• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬಿಗ್‌ ಬಾಸ್‌ ಮನೆಯಿಂದ ಕಾಮನ್‌ ಮ್ಯಾನ್‌ ಔಟ್‌! ಹೆಣ್ಣು ಮಕ್ಕಳನ್ನು ಕೆಣಕ್ಕಿದ್ದೇ ನೆಗೆಟಿವ್‌ ಆಯ್ತಾ?

ಬಿಗ್‌ ಬಾಸ್‌ ಮನೆಯಿಂದ ಕಾಮನ್‌ ಮ್ಯಾನ್‌ ಔಟ್‌! ಹೆಣ್ಣು ಮಕ್ಕಳನ್ನು ಕೆಣಕ್ಕಿದ್ದೇ ನೆಗೆಟಿವ್‌ ಆಯ್ತಾ?

Written ByChetana Devarmani
Published: Oct 04, 2026, 06:05 PM IST|Updated: Oct 04, 2026, 06:15 PM IST
joinshare

bigg boss kannada elimination : ಈ ವಾರ ಬಿಗ್‌ ಬಾಸ್‌ ಕನ್ನಡ 13 ರ ಮನೆಯಲ್ಲಿ ಕಾಮನ್‌ ಮ್ಯಾನ್‌ ಎಲಿಮಿನೇಟ್‌ ಆಗಿದ್ದಾರೆ. ಆಸಿಯಾ ಜೊತೆ ಕಾಲು ಕೆದರಿ ಜಗಳಕ್ಕೆ ಹೋಗುತ್ತಿದ್ದ ಈ ಸ್ಪರ್ಧಿಗೆ ಅದೇ ಮುಳುವಾಯ್ತಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.
 

bigg boss kannada elimination1/7

ಬಿಗ್ ಬಾಸ್ ಎಲಿಮಿನೇಷನ್

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಲಿಖಿತ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ವಾರ ಡೇಂಜರ್ ಝೋನ್‌ನಲ್ಲಿದ್ದ ಲಿಖಿತ್, ಸಂಗೀತಾ ಭಟ್ ಹಾಗೂ ಕಿರಣ್ ಶಾಸ್ತ್ರಿ ಅವರಲ್ಲಿ ಕೊನೆಗೂ ಲಿಖಿತ್ ಅವರ ಬಿಗ್ ಬಾಸ್ ಜರ್ನಿ ಅಂತ್ಯಗೊಂಡಿದೆ.
bigg boss kannada elimination2/7

ಬಿಗ್ ಬಾಸ್ ಕನ್ನಡ ಎಲಿಮಿನೇಷನ್

ಇತ್ತೀಚೆಗೆ ಬಿಡುಗಡೆಯಾಗಿದ್ದ ಎಲಿಮಿನೇಷನ್ ಪ್ರೋಮೋದಲ್ಲೇ ಲಿಖಿತ್ ಅವರ ಎಲಿಮಿನೇಷನ್‌ಗೆ ಸುಳಿವು ನೀಡಲಾಗಿತ್ತು. ಈ ಬಾರಿ ಎಲಿಮಿನೇಷನ್ ಪ್ರಕ್ರಿಯೆಯೂ ವಿಭಿನ್ನವಾಗಿತ್ತು.
bigg boss kannada elimination3/7

ಬಿಗ್ ಬಾಸ್ ಕನ್ನಡ ಎಲಿಮಿನೇಷನ್

ವಿಮಾನಯಾನದ ಕಾನ್ಸೆಪ್ಟ್‌ನಲ್ಲಿ ಮೂಡಿಬಂದ ಪ್ರೋಮೋದಲ್ಲಿ ಕಮಾಂಡೋಗಳ ಮಾದರಿಯಲ್ಲಿ ವೇಷ ಧರಿಸಿದವರು ಬಿಗ್ ಬಾಸ್ ಮನೆಗೆ ಪ್ರವೇಶಿಸಿ ಎಲಿಮಿನೇಟ್ ಆಗುವ ಸ್ಪರ್ಧಿಯನ್ನು ಹೊರಗೆ ಕರೆದುಕೊಂಡು ಹೋಗುವ ದೃಶ್ಯ ಗಮನ ಸೆಳೆದಿತ್ತು. ಇದೀಗ ಆ ಸಸ್ಪೆನ್ಸ್‌ಗೆ ತೆರೆ ಬಿದ್ದಿದ್ದು, ಲಿಖಿತ್‌ಗೆ ಗೇಟ್‌ಪಾಸ್ ಸಿಕ್ಕಿದೆ.
bigg boss kannada elimination4/7

ಬಿಗ್ ಬಾಸ್ ಕನ್ನಡ ಎಲಿಮಿನೇಷನ್

ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಲಿಖಿತ್ ಅವರು ಕಿಚ್ಚ ಸುದೀಪ್ ಅವರನ್ನು ವೇದಿಕೆಯಲ್ಲಿ ಭೇಟಿಯಾಗಲಿದ್ದಾರೆ. ತಮ್ಮ ಬಿಗ್ ಬಾಸ್ ಮನೆಯ ಅನುಭವ, ಆಟದ ಬಗ್ಗೆ ಹಾಗೂ ಮನೆಯೊಳಗಿನ ತಮ್ಮ ಪ್ರಯಾಣದ ಕುರಿತು ಸುದೀಪ್ ಅವರೊಂದಿಗೆ ಮಾತನಾಡಲಿದ್ದಾರೆ.
bigg boss kannada elimination5/7

ಬಿಗ್ ಬಾಸ್ ಕನ್ನಡ ಎಲಿಮಿನೇಷನ್

ಲಿಖಿತ್ ಅವರ ಎಲಿಮಿನೇಷನ್‌ನೊಂದಿಗೆ ಈ ವಾರದ ಎಲಿಮಿನೇಷನ್ ಕುತೂಹಲಕ್ಕೆ ತೆರೆ ಬಿದ್ದಿದ್ದು, ಮುಂದಿನ ವಾರದ ಆಟದ ಮೇಲೆ ಇದೀಗ ವೀಕ್ಷಕರ ಗಮನ ನೆಟ್ಟಿದೆ.
bigg boss kannada elimination6/7

ಬಿಗ್ ಬಾಸ್ ಕನ್ನಡ ಎಲಿಮಿನೇಷನ್

ಕಡಿಮೆ ಅವಧಿಯಲ್ಲೇ ಲಿಖಿತ್ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಗಮನ ಸೆಳೆದಿದ್ದರು. ಇದೀಗ ಅವರ ನಿರ್ಗಮನದೊಂದಿಗೆ ಬಿಗ್ ಬಾಸ್ ಮನೆಯ ಆಟ ಮತ್ತಷ್ಟು ಬದಲಾಗುವ ಸಾಧ್ಯತೆಯಿದೆ.
bigg boss kannada elimination7/7

ಬಿಗ್ ಬಾಸ್ ಕನ್ನಡ ಎಲಿಮಿನೇಷನ್

ಲಿಖಿತ್ ಹೊರಬಂದ ಬಳಿಕ ಮನೆಯೊಳಗಿನ ಸಮೀಕರಣಗಳು ಹೇಗೆ ಬದಲಾಗಲಿವೆ ಎಂಬುದೇ ಮುಂದಿನ ಕುತೂಹಲವಾಗಿದೆ.
TAGS:
Bigg Boss Kannada Season 13

Trending

  • News
  • Photos
  • Videos
ನನ್ನ ಒಳ್ಳೆಯತನ ದೌರ್ಬಲ್ಯವಲ್ಲ..! ನೇರವಾಗಿ ರಶ್ಮಿಕಾ ಮಂದಣ್ಣ ಎಚ್ಚರಿಕೆ ಕೊಟ್ಟಿದ್ಯಾರಿಗೆ ಗೊತ್ತೆ?

ನನ್ನ ಒಳ್ಳೆಯತನ ದೌರ್ಬಲ್ಯವಲ್ಲ..! ನೇರವಾಗಿ ರಶ್ಮಿಕಾ ಮಂದಣ್ಣ ಎಚ್ಚರಿಕೆ ಕೊಟ್ಟಿದ್ಯಾರಿಗೆ ಗೊತ್ತೆ?

2

ಹಾರಾಟದ ವೇಳೆ ದಿಢೀರ್‌ 9,000 ಅಡಿ ಕೆಳಗೆ ಇಳಿದ ವಿಮಾನ : ತಪ್ಪಿತು ಭೀಕರ ದುರಂತ.. ಅಸಲಿಗೆ ಆಗಸದಲ್ಲಿ ಆಗಿದ್ದೇನು?

3

ಜಗಳ ಬಿಡಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆ..! ಫರ್ಹಾನ್ - ಬಸೀರ್ ಬಂಧನ

4

'ಮಾತನಾಡುವ ಮುನ್ನ ಎಚ್ಚರ'..! ಆ ರೀತಿ ಕರೆದ ಅಂತ ಗೆಳೆಯನನ್ನೇ ಹ*ತ್ಯೆ ಮಾಡಿದ ಯುವಕ

5

'ಹಿಂದೂ ಮಹಾ ಗಣಪತಿ' ವಿಸರ್ಜನಾ ಮೆರವಣಿಗೆ : ಪೊಲೀಸ್‌-ರೇಣುಕಾಚಾರ್ಯ ನಡುವೆ ವಾಗ್ವಾದ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.