• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ದೀಪಾವಳಿಯಲ್ಲಿ 4 ರಾಶಿಯವರಿಗೆ ಸಾಕ್ಷಾತ್‌ ಲಕ್ಷ್ಮಿ ಅನುಗ್ರಹ.. ಕನಸೆಲ್ಲಾ ನನಸಾಗುವ ಸುವರ್ಣ ಕಾಲ

ದೀಪಾವಳಿಯಲ್ಲಿ 4 ರಾಶಿಯವರಿಗೆ ಸಾಕ್ಷಾತ್‌ ಲಕ್ಷ್ಮಿ ಅನುಗ್ರಹ.. ಕನಸೆಲ್ಲಾ ನನಸಾಗುವ ಸುವರ್ಣ ಕಾಲ

Written ByYashaswini V
Published: Nov 09, 2026, 08:10 IST|Updated: Nov 09, 2026, 08:13 IST
joinshare

ಈ ವರ್ಷ ದೀಪಾವಳಿ ಅಮಾವಾಸ್ಯೆ ನವೆಂಬರ್ 8 & 9 ಎರಡೂ ದಿನಗಳು ಇರಲಿದೆ. ಈ ದೀಪಾವಳಿಯು ನಾಲ್ಕು ರಾಶಿಯವರಿಗೆ ಅದೃಷ್ಟದ ಸಮಯ ಎನ್ನಲಾಗುತ್ತಿದೆ. 
 

Lakshmi Blessing Zodiac signs1/6

ದೀಪಾವಳಿ 2026

ದೀಪಾವಳಿ 2026 ತುಂಬಾ ವಿಶೇಷವಾಗಿದೆ. ಈ ವರ್ಷ ದೀಪಾವಳಿ ಅಮಾವಾಸ್ಯೆ ನವೆಂಬರ್ 8 (ಭಾನುವಾರ) ಮತ್ತು ನವೆಂಬರ್‌ 9 (ಸೋಮವಾರ) ಎರಡೂ ದಿನ ಇರಲಿದ್ದು ಇದರಿಂದಾಗಿ ಸೂರ್ಯದೇವ ಹಾಗೂ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಕೆಲವು ರಾಶಿಯವರಿಗೆ ಪ್ರಾಪ್ತಿ ಆಗಲಿದೆ.
Lakshmi Blessing Zodiac signs2/6

ಸಾಕ್ಷಾತ್‌ ಲಕ್ಷ್ಮಿ ಅನುಗ್ರಹ

ಹೌದು, ದೀಪಾವಳಿ 2026 ಕೆಲವು ರಾಶಿಯವರಿಗೆ ಸಾಕ್ಷಾತ್‌ ಲಕ್ಷ್ಮಿ ಅನುಗ್ರಹವನ್ನು ಕರುಣಿಸಲಿದ್ದು ಈ ಅವಧಿಯಲ್ಲಿ ಅವರು ಕಂಡ ಕನಸೆಲ್ಲಾ ನನಸಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..
Lakshmi Blessing Zodiac signs3/6

ಮೇಷ ರಾಶಿ

ದೀಪಾವಳಿ 2026ರಿಂದ ಮೇಷ ರಾಶಿಯವರ ಅದೃಷ್ಟವೇ ಖುಲಾಯಿಸಲಿದ್ದು ಸಾಕ್ಷಾತ್‌ ಲಕ್ಷ್ಮಿ ಅನುಗ್ರಹದಿಂದ ಕೈಗೊಳ್ಳುವ ಪ್ರತಿ ಕೆಲಸದಲ್ಲೂ ಯಶಸ್ಸು ಕೈ ಹಿಡಿಯಲಿದೆ. ದೀರ್ಘಾವಧಿಯಿಂದ ಸ್ಥಗಿತಗೊಂಡಿದ್ದ ನಿಮ್ಮ ಕೆಲಸಗಳು ಪ್ರಗತಿಯ ಹಾದಿ ಹಿಡಿಯಲಿದ್ದು, ಉದ್ಯೋಗದಲ್ಲೂ ಪ್ರಶಂಸೆಯನ್ನು ಪಡೆಯುವಿರಿ. ವೇತನ ಹೆಚ್ಚಳ ನಿರೀಕ್ಷೆಯೂ ಇದೆ.
Lakshmi Blessing Zodiac signs4/6

ಸಿಂಹ ರಾಶಿ

ದೀಪಾವಳಿ 2026 ಸಿಂಹ ರಾಶಿಯವರ ಜೀವನದಲ್ಲಿ ನಿಜವಾದ ಬೆಳಕನ್ನು ತರಲಿದೆ. ರಾಶಿಯಾಧಿಪತಿ ಸೂರ್ಯನ ಅನುಗ್ರಹದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಮಾಡುವ ಪ್ರತಿ ಕೆಲಸದಲ್ಲೂ ಮನ್ನಣೆಯನ್ನು ಪಡೆಯುವಿರಿ. ವ್ಯಾಪಾರಸ್ಥರಿಗೆ, ಸ್ವಂತ ವ್ಯವಹಾರ ಮಾಡುವವರಿಗೆ ನಿಮ್ಮ ಕನಸು ನನಸಾಗುವ ಸಮಯ. ಮದುವೆ ಮಾತುಕತೆಗಳಲ್ಲಿ ಸಕಾರಾತ್ಮಕತೆಯನ್ನು ಕಾಣುವಿರಿ.
Lakshmi Blessing Zodiac signs5/6

ಕನ್ಯಾ ರಾಶಿ

ಈ ದೀಪಾವಳಿಯಲ್ಲಿ ಕನ್ಯಾ ರಾಶಿಯ ಜನರಿಗೆ ಸಾಕ್ಷಾತ್‌ ಲಕ್ಷ್ಮಿ ಅನುಗ್ರಹ ಸಿಗಲಿದ್ದು ಇದರೊಂದಿಗೆ ಜೀವನದಲ್ಲಿ ಕಷ್ಟದ ಸಮಯ ಕಳೆದು ಒಳ್ಳೆಯ ದಿನಗಳು ಆರಂಭವಾಗಲಿದೆ. ನಿಮ್ಮ ಬುದ್ಧಿವಂತಿಕೆಯಿಂದ ವ್ಯವಹಾರವನ್ನು ವಿಸ್ತರಿಸುವ ಅವಕಾಶಗಳು ಸಿಗಬಹುದು. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಮಕ್ಕಳ ವಿಚಾರದಲ್ಲಿ ಶುಭ ಸಮಾಚಾರವನ್ನು ಕೇಳುವಿರಿ.
Lakshmi Blessing Zodiac signs6/6

ತುಲಾ ರಾಶಿ

ದೀಪಾವಳಿ 2026 ತುಲಾ ರಾಶಿಯವರಿಗೆ ಇಷ್ಟು ದಿನಗಳ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ತರಲಿದೆ. ತಾಯಿ ಲಕ್ಷ್ಮಿ ಅನುಗ್ರಹದಿಂದ ಆದಾಯದ ಮೂಲಗಳು ಹೆಚ್ಚಾಗುವುದರ ಜೊತೆಗೆ ಹೊಸ ಆಸ್ತಿ ಖರೀದಿಸುವ ಯೋಗವಿದೆ. ಪಾಲುದಾರಿಕೆ ವ್ಯಾಪಾರಗಳಲ್ಲಿ ಅನುಕೂಲಕರವಾದ ಅವಧಿ ಇದಾಗಿರಲಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗಬಹುದು. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Diwali
Astro Tips

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.