BBK: ಕಿರುತೆರೆಯ ಸ್ಟಾರ್ ನಟ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಅವರ ಸ್ನೇಹ ಎಲ್ಲರ ಗಮನಕ್ಕೆ ತಟ್ಟಿದೆ. ಈ ಇಬ್ಬರು ಒಡನಾಟ ಆತ್ಮೀಯತೆ ಬಹಳ ಜನರ ಗಮನ ಸೆಳೆದಿದೆ.
ಹಾಗದ್ರೆ BBK 13ನ ಬೆಸ್ಟಿಸ್ ಗಗನ್ ಚಿನ್ನಪ್ಪ–ತಾಂಡವ್ ರಾಮ್ ಅವರ ಸ್ನೇಹ ಶುರುವಾಗಿದ್ದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
1/5
ಕರುನಾಡಿನ ಬೆಸ್ಟಿ ಜೋಡಿ !!
ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭದಲ್ಲೇ ನಟ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಅವರು ಸ್ನೇಹಕ್ಕೆ ಸಾಕ್ಷಿಯಾಗಿದೆ..ಈ ಇಬ್ಬರ ಒಡನಾಡ ಹಾಗೂ ಇಬ್ಬರ ಸ್ನೇಹ ಇಡೀ ಕರ್ನಾಟಕವೇ ಮಾತನಾಡುವ ಹಾಗೇ ಇತ್ತು.
2/5
ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಬಾಂಧವ್ಯ
ಬಿಗ್‌ಬಾಸ್ ಕನ್ನಡ ಸೀಸನ್ 13ನ ಡೇ ಒನ್‌ನಿಂದ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಸ್ನೇಹಿತರಾಗಿದ್ದಾರೆ. ಬಿಗ್‌ಬಾಸ್ ಕನ್ನಡ ಮನೆಯಲ್ಲಿ ದಿನಕ್ಕೊಂದು ಹೊಸ ಟ್ವಿಸ್ಟ್ ಎದುರಾಗುತ್ತಿದೆ. ಸ್ಪರ್ಧಿಗಳ ನಡುವಿನ ಜಗಳ, ಮನಸ್ತಾಪದ ಜೊತೆಗೆ ಇದೀಗ ಹೊಸ ಸ್ನೇಹವೂ ಗಮನ ಸೆಳೆಯುತ್ತಿದೆ. ಅದರಲ್ಲೂ ಗಗನ್, ಚಿನ್ನಪ್ಪ, ತಾಂಡವ್ ಮತ್ತು ಸ್ನೇಹ ಅವರ ನಡುವಿನ ಬಾಂಧವ್ಯ ವೀಕ್ಷಕರ ಕುತೂಹಲಕ್ಕೆ ಕಾರಣವಾಗಿತ್ತು.
3/5
BBK13 ಜೋಡೆತ್ತು
ತುಂಬಾ ಕಡಿಮೆ ಸಮಯದಲ್ಲಿ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅವರು ಆತ್ಮೀಯ ಗೆಳೆಯರಾದರು. ಇವರ ಪರಿಚಯ ಮೊದಲು ಆಗಿದ್ದು, ನಾಲ್ಕು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ತಾಂಡವ್ " ಭೂಮಿಗೆ ಬಂದ ಭಗವಂತ" ಧಾರಾವಾಹಿಗೆ ನಿರ್ಮಾಪಕರಾಗಿದ್ದರು.
4/5
ಪರಿಚಯವಾಗಿದ್ದು ಹೀಗೆ!
ಗಗನ್ ಚಿನ್ನಪ್ಪ ಅವರು ನಾಯಕರಾಗಿದ್ದರು ಸೀತಾರಾಮ ಧಾರಾವಾಹಿ ಕೂಡ ಲಾಂಚ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಆ ಸಮಯದಲ್ಲಿ ಪ್ರಮೋಷನ್ ಸಮಯದಲ್ಲಿ ಇಬ್ಬರೂ ಪರಸ್ಪರ ಗೆಳೆಯರಾಗಿದ್ದರು. ಗಗನ್ ಕುರ್ಚಿ ಮೇಲೆ ಕುಳಿತುಕೊಂಡಿ ಅವರ ಹಿಂದೆ ತಾಂಡವ್ ರಾಮ್‌ದ ನಿಂತಿರುವ ಫೋಟೋ ಒಂದು ಈಗಲೂ ತಾಂಡವ್ ಅವರ ಆಫೀಸ್‌ನಲ್ಲಿ ಹಾಕಿದ್ದಾರೆ.
5/5
ಮನಗೆದ್ದ ಸ್ನೇಹ
ಅದೇನೋ ಚಮತ್ಕಾರವೇನೋ ಗೊತ್ತಿಲ್ಲ ಇಬ್ಬರಿ ಒಂದೇ ಶೂಗೆ ಒಟ್ಟಿಗೆ ಬಿಗ್‌ಬಾಸ್ ಮನೆಗೆ ಕಾಲಿಟ್ಟಿರು ಈ ಕ್ಷಣ ಮತ್ತಷ್ಟು ಅವರ ಸ್ನೇಹ ಆತ್ಮೀಯತೆ ಹೆಚ್ಚಾಗುವಂತೆ ಆಯಿತು.. ಸದ್ಯ ತಾಂಡವ್ ರಾಮ್ ಅವರು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು, ಗಗನ್ ಚಿನ್ನಪ್ಪ ಪುಟ್ಟ ಮಗುವಿನಂತೆ ಬಿಕ್ಕಿಬಿಕ್ಕಿ ಅತ್ತಿದ್ದು, ತಾಂಡವ್ ರಾಮ್ ಬಿಗ್‌ಬಾಸ್ ಮಂದಿಗೆ ನನ್ನ ಮಚ್ಚಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡಿಕೊಟ್ಟಿರುವುದು ಅದೇಷ್ಟು ಬಿಗ್‌ಬಾಸ್ ಫ್ಯಾನ್ಸ್‌ಗಳ ಮನಗೆದ್ದಿದೆ.