• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಅಕ್ಟೋಬರ್‌ 4ರಂದು ನಿರ್ಮಾಣವಾಗಲಿದೆ ಪ್ರಬಲ ಗಜಕೇಸರಿ ರಾಜಯೋಗ... ಈ ರಾಶಿಯವರಿಗೆ ಜಾಕ್‌ಪಾಟ್‌

ಅಕ್ಟೋಬರ್‌ 4ರಂದು ನಿರ್ಮಾಣವಾಗಲಿದೆ ಪ್ರಬಲ ಗಜಕೇಸರಿ ರಾಜಯೋಗ... ಈ ರಾಶಿಯವರಿಗೆ ಜಾಕ್‌ಪಾಟ್‌

Written ByYashaswini V
Published: Oct 03, 2026, 09:23 AM IST|Updated: Oct 03, 2026, 09:27 AM IST
joinshare
ಜ್ಯೋತಿಷ್ಯದಲ್ಲಿ ಗಜಕೇಸರಿ ರಾಜಯೋಗವನ್ನು ಅತ್ಯಂತ ಶುಭ ಯೋಗ ಎಂದು ಪರಿಗಣಿಸಲಾಗುತ್ತದೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವ ವ್ಯಕ್ತಿಯ ಜಾತಕದಲ್ಲಿ ಗಜಕೇಸರಿ ಯೋಗವಿರುತ್ತದೋ ಆತ ಅತ್ಯಂತ ಶಕ್ತಿಶಾಲಿ ಆಗಿರಲಿದ್ದು, ಮಾಡುವ ಕೆಲಸಗಳಲ್ಲಿ ಯಶಸ್ಸು, ಸಾಕ್ಷಾತ್‌ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಎಂಬ ನಂಬಿಕೆ ಇದೆ. 

Gajakesari Rajayoga Effect1/6

ಗಜಕೇಸರಿ ರಾಜಯೋಗ

ಹಿಂದೂ ಪಂಚಾಂಗದ ಪ್ರಕಾರ, ಅಕ್ಟೋಬರ್‌ 04, 2026ರ ಭಾನುವಾರದ ದಿನ ಕರ್ಕಾಟಕ ರಾಶಿಯಲ್ಲಿ ಗುರು ಚಂದ್ರರ ಸಂಯೋಗ ಉಂಟಾಗಲಿದ್ದು ಇದರಿಂದಾಗಿ ಗಜಕೇಸರಿ ಯೋಗದಂತಹ ಶಕ್ತಿಶಾಲಿ ಯೋಗ ರಚನೆಯಾಗಲಿದೆ.
Gajakesari Rajayoga Effect2/6

ಗಜಕೇಸರಿ ರಾಜಯೋಗ ಪ್ರಭಾವ

ಕರ್ಕಾಟಕ ರಾಶಿಯಲ್ಲಿ ನಿರ್ಮಾಣವಾಗಲಿರುವ ಗಜಕೇಸರಿ ರಾಜಯೋಗವು ಅತ್ಯಂತ ಪ್ರಬಲವಾಗಿದ್ದು ಈ ಅವಧಿಯಲ್ಲಿ ದ್ವಾದಶ ರಾಶಿಗಳಲ್ಲಿ 4 ರಾಶಿಯ ಜನರ ಅದೃಷ್ಟವೇ ಬದಲಾಗಲಿದೆ. ಅವರು ಜೀವನದಲ್ಲಿ ಅಷ್ಟ ದಿಕ್ಕುಗಳಿಂದಲೂ ಶುಭ ಫಲಗಳನ್ನು ಅನುಭವಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ...
Gajakesari Rajayoga Effect3/6

ಮೇಷ ರಾಶಿ

ಅಕ್ಟೋಬರ್‌ನಲ್ಲಿ ನಿರ್ಮಾಣವಾಲಿರುವ ಗಜಕೇಸರಿ ರಾಜಯೋಗವು ಮೇಷ ರಾಶಿಯ ಜನರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಕೆಲಸದಲ್ಲಿ ಪ್ರಮೋಷನ್‌, ವೇತನ ಹೆಚ್ಚಳ ನಿರೀಕ್ಷೆ ಇದೆ. ವ್ಯವಹಾರದಲ್ಲಿ ಹೊಸ ಯೋಜನೆಗಳು ಕೈ ಸೇರುವ ನಿರೀಕ್ಷೆ ಇದೆ. ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಾಗುವ ನಿರೀಕ್ಷೆಯೂ ಇದೆ.
Gajakesari Rajayoga Effect4/6

ಮಿಥುನ ರಾಶಿ

ಗಜಕೇಸರಿ ರಾಜಯೋಗವು ಮಿಥುನ ರಾಶಿಯ ಜನರ ಬಾಳಲ್ಲಿ ಭಾಗ್ಯದ ಜ್ಯೋತಿಯನ್ನು ಬೆಳಗಲಿದೆ. ಹೊಸ ವ್ಯವಹಾರ ಆರಂಭಿಸಲು ಯೋಚಿಸುತ್ತಿರುವವರಿಗೆ ಇದು ತುಂಬಾ ಪ್ರಾಶಸ್ತ್ಯವಾದ ಸಮಯ ಎಂದು ಸಾಬೀತುಪಡಿಸಲಿದೆ. ಉದ್ಯೋಗಸ್ಥರಿಗೆ ಬಡ್ತಿಯ ಅವಕಾಶಗಳಿವೆ. ಆದಾಯದ ಮೂಲಗಳು ಹೆಚ್ಚಾಗುವುದರಿಂದ ಹಣಕಾಸಿನ ಸ್ಥಿತಿ ಸುಧಾರಿಸಲಿದೆ.
Gajakesari Rajayoga Effect5/6

ಕರ್ಕಾಟಕ ರಾಶಿ

ಪ್ರಬಲ ಗಜಕೇಸರಿ ರಾಜಯೋಗ ಪ್ರಭಾವದಿಂದ ಕರ್ಕಾಟಕ ರಾಶಯ ಜನರ ಬದುಕಿನಲ್ಲಿ ನಕಾರಾತ್ಮಕತೆ ಕಡಿಮೆ ಆಗಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನೀವು ಕೈ ಹಿಡಿದ ಕೆಲಸಗಳಲ್ಲೆಲ್ಲಾ ಯಶಸ್ಸು ಬೆನ್ನತ್ತಲಿದೆ. ಸಾಕ್ಷಾತ್‌ ಲಕ್ಷ್ಮಿ ಅನುಗ್ರಹದಿಂದ ಅಪಾರ ಹಣಕಾಸಿನ ಹರಿವನ್ನು ನಿರೀಕ್ಷಿಸಬಹುದು. ಆರ್ಥಿಕ ಸಂಕಷ್ಟಗಳಿಂದ ಪಾರಾಗಲು ಇದು ಸಹಕಾರಿ ಆಗಲಿದೆ.
Gajakesari Rajayoga Effect6/6

ಕುಂಭ ರಾಶಿ

ಶಕ್ತಿಶಾಲಿ ಗಜಕೇಸರಿ ರಾಜಯೋಗವು ಕುಂಭ ರಾಶಿಯ ಜನರಿಗೆ ಶುಭ ಫಲಗಳನನು ಹೆಚ್ಚಿಸಲಿದೆ. ಕೌಟುಂಬಿಕ ಸಮಸ್ಯೆಗಳು ಕಡಿಮೆ ಆಗಲಿದ್ದು, ಮಕ್ಕಳ ಮದುವೆ ಬಗೆಗಿನ ಚಿಂತೆ ದೂರವಾಗಲಿದೆ. ವಿದೇಶ ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಲಾಭಾಂಶವನ್ನು ಪಡೆಯುವಿರಿ. ವ್ಯವಹಾರ ವಿಸ್ತರಣೆಗೂ ಇದು ಅತ್ಯುತ್ತಮವಾದ ಸಮಯ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar
Rajayoga

Trending

  • News
  • Photos
  • Videos
ಕುಡಿದ ಮತ್ತಿನಲ್ಲಿ ಸಣ್ಣ ಕಿರಿಕ್‌, ಸ್ಕೆಚ್‌ ಹಾಕಿ ಕೊಟ್ಟ ರೌಡಿಶೀಟರ್‌.. ಆಟೋದಲ್ಲಿ ಮಲಗಿದ್ದಾಗ ಮುಗಿಸಿಯೇ ಬಿಟ್ಟರು

ಕುಡಿದ ಮತ್ತಿನಲ್ಲಿ ಸಣ್ಣ ಕಿರಿಕ್‌, ಸ್ಕೆಚ್‌ ಹಾಕಿ ಕೊಟ್ಟ ರೌಡಿಶೀಟರ್‌.. ಆಟೋದಲ್ಲಿ ಮಲಗಿದ್ದಾಗ ಮುಗಿಸಿಯೇ ಬಿಟ್ಟರು

2

ಕರ್ನಾಟಕದ ಕರಾವಳಿಯಲ್ಲಿ ಇಂದು-ನಾಳೆ ವ್ಯಾಪಕ ಮಳೆ, ಒಳನಾಡಿನ ಹಲವೆಡೆ ಸಾಧಾರಣ ಮಳೆ ಸಾಧ್ಯತೆ

3

ದಿನ ಭವಿಷ್ಯ 03-10-2026: ಶನಿವಾರದಂದು ವರಿಯಾನ್‌ ಯೋಗ.. ಈ ರಾಶಿಯವರಿಗೆ ಅಪಾರ ಲಾಭ

4

ವಯಸ್ಸು ಒಂದೇ ಆದರೂ ಕೆಲವರು ಯಂಗ್‌, ಕೆಲವರು ವಯಸ್ಸಾದಂತೆ ಕಾಣೋದ್ಯಾಕೆ? ವೈದ್ಯರ ಉತ್ತರ ಇಲ್ಲಿದೆ

5

ಬೇಲ್‌ಗೆ ಮೊದಲ ದಿನವೇ ಫುಲ್ ಮಾರ್ಕ್ಸ್.. ಶಿವಣ್ಣನ ಮೀಸೆ ಲುಕ್‌ಗೆ ಫ್ಯಾನ್ಸ್ ಫಿದಾ!..

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.