• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಧನ್ತೇರಸ್‌ನಲ್ಲಿ ಲಕ್ಷ್ಮಿ ನಾರಾಯಣ ಯೋಗವೂ ಸೇರಿ ನಾಲ್ಕು ರಾಜಯೋಗಗಳ ನಿರ್ಮಾಣ: ಈ ರಾಶಿಯವರಿಗೆ ಸಾಕ್ಷಾತ್‌ ಲಕ್ಷ್ಮಿ ಅನುಗ್ರಹ

ಧನ್ತೇರಸ್‌ನಲ್ಲಿ ಲಕ್ಷ್ಮಿ ನಾರಾಯಣ ಯೋಗವೂ ಸೇರಿ ನಾಲ್ಕು ರಾಜಯೋಗಗಳ ನಿರ್ಮಾಣ: ಈ ರಾಶಿಯವರಿಗೆ ಸಾಕ್ಷಾತ್‌ ಲಕ್ಷ್ಮಿ ಅನುಗ್ರಹ

Written ByYashaswini V
Published: Nov 06, 2026, 09:15 IST|Updated: Nov 06, 2026, 09:18 IST
joinshare

ಧನ್ತೇರಸ್‌ನಲ್ಲಿ ತ್ರಿಗ್ರಹಿ ಯೋಗದೊಂದಿಗೆ ಲಕ್ಷ್ಮಿ ನಾರಾಯಣ, ಮಾಲವ್ಯ ಹಾಗೂ ಬುಧಾದಿತ್ಯ ರಾಜಯೋಗಗಳು ನಿರ್ಮಾಣವಾಗಲಿವೆ. 

Dhanteras Rajayoga Effect1/6

ಧನ್ತೇರಸ್‌ ರಾಜಯೋಗ

ಹಿಂದೂ ಪಂಚಾಂಗದ ಪ್ರಕಾರ, ನವೆಂಬರ್‌ 06, 2026ರ ಶುಕ್ರವಾರದಂದು ದನ್ತೇರಸ್‌ ಎಂದರೆ ಧನತ್ರಯೋದಶಿಯನ್ನು ಆಚರಿಸಲಾಗುತ್ತಿದೆ. ಇಂದು ವಿಶೇಷವಾಗಿ ಧನ್ವಂತರಿ, ಲಕ್ಷ್ಮಿದೇವಿ ಮತ್ತು ಕುಬೇರನನ್ನು ಪೂಜಿಸಲಾಗುತ್ತದೆ. ಈ ದಿನ, ಲಕ್ಷ್ಮಿ ನಾರಾಯಣ ರಾಜಯೋಗ, ಮಾಲವ್ಯ ರಾಜಯೋಗ, ಬುಧಾದಿತ್ಯ ಯೋಗ ಮತ್ತು ತ್ರಿಗ್ರಹಿ ಯೋಗದಂತಹ ನಾಲ್ಕು ರಾಜಯೋಗಗಳು ನಿರ್ಮಾಣವಾಗಲಿದೆ.
Dhanteras Rajayoga Effect2/6

ನಾಲ್ಕು ರಾಶಿಯವರಿಗೆ ಅದೃಷ್ಟ

ಧನ್ತೇರಸ್‌ ದಿನದಂದು ಲಕ್ಷ್ಮಿ ನಾರಾಯಣ ರಾಜಯೋಗವೂ ಸೇರಿದಂತೆ ನಿರ್ಮಾಣವಾಗಲಿದರು ನಾಲ್ಕು ಶುಭ ರಾಜಯೋಗಗಳ ಪ್ರಭಾವದಿಂದ ನಾಲ್ಕು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು, ಅವರಿಗೆ ಸಾಕ್ಷಾತ್‌ ಲಕ್ಷ್ಮಿಯ ಅನುಗ್ರಹವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Dhanteras Rajayoga Effect3/6

ಮೇಷ ರಾಶಿ

ಧನ್ತೇರಸ್‌ನಲ್ಲಿ ನಿರ್ಮಾಣವಾಗಲಿರುವ ನಾಲ್ಕು ರಾಜಯೋಗಗಳು ಮೇಷ ರಾಶಿಯ ಜನರಿಗೆ ಧನ-ಸಂಪತ್ತನ್ನು ಕರುಣಿಸಲಿದೆ. ಈ ಸಮಯದಲ್ಲಿ ಆದಾಯದ ಹೊಸ ಮೂಲಗಳು ಸೃಷ್ಟಿ ಆಗಲಿದ್ದು, ದೀರ್ಘಾವಧಿಯಿಂದ ಬಾಕಿ ಉಳಿದಿರುವ ಹಣ ನಿಮ್ಮ ಕೈ ಸೇರಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸೂಚನೆಗಳಿವೆ.
Dhanteras Rajayoga Effect4/6

ತುಲಾ ರಾಶಿ

ಧನತ್ರಯೋದಶಿಯಂದು ನಿರ್ಮಾಣವಾಗಲಿರುವ ರಾಜಯೋಗಗಳು ತುಲಾ ರಾಶಿಯ ಜನರಿಗೆ ಅನುಕೂಲಕರವಾಗಿದ್ದು ಈ ಅವಧಿಯಲ್ಲಿ ಸಂಪತ್ತಿನ ಸುರಿಮಳೆಯೇ ಸುರಿಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಒದಗಿ ಬರರಲಿದ್ದು, ಕುಟುಂಬದಲ್ಲಿ ಮಕ್ಕಳ ಮದುವೆ ಮಾತುಕತೆಗಳಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಕಾಣುವ ನಿರೀಕ್ಷೆ ಇದೆ.
Dhanteras Rajayoga Effect5/6

ಧನು ರಾಶಿ

ಧನ್ತೇರಸ್‌ನಲ್ಲಿ ರಾಜಯೋಗಗಳ ನಿರ್ಮಾಣದಿಂದ ಧನು ರಾಶಿಯವರಿಗೆ ಹಣಕಾಸಿನ ಲಾಭಗಳು ಹೆಚ್ಚಾಗಲಿವೆ. ಈ ಅವಧಿಯಲ್ಲಿ ನಿಮ್ಮ ಆದಾಯದ ಮೂಲಗಳು ಹೆಚ್ಚುವ ನಿರೀಕ್ಷೆ ಇದ್ದು ವ್ಯವಹಾರದಲ್ಲೂ ಬಂಪರ್‌ ಲಾಭಾಂಶವನ್ನು ನಿರೀಕ್ಷಿಸಬಹುದ. ಹಿಂದೆ ಮಾಡಿರುವ ಹೂಡಿಕೆಗಳಿಂದ ಬಂಪರ್‌ ಲಾಭವನ್ನು ಪಡೆಯುವ ಸೂಚನೆಗಳಿವೆ.
Dhanteras Rajayoga Effect6/6

ಮಕರ ರಾಶಿ

ಧನ್ತೇರಸ್‌ನಲ್ಲಿ ಶುಭ ರಾಜಯೋಗಗಳ ನಿರ್ಮಾಣವು ಮಕರ ರಾಶಿಯವರಿಗೆ ಪ್ರಯೋಜನಕಾರಿ ಆಗಿದೆ. ವ್ಯವಹಾರ ವಿಸ್ತರಣೆಗೆ ತುಂಬಾ ಪ್ರಾಶಸ್ತ್ಯವಾಗಿದ್ದು ತಾಯಿ ಲಕ್ಷ್ಮಿ ಅನುಗ್ರಹದಿಂದ ಆದಾಯವು ಹಲವು ಪಟ್ಟು ಹೆಚ್ಚಾಗಲಿದೆ. ನೀವು ಕುಟುಂಬಕ್ಕಾಗಿ ಐಷಾರಾಮಿ ವಸ್ತುಗಳನ್ನು ಖರೀದಿಸುವ ಸುಯೋಗವೂ ಇದೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Rajayoga
Grah Gochar
Diwali

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.