• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬುಧ ಶುಕ್ರರ ಮೈತ್ರಿಯಿಂದ ಮಹಾ ಭಾಗ್ಯ ಯೋಗ: 6 ರಾಶಿಯವರಿಗೆ ಸಕಲವೂ ಕೈಗೂಡುವ ಸುವರ್ಣ ಕಾಲ

ಬುಧ ಶುಕ್ರರ ಮೈತ್ರಿಯಿಂದ ಮಹಾ ಭಾಗ್ಯ ಯೋಗ: 6 ರಾಶಿಯವರಿಗೆ ಸಕಲವೂ ಕೈಗೂಡುವ ಸುವರ್ಣ ಕಾಲ

Written ByYashaswini V
Published: Nov 17, 2026, 08:43 IST|Updated: Nov 17, 2026, 08:46 IST
joinshare

ಜ್ಯೋತಿಷ್ಯದಲ್ಲಿ ಬುಧ ಶುಕ್ರರ ಸಂಯೋಗವನ್ನು ಅತ್ಯಂತ ಶುಭಕರ ಎಂದು ಪರಿಗಣಿಸಲಾಗುತ್ತದೆ. 

Maha Bhagya Yoga Effect1/8

ಬುಧ ಶುಕ್ರ ಮೈತ್ರಿ

ವೈದಿಕ ಜ್ಯೋತಿಷ್ಯದ ಪ್ರಕಾರ, ನವೆಂಬರ್ 22 ರಂದು ಐಷಾರಾಮಿಕಾರಕ ಶುಕ್ರ ತನ್ನದೇ ಆದ ತುಲಾ ರಾಶಿಗೆ ಪ್ರವೇಶಿಸಲಿದ್ದು, ಅಲ್ಲಿ ಬುಧನೊಂದಿಗೆ ಸಂಯೋಗ ಹೊಂದಲಿದ್ದಾನೆ.
Maha Bhagya Yoga Effect2/8

ಮಹಾ ಭಾಗ್ಯ ಯೋಗ

ತುಲಾ ರಾಶಿಯಲ್ಲಿ ಬುಧ ಶುಕ್ರರ ಸಂಯೋಗದಿಂದಾಗಿ ಕುಬೇರ ಯೋಗ, ಧನಲಕ್ಷ್ಮಿ ಯೋಗದ ಜೊತೆಗೆ ಮಹಾ ಭಾಗ್ಯ ಯೋಗ ನಿರ್ಮಾಣವಾಗಲಿದ್ದು, ಇದರಿಂದ ಆರು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎನ್ನಲಾಗುತ್ತಿದೆ.
Maha Bhagya Yoga Effect3/8

ಮೇಷ ರಾಶಿ

ಮಹಾ ಭಾಗ್ಯ ಯೋಗವು ಮೇಷ ರಾಶಿಯ ಜನರಿಗೆ ಅಪಾರ ಸಂಪತ್ತನ್ನು ಒದಗಿಸಲಿದ್ದು, ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರವನ್ನು ನೀಡಲಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಇದು ಫಲಪ್ರದವಾದ ಸಮಯ. ತಾಯಿ ಕಡೆಯಿಂದ ಪಿತ್ರಾರ್ಜಿತ ಆಸ್ತಿ ಪ್ರಕರಣಗಳು ನಿಮ್ಮ ಪರವಾಗಿ ಇತ್ಯರ್ಥವಾಗಲಿವೆ. ಆದಾಯದ ಮೂಲಗಳು ಹೆಚ್ಚಲಿದ್ದು, ಕುಟುಂಬದಲ್ಲಿ ಸುಖ-ಸಂತೋಷವೂ ವೃದ್ಧಿಗೊಳ್ಳಲಿದೆ.
Maha Bhagya Yoga Effect4/8

ಮಿಥುನ ರಾಶಿ

ಬುಧ ಶುಕ್ರ ಮೈತ್ರಿಯಿಂದ ರಚನೆಯಾಗಲಿರುವ ಮಹಾ ಭಾಗ್ಯ ಯೋಗವು ಮಿಥುನ ರಾಶಿಯ ಜನರಿಗೆ ಹಠಾತ್ ಧನಲಾಭವನ್ನು ತರಲಿದೆ. ಈ ಸಮಯದಲ್ಲಿ ವಿದೇಶ ಪ್ರಯಾಣಕ್ಕೆ ಹೋಗುವ ಸದಾವಕಾಶಗಳು ಸಿಗಬಹುದು. ಇನ್ನೂ ಮದುವೆ ಆಗದವರಿಗೆ ಉತ್ತಮ ವಿವಾಹ ಪ್ರಸ್ತಾಪಗಳು ಬರಬಹುದು. ಐಷಾರಾಮಿ ಮನೆ, ವಾಹನ ಖರೀದಿಸುವ ಸುಯೋಗವೂ ಇದೆ.
Maha Bhagya Yoga Effect5/8

ಕನ್ಯಾ ರಾಶಿ

ಮಹಾ ಭಾಗ್ಯ ಯೋಗವು ಕನ್ಯಾ ರಾಶಿಯ ಜನರಿಗೆ ಅನುಕೂಲಕರವಾಗಿದ್ದು, ಈ ಸಮಯದಲ್ಲಿ ಸಾಕ್ಷಾತ್‌ ಲಕ್ಷ್ಮಿಯ ಸಂಪೂರ್ಣ ಅನುಗ್ರಹ ನಿಮ್ಮ ಮೇಲಿರಲಿದೆ. ಆದಾಯದ ಮೂಲಗಳು ಅಧಿಕಗೊಳ್ಳಲಿದ್ದು ಹಣಕಾಸಿನ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗಲಿದೆ. ಆಸ್ತಿ ಕೊಳ್ಳುವ ಅಥವಾ ಮಾರುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಯವು ತುಂಬಾ ಉತ್ತಮವಾಗಿದೆ.
Maha Bhagya Yoga Effect6/8

ತುಲಾ ರಾಶಿ

ಮಹಾ ಭಾಗ್ಯ ಯೋಗದ ಪ್ರಭಾವದಿಂದಾ ತುಲಾ ರಾಶಿಯವರಿಗೆ ಉದ್ಯೋಗ ವ್ಯವಹಾರಗಳಲ್ಲಿ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. ಈ ಅವಧಿಯಲ್ಲಿ ನಿರುದ್ಯೋಗಿಗಳಿಗೆ ನೀವು ಬಯಸಿದ ಕೆಲಸ ಸಿಗುವ ಸೂಚನೆಗಳಿವೆ. ವ್ಯವಹಾರ ವಿಸ್ತರಣೆಗೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರ ಸಮಯ ಇದಾಗಿರಲಿದೆ. ಸಂಪತ್ತು ವೃದ್ಧಿಯಾಗುವ ಲಕ್ಷಣಗಳೂ ಇದ್ದು, ಇದು ನಿಮಗೆ ಸಕಲವೂ ಕೈಗೂಡುವ ಸುವರ್ಣ ಸಮಯ ಎಂದು ಸಾಬೀತುಪಡಿಸಲಿದೆ.
Maha Bhagya Yoga Effect7/8

ಧನು ರಾಶಿ

ಮಹಾ ಭಾಗ್ಯ ಯೋಗದಿಂದ ಧನು ರಾಶಿಯ ಜನರಗೆ ಶ್ರೀಮಂತರಾಗುವ ಸುಯೋಗವಿದೆ. ಈ ಸಮಯದಲ್ಲಿ ಕುಬೇರನ ಅನುಗ್ರಹ ನಿಮ್ಮ ಮೇಲಿರಲಿದ್ದು ಅಪಾರ ಧನಸಂಪತ್ತಿನ ಒಡೆಯರಾಗುವಿರಿ. ನಿಮ್ಮ ಜೀವನಶೈಲಿಯಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವ ಸೂಚನೆಗಳಿವೆ. ಬಹು ದಿನಗಳ ನಿಮ್ಮ ಮನೋಕಾಮನೆಗಳು ಈಡೇರಲಿವೆ. ಆದಾಯವೂ ಹೆಚ್ಚಾಗಲಿದೆ.
Maha Bhagya Yoga Effect8/8

ಕುಂಭ ರಾಶಿ

ಮಹಾ ಭಾಗ್ಯ ಯೋಗದ ಪ್ರಭಾವದಿಂದಾಗಿ ಕುಂಭ ರಾಶಿಯ ಜನರಿಗೆ ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ. ಸಮಾಜದಲ್ಲಿ ಗೌರವಯುತ ವ್ಯಕ್ತಿಗಳೊಂದಿಗೆ ಸಂಪರ್ಕ ಉಂಟಾಗಬಹುದು. ಆಸ್ತಿ ವಿವಾದಗಳು ಒಳ್ಳೆಯ ರೀತಿಯಲ್ಲಿ ಬಗೆಹರಿಯಲಿವೆ. ವೃತ್ತಿ ಬದುಕಿನಲ್ಲೂ ಧನಾತ್ಮಕತೆಯನ್ನು ಕಾಣಬಹುದು. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.