• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಈ ರಾಶಿಗಳಿಗೆ ಮಾಲವ್ಯ ರಾಜಯೋಗ... ಅಪಾರ ಧನಲಾಭ, ವ್ಯಾಪಾರದಲ್ಲಿ ಪ್ರಗತಿ! ಅಂದುಕೊಂಡ ಪ್ರತಿ ಕೆಲಸದಲ್ಲೂ ಜಯ

ಈ ರಾಶಿಗಳಿಗೆ ಮಾಲವ್ಯ ರಾಜಯೋಗ... ಅಪಾರ ಧನಲಾಭ, ವ್ಯಾಪಾರದಲ್ಲಿ ಪ್ರಗತಿ! ಅಂದುಕೊಂಡ ಪ್ರತಿ ಕೆಲಸದಲ್ಲೂ ಜಯ

Written ByChetana Devarmani
Published: Oct 02, 2026, 06:39 AM IST|Updated: Oct 02, 2026, 06:45 AM IST
joinshare

Malavya Rajayoga effects: ಮಾಲವ್ಯ ರಾಜಯೋಗವು ಶಕ್ತಿಶಾಲಿ ಯೋಗಗಳ್ಲಲಿ ಒಂದಾಗಿದೆ. ಇದರ ಪ್ರಭಾವದಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಧನ ಸಂಪತ್ತು, ಅಷ್ಟೈಶ್ವರ್ಯ ಪ್ರಾಪ್ತಿಯಾಗುವುದು.

Shukra Gochar in Libra 1/7

ತುಲಾ ರಾಶಿಗೆ ಶುಕ್ರ ಸಂಚಾರದ ಪ್ರಭಾವ

ಶುಕ್ರ ಗ್ರಹದಿಂದ ಮಾಲವ್ಯ ರೂಪುಗೊಳ್ಳುವ ಅತ್ಯಂತ ಶುಭಕರವಾದ ಮತ್ತು ಶ್ರೇಷ್ಠವಾದ ಯೋಗ ಮಾಲವ್ಯ ರಾಜಯೋಗ ಆಗಿದೆ. ಪ್ರಸ್ತುತ ಅಕ್ಟೋಬರ್ 2026 ರಲ್ಲಿ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಇದೇ ಸಮಯದಲ್ಲಿ ನವರಾತ್ರಿ ಕೂಡ ಇರುವುದರಿಂದ ಮತ್ತಷ್ಟು ಮಹತ್ವದ್ದಾಗಿದೆ.
Malavya Rajayoga 20262/7

ಮಾಳವ್ಯ ರಾಜಯೋಗ 2026

ಅಕ್ಟೋಬರ್ 20 ರಂದು ಈ ದಿನ ಶುಕ್ರ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಅದೇ ರಾಶಿಯಲ್ಲಿರುವ ಬುಧನೊಂದಿಗೆ ಸಂಯೋಗವಾಗುತ್ತದೆ. ಶುಕ್ರ ತನ್ನದೇ ಆದ ತುಲಾ ರಾಶಿಯಲ್ಲಿದ್ದು, ಉಚ್ಛಸ್ಥಾನದಲ್ಲಿರುವ ಕಾರಣ ಮಾಲವ್ಯ ರಾಜಯೋಗ ರೂಪಿಸುತ್ತಾನೆ.
 Shukra Sanchara 20263/7

ಸಿಂಹ ರಾಶಿ (Leo)

ಸಿಂಹ ರಾಶಿ: ವೃತ್ತಿ ಮತ್ತು ವ್ಯವಹಾರದಲ್ಲಿ ಅದ್ಭುತ ಯಶಸ್ಸು ಸಿಗಲಿದೆ. ಕೆಲಸದ ಸ್ಥಳದಲ್ಲಿ ಹೊಸ ಪ್ರಾಜೆಕ್ಟ್‌ಗಳು ದೊರೆಯಲಿವೆ. ಅಲ್ಲದೇ ಉತ್ತಮ ಉದ್ಯೋಗಾವಕಾಶಗಳು ದೊರಕಲಿವೆ.ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು.
 Shukra Sanchara 20264/7

ಕನ್ಯಾ ರಾಶಿ (Virgo)

ಕನ್ಯಾ ರಾಶಿ : ಮಾಲವ್ಯ ರಾಜಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ವೃದ್ಧಿ ಆಗುವುದು. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಸಿಗಲಿದೆ. ಧನ ಕನಕದ ಹರಿವು ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ.
 Shukra Sanchara 20265/7

ತುಲಾ ರಾಶಿ (Libra)

ತುಲಾ ರಾಶಿ: ಇದೇ ರಾಶಿಯಲ್ಲಿ ಶುಕ್ರನ ಸಂಚಾರವಿರುವುದರಿಂದ ಆದಾಯ ಗಣನೀಯವಾಗಿ ಹೆಚ್ಚಲಿದೆ ಮತ್ತು. ವೈಯಕ್ತಿಕ ಜೀವನದಲ್ಲಿ ಸಂತೋಷವಿರುತ್ತದೆ. ಆದಾಯದ ಮೂಲಗಳು ವೃದ್ಧಿಸಲಿವೆ. ಸಾಲದಿಂದ ಮುಕ್ತಿ ಮತ್ತು ವ್ಯವಹಾರ ವಿಸ್ತರಣೆಗೆ ಅವಕಾಶ ಸಿಗುವುದು.
 Shukra Sanchara 20266/7

ವೃಶ್ಚಿಕ ರಾಶಿ (Scorpio)

ವೃಶ್ಚಿಕ ರಾಶಿ : ಅನಿರೀಕ್ಷಿತ ಧನಲಾಭದ ಯೋಗವಿದ್ದು ಇದರಿಂದ ನಿಮ್ಮ ಆರ್ಥಿಕ ಬಿಕ್ಕಟ್ಟು ದೂರವಾಗಲಿದೆ. ಹಳೆಯ ಆರ್ಥಿಕ ಸಮಸ್ಯೆಗಳು ದೂರವಾಗಲಿವೆ. ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಸಮಯ ಅನುಕೂಲಕರವಾಗಿರುವುದು.
 Shukra Sanchara 20267/7

ಕುಂಭ ರಾಶಿ (Aquarius)

ಕುಂಭ ರಾಶಿ : ಧನಸ್ಥಾನದಲ್ಲಿ ಈ ಯೋಗವಿರುವುದರಿಂದ ಹಣಕಾಸಿನ ಬಲ ಹೆಚ್ಚುವುದು. ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಕಾಡುತ್ತಿದ್ದ ಆರೋಗ್ಯ ಸಮಸ್ಯೆಯಿಂದ ಪರಿಹಾರ ಸಿಗುವುದು. ಆಸ್ತಿ ಖರೀದಿ, ವಾಹನ ಖರೀದಿ ಮಾಡುವ ಯೋಗವಿದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ.
TAGS:
Grah Gochar

Trending

  • News
  • Photos
  • Videos
ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

2

ಇನ್ನು ಕೆಲವೇ ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

3

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

4

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

5

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.