• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬಿಗ್‌ ಬಾಸ್‌ ಮನೆಯೂ ಅಲ್ಲ.. ಸೀಕ್ರೇಟ್‌ ರೂಮ್‌ಲ್ಲೂ ಅಲ್ಲ... ಹಾಗಾದ್ರೆ ಇಷ್ಟು ದಿನ ಎಲ್ಲಿದ್ರೂ ತಾಂಡವ್‌ ರಾಮ್?‌ ಶಾಕಿಂಗ್‌ ಸೀಕ್ರೇಟ್‌ ರಿವೀಲ್‌

ಬಿಗ್‌ ಬಾಸ್‌ ಮನೆಯೂ ಅಲ್ಲ.. ಸೀಕ್ರೇಟ್‌ ರೂಮ್‌ಲ್ಲೂ ಅಲ್ಲ... ಹಾಗಾದ್ರೆ ಇಷ್ಟು ದಿನ ಎಲ್ಲಿದ್ರೂ ತಾಂಡವ್‌ ರಾಮ್?‌ ಶಾಕಿಂಗ್‌ ಸೀಕ್ರೇಟ್‌ ರಿವೀಲ್‌

Written ByChetana Devarmani
Published: Oct 02, 2026, 02:34 PM IST|Updated: Oct 02, 2026, 02:38 PM IST
joinshare
ತಾಂಡವ್ ರಾಮ್ ಎಮರ್ಜೆನ್ಸಿ ಎಕ್ಸಿಟ್ ಬಳಿಕ ಮತ್ತೆ ಬಿಗ್ ಬಾಸ್ ಮನೆಗೆ ಮರಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಇದೀಗ ಭರ್ಜರಿ ಟ್ವಿಸ್ಟ್‌ವೊಂದು ನಡೆದಿದೆ. ಇಷ್ಟು ದಿನ ತಾಂಡವ್ ರಾಮ್ ಎಲ್ಲಿದ್ದರು ಎಂಬ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ತಾಂಡವ್ ರಾಮ್ ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
 

Tandav Ram secret room1/5

ತಾಂಡವ್ ರಾಮ್

ತಾಂಡವ್ ರಾಮ್ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳದೇ ಇದ್ದಾಗಿನಿಂದಲೇ ವೀಕ್ಷಕರಲ್ಲಿ ಹಲವು ಪ್ರಶ್ನೆಗಳು ಮೂಡಿದ್ದವು. ಅವರು ಎಲಿಮಿನೇಟ್ ಆಗಿದ್ದಾರಾ? ಸೀಕ್ರೆಟ್ ರೂಮ್‌ನಲ್ಲಿದ್ದಾರಾ? ಅಥವಾ ಬಿಗ್ ಬಾಸ್ ತಂಡವೇ ಯಾವುದಾದರೂ ಸರ್ಪ್ರೈಸ್ ನೀಡುತ್ತಿದೆಯಾ ಎಂಬ ಚರ್ಚೆಗಳು ನಡೆದಿದ್ದವು.
Tandav Ram secret room2/5

ತಾಂಡವ್ ರಾಮ್

ಆದರೆ ಇದೀಗ ಈ ಎಲ್ಲಾ ಕುತೂಹಲಗಳಿಗೆ ತೆರೆ ಬಿದ್ದಿದೆ. ತಾಂಡವ್ ರಾಮ್ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದು, ಸ್ಪರ್ಧಿಗಳಿಗೆ ಮಾತ್ರವಲ್ಲದೆ ವೀಕ್ಷಕರಿಗೂ ಅಚ್ಚರಿ ಮೂಡಿಸಿದ್ದಾರೆ. ತಾಂಡವ್ ರಾಮ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಅಲ್ಲಿನ ವಾತಾವರಣವೂ ಬದಲಾಗಿದೆ. ಇಷ್ಟು ದಿನ ಅವರ ಗೈರುಹಾಜರಿ ಬಗ್ಗೆ ಚರ್ಚೆಯಾಗುತ್ತಿದ್ದ ಬೆನ್ನಲ್ಲೇ ಇದೀಗ ಅವರು ನೇರವಾಗಿ ಬಿಗ್ ಬಾಸ್ ಮನೆಯೊಳಗೆ ಕಾಣಿಸಿಕೊಂಡಿರುವುದು ಹೊಸ ಕುತೂಹಲಕ್ಕೆ ಕಾರಣವಾಗಿದೆ.
Tandav Ram secret room3/5

ತಾಂಡವ್ ರಾಮ್

ಅಷ್ಟಕ್ಕೂ ತಾಂಡವ್ ರಾಮ್ ಇಷ್ಟು ದಿನ ಎಲ್ಲಿದ್ದರು? ಅವರನ್ನು ಬಿಗ್ ಬಾಸ್ ಮನೆಯಿಂದ ದೂರ ಇಡಲು ಕಾರಣವೇನು? ಇದು ಬಿಗ್ ಬಾಸ್ ನೀಡಿದ ಸರ್ಪ್ರೈಸ್ ಟ್ವಿಸ್ಟ್‌ ಆಗಿತ್ತಾ? ಎಂಬ ಪ್ರಶ್ನೆಗಳು ಇದೀಗ ಮತ್ತೆ ವೀಕ್ಷಕರಲ್ಲಿ ಮೂಡಿವೆ.
Tandav Ram secret room4/5

ತಾಂಡವ್ ರಾಮ್

ತಾಂಡವ್ ರಾಮ್ ಅವರ ಎಂಟ್ರಿಯ ಬಳಿಕ ಮನೆಯೊಳಗಿನ ಆಟ ಯಾವ ರೀತಿ ಬದಲಾಗಲಿದೆ. ನೇರವಾಗಿ ಈ ವಾರದ ಕ್ಯಾಪ್ಟನ್‌ ಆಗಿ ತಾಂಡವ್‌ ರಾಮ್‌ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ.
Tandav Ram secret room5/5

ತಾಂಡವ್ ರಾಮ್

ತಾಂಡವ್‌ ರಾಮ್‌ ಇಷ್ಟು ದಿನ ಎಲ್ಲಿದ್ದರೂ ಎಂಬ ಪ್ರಶ್ನೆ ಮಾತ್ರ ವೀಕ್ಷಕರ ಮನಸ್ಸಲ್ಲಿ ಹಾಗೆಯೇ ಉಳಿದಿದೆ. ಅವರನ್ನು ಬಿಗ್‌ ಬಾಸ್‌ ತಂಡದವರೇ ಸೀಕ್ರೇಟ್‌ ಆಗಿ ಇಟ್ಟಿದ್ದರಾ ಎಂಬ ಕುತೂಹಲವು ಮೂಡಿದೆ.
TAGS:
Bigg Boss Kannada Season 13

Trending

  • News
  • Photos
  • Videos
BBK 13: ಟಾಸ್ಕ್‌ಗಾಗಿ ಕೆಲ ಸ್ಪರ್ಧಿಗಳ ಜೊತೆ ಆಸಿಯಾ ಸೀಕ್ರೆಟ್‌ ಬಾಂಧವ್ಯ, ಎಲ್ಲರ ಎದುರೇ ಬಯಲಾಯ್ತು Asiya ಮೈಂಡ್‌ ಗೇಮ್‌!

BBK 13: ಟಾಸ್ಕ್‌ಗಾಗಿ ಕೆಲ ಸ್ಪರ್ಧಿಗಳ ಜೊತೆ ಆಸಿಯಾ ಸೀಕ್ರೆಟ್‌ ಬಾಂಧವ್ಯ, ಎಲ್ಲರ ಎದುರೇ ಬಯಲಾಯ್ತು Asiya ಮೈಂಡ್‌ ಗೇಮ್‌!

2

"ಚಪ್ಪಾಳೆ ಅಲ್ಲ, ಚಪ್ಪಲಿ ಏಟು..." ಕಿಚ್ಚನ ಪಂಚಾಯ್ತಿ ಬಗ್ಗೆ ಮಾಡ್ರನ್‌ ಮಹಾಕವಿ ಮಂಜ ಅಂದದ್ದೇನು?

3

ಮಧುಮೇಹಿಗಳು ಊಟದ ನಂತರ ಇದನ್ನು ಜಗಿಯಿರಿ... ಶುಗರ್‌ ಕಂಪ್ಲೀಟ್‌ ಕಂಟ್ರೋಲ್‌ನಲ್ಲಿರುತ್ತೆ!

4

ಶಕ್ತಿ ಯೋಜನೆ ಎಫೆಕ್ಟ್‌ನಿಂದ KSRTC ಬಸ್‌ ನಿರ್ವಹಣೆಗೆ ಪೆಟ್ಟು! ಹೆಡ್‌ಲೈಟ್‌ ಇಲ್ಲದೆ 60 ಕಿ.ಮೀ ಬಸ್‌ ಚಾಲನೆ

5

ಶಿವಾಜಿನಗರ ಪೊಲೀಸ್ ಪೆದೆಗಳ ನೈಟ್ ದರ್ಬಾರ್! ರಾತ್ರಿಯಾದ್ರೆ ಸಾಕು ಬೈಕ್ ತಪಾಸಣೆ ನೆಪದಲ್ಲಿ ವಸೂಲಿಗಿಳಿದ್ರ ಪೊಲೀಸರು?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.