• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಅನುರಾಧ ನಕ್ಷತ್ರದಲ್ಲಿ ಬುಧ ಗೋಚಾರ: 4 ರಾಶಿಯವರಿಗೆ ವೃತ್ತಿ, ವ್ಯವಹಾರದಲ್ಲಿ ಪ್ರಗತಿ, ಅಪಾರ ಧನ ಸಂಪತ್ತು

ಅನುರಾಧ ನಕ್ಷತ್ರದಲ್ಲಿ ಬುಧ ಗೋಚಾರ: 4 ರಾಶಿಯವರಿಗೆ ವೃತ್ತಿ, ವ್ಯವಹಾರದಲ್ಲಿ ಪ್ರಗತಿ, ಅಪಾರ ಧನ ಸಂಪತ್ತು

Written ByYashaswini V
Published: Nov 23, 2026, 08:53 IST|Updated: Nov 23, 2026, 08:55 IST
joinshare

ಗ್ರಹಗಳ ರಾಜಕುಮಾರ ಬುಧ ಶೀಘ್ರದಲ್ಲೇ ಅನುರಾಧ ನಕ್ಷತ್ರಕ್ಕೆ ಕಾಲಿಡಲಿದ್ದು, ಕೆಲವು ರಾಶಿಯವರಿಗೆ ಸಂಪತ್ತಿನ ಸುರಿಮಳೆಯನ್ನೇ ಸುರಿಸಲಿದ್ದಾನೆ. 

Budh In Anuradha Nakshatra Effect1/6

ಬುಧ ನಕ್ಷತ್ರ ಪರಿವರ್ತನೆ

ಜ್ಯೋತಿಷ್ಯದಲ್ಲಿ ಗ್ರಹಗಳ ರಾಜಕುಮಾರ ಎನ್ನಲಾಗುವ ಬುಧ ಡಿಸೆಂಬರ್‌ 04, 2026ರಂದು ವೈಶಾಖ ನಕ್ಷತ್ರವನ್ನು ತೊರೆದು ಅನುರಾಧ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ.
Budh In Anuradha Nakshatra Effect2/6

ಬುಧ ಗೋಚಾರ ಫಲ

ಅನುರಾಧ ನಕ್ಷತ್ರದಲ್ಲಿ ಬುಧ ಸಂಚಾರವು ನಾಲ್ಕು ರಾಶಿಯವರಿಗೆ ಅದೃಷ್ಟದಾಯಕವಾಗಿದ್ದು ಈ ಸಮಯದಲ್ಲಿ ಅವರು ವೃತ್ತಿ, ವ್ಯವಹಾರದಲ್ಲಿ ಪ್ರಗತಿಯನ್ನು ತರಲಿದೆ. ಇದರೊಂದಿಗೆ ಅಪಾರ ಸಂಪತ್ತಿನ ಸುರಿಮಳೆಯನ್ನೇ ಸುರಿಸಲಿದೆ ಎನ್ನಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ..
Budh In Anuradha Nakshatra Effect3/6

ವೃಷಭ ರಾಶಿ

ಅನುರಾಧ ನಕ್ಷತ್ರದಲ್ಲಿ ಬುಧ ಸಂಚಾರವು ವೃಷಭ ರಾಶಿಯ ಜನರಿಗೆ ಲಾಭದಾಯಕವಾಗಿದ್ದು, ವೃತ್ತಿ ವ್ಯವಹಾರದಲ್ಲಿ ಪ್ರಗತಿಯ ಅವಕಾಶಗಳಿವೆ. ವಿವಾಹಿತರಿಗೆ ದಾಂಪತ್ಯ ಸುಖ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಹಣಕಾಸಿನ ಪರಿಸ್ಥಿತಿಯೂ ಸುಧಾರಿಸಲಿದೆ.
Budh In Anuradha Nakshatra Effect4/6

ಕರ್ಕಾಟಕ ರಾಶಿ

ಬುಧ ಗೋಚಾರ ಫಲವಾಗಿ ಕರ್ಕಾಟಕ ರಾಶಿಯ ಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಿಗಲಿದೆ. ವೃತ್ತಿಪರರಿಗೆ ಅನುಕೂಲಕರ ಸಮಯ ಇದಾಗಿದ್ದು ಬಡ್ತಿ ಸೂಚನೆಗಳಿವೆ. ವ್ಯವಹಾರದಲ್ಲಿ ಬಂಪರ್‌ ಲಾಭವನ್ನು ನಿರೀಕ್ಷಿಸಬಹುದು. ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಪ್ರಯೋಜನ ಸಿಗಲಿದೆ.
Budh In Anuradha Nakshatra Effect5/6

ಕನ್ಯಾ ರಾಶಿ

ಅನುರಾಧ ನಕ್ಷತ್ರದಲ್ಲಿ ಬುಧ ಸಂಚಾರವು ಕನ್ಯಾ ರಾಶಿಯ ಜನರಿಗೆ ಎಲ್ಲಾ ರೀತಿಯಲ್ಲೂ ಅನುಕೂಲಕರವಾಗಿದೆ. ಈ ಸಮಯದಲ್ಲಿ ಮಾಡುವ ಕೆಲಸಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ನಿರುದ್ಯೋಗಿಗಳಿಗೆ ನೀವು ಬಯಸಿದ ಉದ್ಯೋಗ ಸಿಗಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗುವುದರಿಂದ ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ಪಡೆಯುವಿರಿ.
Budh In Anuradha Nakshatra Effect6/6

ಮಕರ ರಾಶಿ

ಬುಧ ಸಂಚಾರವು ಮಕರ ರಾಶಿಯ ಜನರಿಗೆ ಫಲಪ್ರದವಾಗಿದೆ. ಈ ಸಮಯದಲ್ಲಿ ಹಣಕಾಸಿ ಪರಿಸ್ಥಿತಿ ಉತ್ತಮವಾಗಿರಲಿದ್ದು, ಅಪಾರ ಸಂಪತ್ತಿನ ಒಡೆಯರಾಗುವ ನಿರೀಕ್ಷೆ ಇದೆ. ಉದ್ಯಮಿಗಳು ಹೊಸ ಒಪ್ಪಂದಕ್ಕೆ ಸಹಿ ಹಾಕುವ ಸೂಚನೆಗಳಿವೆ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
10 ಗ್ರಾಂ ಚಿನ್ನ ₹1 ಲಕ್ಷಕ್ಕೆ ಕುಸಿಯುತ್ತಾ? ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ; ತಜ್ಞರು ಹೇಳುವುದೇನು?

10 ಗ್ರಾಂ ಚಿನ್ನ ₹1 ಲಕ್ಷಕ್ಕೆ ಕುಸಿಯುತ್ತಾ? ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ; ತಜ್ಞರು ಹೇಳುವುದೇನು?

2

ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ

3

ರೈತರ ಸಂಕಷ್ಟದಲ್ಲಿ ರಾಜಕೀಯ ಬೇಡ, ಕೇಂದ್ರ ತಕ್ಷಣ ಬರ ಪರಿಹಾರ ಬಿಡುಗಡೆ ಮಾಡಲಿ: ಡಾ.ಜಿ.ಪರಮೇಶ್ವರ ಆಗ್ರಹ

4

ರಾಜ್ಯದಲ್ಲಿ ಐದು ದಿನ ಚಳಿಯ ಅಬ್ಬರ: ಬೆಳಗಾವಿಯಲ್ಲಿ ಕನಿಷ್ಠ 11.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು

5

ಬಿಸ್ಲೆರಿ ನೀರಿನ ಮಾದರಿಯಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಪತ್ತೆ! ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ FSSAI ಸಜ್ಜು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.