಾಂಗಲ್ ಲವ್ ಸ್ಟೋರಿ’ ನಡೆಯುತ್ತಿದೆ ಎಂದು ಲಿಖಿತ್ ಹೇಳಿಕೊಂಡಿದ್ದಾರೆ. ಯಾರ ನಡುವೆ ಇಂತಹ ಕಥೆ ನಡೆಯುತ್ತಿದೆ ಎಂದು ಸುದೀಪ್ ಪ್ರಶ್ನಿಸಿದಾಗ, ಯಶಸ್, ಸೌಂದರ್ಯಾ ಮತ್ತು ಆಸಿಯಾ ಅವರ ಹೆಸರನ್ನು ಲಿಖಿತ್ ಪ್ರಸ್ತಾಪಿಸಿದ್ದಾರೆ.

Sep 29, 2026, 03:19 PM
ಬಿಗ್ ಬಾಸ್ ಇತಿಹಾಸದಲ್ಲೇ ಇದೆ ಮೊದಲು : ದಿನಕ್ಕೆ 7.5 ಲಕ್ಷ ಸಂಭಾವನೆ.. ಹೊಸ ದಾಖಲೆ ಬರೆದ ಕಾಮನ್‌ ಮ್ಯಾನ್‌

ಬಿಗ್ ಬಾಸ್ ಇತಿಹಾಸದಲ್ಲೇ ಇದೆ ಮೊದಲು : ದಿನಕ್ಕೆ 7.5 ಲಕ್ಷ ಸಂಭಾವನೆ.. ಹೊಸ ದಾಖಲೆ ಬರೆದ ಕಾಮನ್‌ ಮ್ಯಾನ್‌

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಯಾರೂ ಊಹಿಸದ ಅಚ್ಚರಿಯೊಂದನ್ನು ಸ್ಪರ್ಧಿಯೊಬ್ಬರು ಸೃಷ್ಟಿಸಿದ್ದಾರೆ. ದಿನಕ್ಕೆ ₹7.5 ಲಕ್ಷ ಗಳಿಸಿ ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ಈ ಕುರಿತ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

Sep 27, 2026, 10:10 PM
ಬಿಗ್‌ ಬಾಸ್‌ಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಘಾಟಿ ಗಾನವಿ ಯಾರು ಗೊತ್ತಾ?
6

ಬಿಗ್‌ ಬಾಸ್‌ಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಘಾಟಿ ಗಾನವಿ ಯಾರು ಗೊತ್ತಾ?

Who Is Ghati Ganavi: ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ ‘ಹಳ್ಳಿ ಪವರ್’ ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ಘಾಟಿ ಗಾನವಿ ಇದೀಗ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

Sep 27, 2026, 06:55 PM
ತಾಜ್ ಮಹಲ್ ಮುಂದೆ ನಿಂತ ಈ ಪುಟ್ಟ ಪೋರ ಇಂದು ಬಿಗ್‌ ಬಾಸ್‌ನಲ್ಲಿ ಸಖತ್‌ ಸದ್ದು ಮಾಡುತ್ತಿರುವ ಕಂಟೆಸ್ಟಂಟ್‌!

ತಾಜ್ ಮಹಲ್ ಮುಂದೆ ನಿಂತ ಈ ಪುಟ್ಟ ಪೋರ ಇಂದು ಬಿಗ್‌ ಬಾಸ್‌ನಲ್ಲಿ ಸಖತ್‌ ಸದ್ದು ಮಾಡುತ್ತಿರುವ ಕಂಟೆಸ್ಟಂಟ್‌!

ಫೋಟೋದಲ್ಲಿ ತಾಯಿಯೊಂದಿಗೆ ಮುದ್ದಾಗಿ ಪೋಸ್ ನೀಡಿರುವ ಬಾಲಕನೇ ಇಂದು ಬಿಗ್ ಬಾಸ್ ಮನೆಯಲ್ಲಿ ತನ್ನ ಆಟದ ಮೂಲಕ ಸದ್ದು ಮಾಡುತ್ತಿರುವ ತ್ರಿಗುಣ್ ಎನ್ನುವುದನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Sep 25, 2026, 06:16 PM
ಬಿಗ್ ಬಾಸ್ ಮನೆಯಿಂದ ಹೊರಹೋಗಲು ಕಣ್ಣೀರಿಡುತ್ತಾ ಗೋಗರೆದ ಸ್ಪರ್ಧಿ..! ಅಸಲಿಗೆ ಆಗಿದ್ದೇನು?

ಬಿಗ್ ಬಾಸ್ ಮನೆಯಿಂದ ಹೊರಹೋಗಲು ಕಣ್ಣೀರಿಡುತ್ತಾ ಗೋಗರೆದ ಸ್ಪರ್ಧಿ..! ಅಸಲಿಗೆ ಆಗಿದ್ದೇನು?

ಬಿಗ್‌ ಬಾಸ್‌ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಸ್ಪರ್ಧಿಗಳ ನಡುವಿನ ವಾಗ್ವಾದ, ಜಗಳ, ಪೈಪೋಟಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿವೆ. ಇದರ ನಡುವೆ ಸ್ಪರ್ಧಿಯೊಬ್ಬರು ಮನೆಯಿಂದ ತಮ್ಮನ್ನು ಹೊರಗೆ ಕಳುಹಿಸುವಂತೆ ಬಿಗ್‌ ಬಾಸ್‌ ಅನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಅಸಲಿಗೆ ಆಗಿದ್ದೇನು..? ಬನ್ನಿ ನೋಡೋಣ.

Sep 23, 2026, 09:49 PM
ಗುರುತೇ ಸಿಗದಂತೆ ಬದಲಾದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ..! ಕ್ಯಾನ್ಸರ್‌ ಪತ್ತೆ, ಆಸ್ಪತ್ರೆಗೆ ದಾಖಲು

ಗುರುತೇ ಸಿಗದಂತೆ ಬದಲಾದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ..! ಕ್ಯಾನ್ಸರ್‌ ಪತ್ತೆ, ಆಸ್ಪತ್ರೆಗೆ ದಾಖಲು

ಬಿಗ್ ಬಾಸ್ ಮೂಲಕ ಗಮನ ಸೆಳೆದಿದ್ದ ಸ್ಪರ್ಧಿಯೊಬ್ಬರು ಕ್ಯಾನ್ಸರ್‌ನಿಂದಾಗಿ ತೀವ್ರ ಆರೋಗ್ಯ ಸಮಸ್ಯೆಗೆ ಈಡಾಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Sep 23, 2026, 08:36 PM
ಕನ್ನಡ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ.. ಮೂರನೇ ವಾರಕ್ಕೆ ಬಿಗ್‌ ಶಾಕ್‌!!

ಕನ್ನಡ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ.. ಮೂರನೇ ವಾರಕ್ಕೆ ಬಿಗ್‌ ಶಾಕ್‌!!

Bigg Boss Kannada Wildcard Entry: ಬಿಗ್‌ ಬಾಸ್‌ ಕನ್ನಡ ಸೀಸನ್ 13 ರಲ್ಲಿ ಹೊಸ ಸ್ಪರ್ಧಿ ಮನೆ ಸೇರಲಿದ್ದಾರೆ ಎನ್ನಲಾಗಿದೆ. ವೈಲ್ಡ್ ಕಾರ್ಡ್ ಮೂಲಕ ಯಾರು ಬರಲಿದ್ದಾರೆ?

Sep 21, 2026, 09:45 PM
 ದಸರಾ ಹಬ್ಬದ ಇತಿಹಾಸ ಗೊತ್ತಾ? ರಾವಣನ ಸಂಹಾರದಿಂದ ಮೈಸೂರು ದಸರಾವರೆಗೆ ರೋಚಕ ಕಥೆ!

ದಸರಾ ಹಬ್ಬದ ಇತಿಹಾಸ ಗೊತ್ತಾ? ರಾವಣನ ಸಂಹಾರದಿಂದ ಮೈಸೂರು ದಸರಾವರೆಗೆ ರೋಚಕ ಕಥೆ!

ನಾಡಹಬ್ಬ ದಸರಾ ಅಂದ್ರೆ ಕರ್ನಾಟಕದ ಹೆಮ್ಮೆ. ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದಿರುವ ಈ ಹಬ್ಬದ ಹಿಂದೆ ಶತಮಾನಗಳ ಇತಿಹಾಸವಿದೆ.

Sep 20, 2026, 05:16 PM
Bigg Boss Kannada 13 Elimination: ಬಿಗ್‌ ಬಾಸ್‌ ನಲ್ಲಿ ಒಂದೇ ದಿನ 4 ಜನ ಔಟ್! ಕಾಮನ್‌ ಮ್ಯಾನ್‌ಗಳ ವರ್ತನೆಗೆ ಕಿಚ್ಚ ಸುದೀಪ್‌ ಗರಂ!!

Bigg Boss Kannada 13 Elimination: ಬಿಗ್‌ ಬಾಸ್‌ ನಲ್ಲಿ ಒಂದೇ ದಿನ 4 ಜನ ಔಟ್! ಕಾಮನ್‌ ಮ್ಯಾನ್‌ಗಳ ವರ್ತನೆಗೆ ಕಿಚ್ಚ ಸುದೀಪ್‌ ಗರಂ!!

Bigg Boss Kannada 13 Elimination:“ನಾಲ್ಕು ಜನಕ್ಕಾಗಿ ಕೋಟ್ಯಾಂತರ ವೀಕ್ಷಕರನ್ನು ಕಳೆದುಕೊಳ್ಳಲು ಆಗಲ್ಲ” ಎಂದುಲಿ ಸುದೀಪ್‌ ಅವರು ಮಾತನಾಡಿರುವುದು ಪ್ರೇಕ್ಷಕರ ಗಮನ ಸೆಳೆದಿದೆ.

Sep 19, 2026, 05:56 PM
ಬಿಗ್ ಬಾಸ್ ಕನ್ನಡ 13 ಸ್ಪರ್ಧಿಗಳ ವಯಸ್ಸು ಎಷ್ಟು? ಯಾರಿಗೆ ಎಷ್ಟು ವರ್ಷ? ಇಲ್ಲಿದೆ ಸಂಪೂರ್ಣ ಪಟ್ಟಿ

ಬಿಗ್ ಬಾಸ್ ಕನ್ನಡ 13 ಸ್ಪರ್ಧಿಗಳ ವಯಸ್ಸು ಎಷ್ಟು? ಯಾರಿಗೆ ಎಷ್ಟು ವರ್ಷ? ಇಲ್ಲಿದೆ ಸಂಪೂರ್ಣ ಪಟ್ಟಿ

Bigg Boss Kannada 13 contestants age: ಬಿಗ್ ಬಾಸ್ ಕನ್ನಡ ಸೀಸನ್ 13ರ 16 ಸ್ಪರ್ಧಿಗಳ ವಯಸ್ಸು, ವೃತ್ತಿ ಮತ್ತು ಹಿನ್ನೆಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Sep 17, 2026, 04:02 PM

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.