• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬಿಗ್‌ ಬಾಸ್‌ ಮನೆಯಿಂದ ನಾನು ಹೊರಗೆ ಹೋಗ್ತಿನಿ.. ಆ ಸ್ಪರ್ಧಿಯಿಂದ ಕಂಟೆಸ್ಟೆಂಟ್ಸ್‌ಗಳಿಗೆ ಕಿರಿಕಿರಿ, ಏನಾಗುತ್ತೆ?

ಬಿಗ್‌ ಬಾಸ್‌ ಮನೆಯಿಂದ ನಾನು ಹೊರಗೆ ಹೋಗ್ತಿನಿ.. ಆ ಸ್ಪರ್ಧಿಯಿಂದ ಕಂಟೆಸ್ಟೆಂಟ್ಸ್‌ಗಳಿಗೆ ಕಿರಿಕಿರಿ, ಏನಾಗುತ್ತೆ?

Reported ByBhimappaEdited ByBhimappa
Published: Sep 18, 2026, 07:12 AM IST|Updated: Sep 18, 2026, 07:19 AM IST
joinshare
ರಾತ್ರಿ ಸಮಯದಲ್ಲಿ ಸ್ಪರ್ಧಿಗಳು ಮಲಗಿರುವ ಸಮಯದಲ್ಲಿ ಬೇರೆಯವರಿಗೆ ಮೀಸಲು ಆಗಿರುವ ಮೊಟ್ಟೆಗಳನ್ನು ತಿಂದು ತೇಗಿದ್ದಾರೆ. ಮೊಟ್ಟೆ ಅಷ್ಟೇ ಅಲ್ಲ, ಇನ್ನು ಕೆಲವು ಆಹಾರಗಳನ್ನು ತಿಂದಿದ್ದಾರೆ. ಇದು ಸಹಿಸದ ಘಟನೆ ಎಂದೇ ಹೇಳಬಹುದು.

Bigg Boss Season 13: ಬಿಗ್‌ ಬಾಸ್‌ ಸೀಸನ್‌- 13 ಕನ್ನಡ ಗ್ರ್ಯಾಂಡ್‌ ಆಗಿ ಆರಂಭವಾಗಿದ್ದು ಕಂಟೆಸ್ಟೆಂಟ್ಸ್‌ಗಳು ಎಲ್ಲ ಮನೆಗೆ ಹೊಂದಿಕೊಂಡು ತಮ್ಮ ತಮ್ಮ ಆಟವನ್ನು ಆಡುತ್ತಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮನೆಯಿಂದ ಆಚೆ ಬಂದಿದ್ದಾರೆ. ಇದು ಅಲ್ಲದೇ ಮೊದಲ ವಾರವೇ ಪ್ರಥಮಾ ಪ್ರಸಾದ್‌ ಅವರು ಮನೆಯಿಂದ ಹೊರ ಬಂದಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಬೇರೆಯದ್ದೇ ಕೇಳಿ ಬರುತ್ತಿದ್ದು ಕಂಟೆಸ್ಟೆಂಟ್‌ ಒಬ್ಬರ ಹಾವಳಿಯಿಂದ ಮನೆಯಿಂದ ಹೊರ ಬರಲು ಸ್ಪರ್ಧಿಯೊಬ್ಬರು ರೆಡಿಯಾಗಿದ್ದಾರೆ.
 

Bigg Boss Season 13 1/6

ಬಿಗ್‌ ಬಾಸ್‌ ಸೀಸನ್‌ 13

ಇದರ ಜೊತೆಗೆ ಅವಿನಾಶ್‌ ಅವರು ಇನ್ನೊಂದು ಮನವಿ ಕೂಡ ಮಾಡಿದ್ದು ತಮ್ಮನ್ನು ಕನ್‌ಫೆಷನ್‌ ರೂಮ್‌ಗೂ ಕರೆಸುವಂತೆ ಕೇಳಿಕೊಂಡಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ನಡೆದರೂ ಮಂಜನ ಹಾವಳಿ ನಿಂತಿಲ್ಲ. ಎಲ್ಲರ ಅವಿನಾಶ್‌ ಸೇರಿ ಉಳಿದವರನ್ನು ಕೆಣಕಲು ಮುಂದಾಗಿದ್ದಾರೆ. ಇದರ ಮಧ್ಯೆ ಇನ್ನು ಅತಿತೇಕಕ್ಕೆ ಹೋದರೆ ಮಂಜನಗೆ ಹೊಡೆಯುವುದಾಗಿಯೂ ಅವಿನಾಶ್‌ ಬಿಗ್‌ ವಾರ್ನಿಂಗ್‌ ಕೂಡ ಮಾಡಿ ಬಿಟ್ಟಿದ್ದಾರೆ. ಇನ್ನು ಬಿಗ್‌ ಬಾಸ್‌ ಕನ್‌ಫೆಷನ್‌ ರೂಮ್‌ಗೂ ಬರಲು ತಿಳಿಸಲಾಗಿದೆ. ಮುಂದೇನಾಗುತ್ತದೆ?.
Bigg Boss Season 13 2/6

ಬಿಗ್‌ ಬಾಸ್‌ ಸೀಸನ್‌ 13

ಅವಿನಾಶ್‌ ಅವರು ದೃಢ ನಿರ್ಧಾರ ತೆಗೆದುಕೊಂಡಿದ್ದು ಬಿಗ್‌ ಬಾಸ್‌ ಮನೆಯಿಂದ ಹೊರ ಬರಲು ನಿರ್ಧರಿಸಿದ್ದಾರೆ. ಅಲ್ಲದೇ ಅವಿನಾಶ್‌ ಅವರು ತಮ್ಮ ಬಟ್ಟೆಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಮನೆಯಿಂದ ಹೊರಡಲು ನಿರ್ಧಾರ ಮಾಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಆಟ ಆಡಲು ನನಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಮೇನ್‌ ಡೋರ್‌ ಓಪನ್‌ ಮಾಡಿದರೆ ನಾನು ಹೊರಗೆ ಬರುತ್ತೇನೆ ಎಂದು ಬಿಗ್‌ ಬಾಸ್‌ ಬಳಿ ಮನವಿ ಮಾಡಿದ್ದಾರೆ.
Bigg Boss Season 13 3/6

ಬಿಗ್‌ ಬಾಸ್‌ ಸೀಸನ್‌ 13

ಮಂಜನ ಹಾವಳಿಯಿಂದ ಉಳಿದ ಸ್ಪರ್ಧಿಗಳಿಗೆ ಮನೆಯೊಳಗೆ ಕೋಪ ಬಂದಿದೆ. ಮಂಜನ ವರ್ತನೆ ಸರಿ ಇಲ್ಲದಿದ್ದರೂ ಯಾರು ಮಾತನಾಡುತ್ತಿಲ್ಲ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿರುವ ಅವಿನಾಶ್‌ ಅವರು ಮಂಜ ಮತ್ತು ಅವರ ಜೊತೆ ಇರುವ ಇತರರ ವರ್ತನೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಅವಿನಾಶ್‌ ಅವರು ಇಷ್ಟೊಂದು ಕೀಳುಮಟ್ಟದ ವ್ಯಕ್ತಿಗಳ ಜೊತೆಯಲ್ಲಿ ಇರುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
Bigg Boss Season 134/6

ಬಿಗ್‌ ಬಾಸ್‌ ಸೀಸನ್‌ 13

ರಾತ್ರಿ ಸಮಯದಲ್ಲಿ ಸ್ಪರ್ಧಿಗಳು ಮಲಗಿರುವ ಸಮಯದಲ್ಲಿ ಬೇರೆಯವರಿಗೆ ಮೀಸಲು ಆಗಿರುವ ಮೊಟ್ಟೆಗಳನ್ನು ತಿಂದು ತೇಗಿದ್ದಾರೆ. ಮೊಟ್ಟೆ ಅಷ್ಟೇ ಅಲ್ಲ, ಇನ್ನು ಕೆಲವು ಆಹಾರಗಳನ್ನು ತಿಂದಿದ್ದಾರೆ. ಇದು ಸಹಿಸದ ಘಟನೆ ಎಂದೇ ಹೇಳಬಹುದು. ಈ ಎಲ್ಲದರ ಮಧ್ಯೆ ಅಡುಗೆ ಮನೆಯನ್ನು ಗಲಿಜು ಮಾಡಿದ್ದು ಅಲ್ಲಿ ಎಲ್ಲ ಮೊಟ್ಟೆ ವಾಸನೆ ಬರುವಂತೆ ಮಾಡಿದ್ದಾರಂತೆ. ಇದೆಲ್ಲವನ್ನು ಉಳಿದ ಸ್ಪರ್ಧಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.
Bigg Boss Season 13 5/6

ಬಿಗ್‌ ಬಾಸ್‌ ಸೀಸನ್‌ 13

ಇದು ಅಲ್ಲದೇ ಮಂಜನ ಹಾವಳಿಯಿಂದ ನಾನು ಮನೆಯಿಮದ ಹೊರ ಬರಲು ಸಿದ್ಧನಿದ್ದೇನೆ. ಇಲ್ಲಿ ಇರಲು ಆಗುತ್ತಿಲ್ಲ ಎಂದಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ನಿಯಮಗಳು ಇವೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕು. ಕಿಚನ್‌ನಲ್ಲಿರುವ ಆಹಾರ ಸಾಮಾಗ್ರಿಗಳನ್ನು ಬಳಕೆ ಮಾಡುವಾಗ ನಿಯಮಗಳನ್ನು ಪಾಲನೆ ಮಾಡಬೇಕು. ಇದಕ್ಕೆ ತಲೆ ಕೆಡಿಸಿಕೊಳ್ಳದ ಮಂಜ, ಧನುಷ್‌ ಮತ್ತು ಲಿಖಿತ್‌ ಅವರು ತಮಗೆ ಇಷ್ಟ ಬಂದಂತೆ ವರ್ತನೆ ಮಾಡುತ್ತಿದ್ದಾರೆ.
Bigg Boss Season 13 6/6

ಬಿಗ್‌ ಬಾಸ್‌ ಸೀಸನ್‌ 13

ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ರಲ್ಲಿ ಇರುವ ಸ್ಪರ್ಧಿಗಳಿಗೆ ಕಂಟೆಸ್ಟೆಂಟ್‌ ಮಂಜ ಅವರಿಂದ ಕಿರಿಕಿರಿ ಉಂಟಾಗುತ್ತಿದೆ ಅಂತೆ. ಇದರಿಂದ ಮನೆಯ ಮಂದಿಯೆಲ್ಲ ಬೇಸರ ಮಾಡಿಕೊಂಡಿದ್ದಾರೆ. ಮಂಜನ ಹಾವಳಿ ಜಾಸ್ತಿ ಆಗಿದೆ. ಮನೆಯಲ್ಲಿ ಇರಲು ಆಗುತ್ತಿಲ್ಲ ಎಂದು ಕೆಲವರು ಈ ಮೊದಲೇ ಹೇಳಿದ್ದಾರೆ. ಇದರ ಜೊತೆಗೆ ಸ್ಪರ್ಧಿ ಅವಿನಾಶ್‌ ಅವರು ಮಂಜನ ವರ್ತನೆ ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂಥವರ ಜೊತೆ ಇರುವುದಿಲ್ಲ ಎಂದು ಅವಿನಾಶ್‌ ಸ್ಪಷ್ಟವಾಗಿ ಬಿಗ್‌ ಬಾಸ್‌ ಮುಂದೆ ಹೇಳಿದ್ದಾರೆ.
TAGS:
Bigg Boss Kannada Season 13

Trending

  • News
  • Photos
  • Videos
ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

2

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

3

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

4

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

5

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.