Bigg Boss Kannada Season 13 Wild Card Entry: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಈಗಾಗಲೇ ಹಲವು ಅನಿರೀಕ್ಷಿತ ತಿರುವುಗಳು ಎದುರಾಗಿವೆ. ಎಮರ್ಜೆನ್ಸಿ ಎಕ್ಸಿಟ್, ಡಬಲ್ ಎಲಿಮಿನೇಷನ್ ಹಾಗೂ ತಾಂಡವ್ ರಾಮ್ ಅವರ ರೀ-ಎಂಟ್ರಿ ಬಳಿಕ ಇದೀಗ ದೊಡ್ಮನೆಯಲ್ಲಿ ಮತ್ತೊಂದು ದೊಡ್ಡ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಮೂವರು ಹೊಸ ಸ್ಪರ್ಧಿಗಳು ವೈಲ್ಡ್‌ಕಾರ್ಡ್ ಮೂಲಕ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬುದನ್ನು ಕಿಚ್ಚ ಸುದೀಪ್ ಅಧಿಕೃತವಾಗಿ ಘೋಷಿಸಿದ್ದಾರೆ.
1/6
2/6
3/6
4/6
5/6
6/6