• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಸತತ ಮಳೆಗೆ ಹಿಮದ ರಾಶಿ ಹೊದ್ದ ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಸತತ ಮಳೆಗೆ ಹಿಮದ ರಾಶಿ ಹೊದ್ದ ಹಿಮವದ್ ಗೋಪಾಲಸ್ವಾಮಿ ಬೆಟ್ಟ

Written ByYashaswini V
Published: Oct 24, 2026, 08:32 AM IST|Updated: Oct 24, 2026, 08:35 AM IST
joinshare

ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸಂಪೂರ್ಣ ಹಿಮ ಮಯ.

Himavad Gopalaswamy Betta1/5

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಕಳೆದ 3-4 ದಿನಗಳಿಂದ ಸತತ ಮಳೆಯಾಗುತ್ತಿರುವ ಪರಿಣಾಮ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸಂಪೂರ್ಣ ಮಂಜು ಕವಿದಂತಾಗಿದೆ.
Himavad Gopalaswamy Betta2/5

ಕಾಶ್ಮೀರದಂತೆ ಭಾಸ

ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಹಿಮದ ರಾಶಿ ಹೊದ್ದು ಮಲಗಿದ್ದು, ಪ್ರವಾಸಿಗರಿಗೆ ಕಾಶ್ಮೀರದಂತೆ ಭಾಸವಾಗುತ್ತಿದೆ.
Himavad Gopalaswamy Betta3/5

ಮಂಜಿನ ಚಾದರ ಹೊದ್ದ ಬೆಟ್ಟ

ಹಲವು ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನಲೆಯಲ್ಲಿ ಪರಿಸರವೆಲ್ಲ ಹಚ್ಚಹಸಿರಿನಿಂದ ಕೂಡಿದ್ದು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮಂಜಿನ ಚಾದರ ಹೊದ್ದಂತೆ ಕಂಡುಬರುತ್ತಿದೆ.
Himavad Gopalaswamy Betta4/5

ದೇವಾಲಯ ಆವರಣವೆಲ್ಲಾ ಮಂಜು

ಇಡೀ ದೇವಾಲಯ ಆವರಣವೆಲ್ಲಾ ಮಂಜು ಮುಸುಕಿದ್ದು ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ಹಿಮಾವೃತಗೊಂಡಿದೆ‌.
Himavad Gopalaswamy Betta5/5

ಪ್ರವಾಸಿಗರಿಗೆ ಹರ್ಷ

ತುಂತುರು ಮಳೆ ನಡುವೆ ಚುಮುಚುಮು ಚಳಿ, ಹಚ್ಚ ಹಸಿರಿನ ವಾತಾವರಣ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಆನಂದ ಉಂಟು ಮಾಡುತ್ತಿದೆ.
TAGS:
Travel

Trending

  • News
  • Photos
  • Videos
ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ತಂದೆಯಿಂದ ದೂರು: ಮನೆಗೆ ಬಂದು ಬೆದರಿಕೆ ಹಾಕಿದ ಆರೋಪ!

ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ತಂದೆಯಿಂದ ದೂರು: ಮನೆಗೆ ಬಂದು ಬೆದರಿಕೆ ಹಾಕಿದ ಆರೋಪ!

2

ಹಂಪಿಗೆ ಯುನೆಸ್ಕೋ ತಜ್ಞರ ತಂಡ ಭೇಟಿ: ವಿಶ್ವ ಪಾರಂಪರಿಕ ಸ್ಮಾರಕಗಳ ರಕ್ಷಣೆ ಕುರಿತು ಮಹತ್ವದ ಪರಿಶೀಲನೆ

3

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿಕೆ ಹೇಳಿಕೆಗೆ ಖಂಡನೆ.. ಅನ್ನದಾನಿಗೂ ತಿರುಗೇಟು

4

ದಿನ ಭವಿಷ್ಯ 24-10-2026: ಶನಿವಾರದಂದು ವ್ಯಾಘಾತ ಯೋಗ.. ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ

5

ಅದೃಷ್ಟ ಅಂದ್ರೆ ಇದು! ಅಮ್ಮನ ಹುಟ್ಟಿದ ಡೇಟ್‌ನಿಂದ 240 ಕೋಟಿ ಒಡೆಯನಾದ ಭಾರತೀಯ ಯುವಕ.. ಹೇಗೆ ಗೊತ್ತೆ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.