• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ವರ್ಷಾ ಕಾವೇರಿ ಭಾವಿ ಪತಿ ಯಾರು ಗೊತ್ತಾ? ಕೊನೆಗೂ ಹುಡುಗನ ಮುಖ ರಿವೀಲ್ ಮಾಡಿದ ಯೂಟ್ಯೂಬರ್!

ವರ್ಷಾ ಕಾವೇರಿ ಭಾವಿ ಪತಿ ಯಾರು ಗೊತ್ತಾ? ಕೊನೆಗೂ ಹುಡುಗನ ಮುಖ ರಿವೀಲ್ ಮಾಡಿದ ಯೂಟ್ಯೂಬರ್!

Written ByRamya. R. Gowda
Published: Nov 29, 2026, 15:11 IST|Updated: Nov 29, 2026, 15:19 IST
joinshare
ಸೋಶಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುವ ವರ್ಷಾ ಕಾವೇರಿಯವರ ತಮ್ಮ ಭಾವಿ ಪತಿಯ ಮುಖ ರಿವೀಲ್‌ ಮಾಡಿದ್ದಾರೆ..

ವರ್ಷಾ ಕಾವೇರಿ ಭಾವಿ ಪತಿ ಯಾರು ಏನುಮಾಡ್ತಾರೆ ಅಂತಾ ತಿಳಿಯಲು ಈ ಸ್ಟೋರಿ ಓದಿ. 
 

varsha kaveri1/5

ಫೋಟೋಗ್ರಾಫರ್ ಚರಣ್ ಜೊತೆ ನಿಶ್ಚಿತಾರ್ಥ

ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಜನಪ್ರಿಯ ಯೂಟ್ಯೂಬರ್ ವರ್ಷಾ ಕಾವೇರಿ ಇದೀಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವರ್ಷಾ ಕಾವೇರಿ ಅವರು ಫೋಟೋಗ್ರಾಫರ್ ಚರಣ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
varsha kaveri2/5

ಭಾವಿ ಪತಿ

ಯೂಟ್ಯೂಬರ್ ವರ್ಷಾ ಕಾವೇರಿ ಮತ್ತು ವರುಣ್ ಆರಾಧ್ಯ ಅವರ ಬ್ರೇಕಪ್ ವಿವಾದದ ನಂತರ ಇಷ್ಟು ದಿನ ತಮ್ಮ ಭಾವಿ ಪತಿಯ ಗುರುತನ್ನು ಗೌಪ್ಯವಾಗಿಟ್ಟಿದ್ದ ವರ್ಷಾ, ಅಭಿಮಾನಿಗಳಿಗೆ ಅವರ ಮುಖವನ್ನು ತೋರಿಸಿರಲಿಲ್ಲ. ಇದೀಗ ತಮ್ಮ ಎಂಗೇಜ್‌ಮೆಂಟ್‌ನ ಸುಂದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಚರಣ್ ಅವರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
varsha kaveri3/5

ಅಭಿಮಾನಿಗಳ ಮೆಚ್ಚುಗೆ

ವರ್ಷಾ ಕಾವೇರಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
varsha kaveri4/5

ನಿಶ್ಚಿತಾರ್ಥದ ಸಂಭ್ರಮ

ತಮ್ಮ ನೆಚ್ಚಿನ ಯೂಟ್ಯೂಬರ್ ಜೀವನದ ಹೊಸ ಪಯಣಕ್ಕೆ ಶುಭ ಹಾರೈಸುತ್ತಿರುವ ಅಭಿಮಾನಿಗಳು, ಜೋಡಿಯ ನಿಶ್ಚಿತಾರ್ಥದ ಸಂಭ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
varsha kaveri5/5

ವರ್ಷಾ ಕಾವೇರಿ

ಒಟ್ಟಿನಲ್ಲಿ, ಇಷ್ಟು ದಿನ ಸಸ್ಪೆನ್ಸ್ ಆಗಿದ್ದ ಭಾವಿ ಪತಿಯ ಮುಖವನ್ನು ರಿವೀಲ್ ಮಾಡುವ ಮೂಲಕ ವರ್ಷಾ ಕಾವೇರಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
TAGS:
Sandalwood

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ!  ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ! ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

2

ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ತಡೆಯಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು? ಪ್ಲಾಟ್‌ಫಾರಂ ಡೋರ್ ಹೊರತುಪಡಿಸಿ ಇರುವ ಪರ್ಯಾಯಗಳೇನು?

3

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಕೆಗೆ ತೇಜಸ್ವಿ ಸೂರ್ಯ ಆಗ್ರಹ!

4

ವಿಜಯ್ ಸೇತುಪತಿ ಕಾಲರ್ ಹಿಡಿದ ರಾಜ್ ಬಿ ಶೆಟ್ಟಿ

5

ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಹೊಸ ಬೆಲೆ ಎಷ್ಟು ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.