• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /BBK 13: ಆಸಿಯಾ ಫಿರ್ಧೋಸಿ ನಿಜವಾದ ವಯಸ್ಸು ಎಷ್ಟು ಗೊತ್ತಾ? Asiya ವಿದ್ಯಾಭ್ಯಾಸ ಏನು?

BBK 13: ಆಸಿಯಾ ಫಿರ್ಧೋಸಿ ನಿಜವಾದ ವಯಸ್ಸು ಎಷ್ಟು ಗೊತ್ತಾ? Asiya ವಿದ್ಯಾಭ್ಯಾಸ ಏನು?

Written ByRamya. R. Gowda
Published: Oct 01, 2026, 02:39 PM IST|Updated: Oct 01, 2026, 02:45 PM IST
joinshare
ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ ಆಸಿಯಾ ಫಿರ್ದೋಸಿ ಅವರ ನಿಜವಾದ ವಯಸ್ಸು ಎಷ್ಟು.. ಆಕೆಈ ಹಿಂದೆ ಮಾಡಿದ ಪ್ರಾಜೆಕ್ಟ್‌ಗಳೇನು ಅಂತಾ ತಿಳಿಯಲು ಈ ಸ್ಟೋರಿ ಓದಿ.

ಆಸಿಯಾ ಫಿರ್ದೋಸಿ ಈ ಹಿಂದೆ ಮಾಡಿದ ಪ್ರಾಜೆಕ್ಟ್‌ ಯಾವುದು

BBK1/6

ಆಸಿಯಾ

ಆಸಿಯಾ ಫಿರ್ದೋಸಿಗೆ ಜೀ ಕನ್ನಡದಲ್ಲಿ ಪ್ರಸಾವಾಗ್ತಿದ್ದ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ಭಾರೀ ಮೆಚ್ಚುಗೆ ಬಂದಿದೆ.
BBK2/6

ಆಸಿಯಾ ಊರು ಮತ್ತು ವಿದ್ಯಾಭ್ಯಾಸ

ಆಸಿಯಾ ಫಿರ್ದೋಸ್ ದಾವಣಗೆರೆ ಊರಿವನವರು ಆಗಿದ್ದು, ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಬೆಂಗಳೂರಿನ ಸೇಂಟ್ ಕ್ಲಾರೆಟ್ ಕಾಲೇಜು (St. Claret College)ನಲ್ಲಿ ಬಿಬಿಎ ಪದವಿ ಓದಿದ್ದಾರೆ.
BBk3/6

ನಟನೆ ಆರಂಭ

2020ರಲ್ಲಿ ಡಿಗ್ರಿ ಮುಗಿಸಿದ ನಟಿ ಬಳಿಕ ನ್ಯೂಸ್‌ ಚಾನಲ್‌ವೊಂದರಲ್ಲಿ ನ್ಯೂಸ್‌ ಆಂಕರ್‌ ಆಗಿ ಕೆಲಸ ನಿರ್ವಹಿಸಿದ್ದಾರೆ. ಜೊತೆಗೆ ಮಾಡೆಲಿಂಗ್‌ ಕೂಡ ಮಾಡಿದ್ದಾರೆ. ಮಾತ್ರವಲ್ಲದೇ ಖ್ಯಾತ ನಟಿ ಉಷಾಭಂಡಾರಿ ಅವರ ಹತ್ತಿರ ಆಕ್ಟಿಂಗ್‌ ಕಲಿತ್ತಿದ್ದಾರೆ, ನೂರಾರು ಆಡಿಮಷನ್‌ಗಳ ನಂತರ ಸಿಕ್ಕಿದ್ದು. ಉದಯ ಟಿವಿಯಿಂದ ನಟನೆ ಆರಂಭಿಸಿದರು " ನಾನು ನನ್ನ ಕನಸು ಎಂಬ ಪ್ರಾಜೆಕ್ಟ್‌ ಜರ್ನಿ ಆರಂಭಿಸಿದರು
BBK4/6

ಕನ್ಯಾಕುಮಾರಿ

ಇದಾ ಬಳಿಕ ಕಲರ್ಸ್‌ ಕನ್ನಡ ವಾಹಿನಿಯ ಕನ್ಯಾಕುಮಾರಿ ಪ್ರಾಜೆಕ್ಟ್‌ ನೆಗೆಟಿವ್‌ ಪಾತ್ರಕ್ಕೆ ಆಡಿಷನ್‌ ನೀಡಿದ್ದರು. ಆದರೆ ಈ ಧಾರಾವಾಹಿಯ ನಾಯಕಿ ಯಾಗಿ ಪಾಸಿಟಿವ್ ಪಾತ್ರಕ್ಕೆ ಆಯ್ಕೆ ಆದರು.
BBK5/6

ಶ್ರಾವಣಿ ಸುಬ್ರಮಣ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಮೂಲಕ ಭಾರೀ ಸದ್ದು ಮಾಡಿದ್ದರು ಇದೀಗ ಬಿಗ್‌ಬಾಸ್‌ ಕನ್ನಡ ಸೀಸನ್‌ 13ನಲ್ಲಿ ಸ್ಪರ್ಧಿಯಾಗಿ ಆಟವಾಡುತ್ತಿದ್ದಾರೆ.
BBK 136/6

ಆಸಿಯಾ ವಯಸ್ಸು

ನಟಿ ಆಸಿಯಾ ಫಿರ್ಧೋಸಿ ಅವರಿಗೆ ಈಗ 26 ವಯಸ್ಸು, ಮನೆಯ ಜವಾಬ್ದಾರಿ ತಮ್ಮನ ಓದು ಎಲ್ಲವನ್ನೂ ನಿಭಾಸುತ್ತಿದ್ದಾರೆ..ಇತ್ತ ಬ್ಯುಸಿನೆಸ್‌ನಲ್ಲಿ ಲಾಸದದ ಆದ ತಂದೆಗೆ ಸಹಾಯ ಮಾಡುತ್ತಿದ್ದಾರೆ.
TAGS:
Bigg Boss Kannada Season 13

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.