Bigg Boss Kannada Season 13 Wild Card Entry: ಈಗಾಗಲೇ ಹಲವು ಸ್ಪರ್ಧಿಗಳಿಂದ ಗಮನ ಸೆಳೆಯುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಇದೀಗ ವೈಲ್ಡ್ ಕಾರ್ಡ್ ಎಂಟ್ರಿಗಳ ಮೂಲಕ ಹೊಸ ಮುಖಗಳು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಉದಯೋನ್ಮುಖ ನಟಿ ಹಾಗೂ ಉದ್ಯಮಿ ಸೋನಿಕಾ ಗೌಡ ಕೂಡ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಸಿನಿಮಾ, ಮಾಡೆಲಿಂಗ್ ಹಾಗೂ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸೋನಿಕಾ, ಇದೀಗ ಬಿಗ್ ಬಾಸ್ ವೇದಿಕೆಯ ಮೂಲಕ ಮತ್ತಷ್ಟು ಜನರಿಗೆ ಪರಿಚಿತರಾಗಲು ಸಜ್ಜಾಗಿದ್ದಾರೆ.
1/6
2/6
3/6
4/6
5/6
6/6