Karnataka Rajyotsava Award 2026 : ವಿವಿಧ ಕ್ಷೇತ್ರದ 71 ಸಾಧಕರಿಗೆ ಗೌರವ, ಸಂಪೂರ್ಣ ಪಟ್ಟಿ ಇಲ್ಲಿದೆ
Karnataka Rajyotsava Award 2026 : ರಾಜ್ಯ ಸರ್ಕಾರ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 71 ಜನ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.. ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ..
ಬೆಂಗಳೂರು: 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿ ರಾಜ್ಯಕ್ಕೆ 71ನೇ ಸಂಭ್ರಮವಾಗಿರುವುದರಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಒಟ್ಟು 71 ಜನ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ಬಾರಿಯ ಪ್ರಶಸ್ತಿಯ ವಿಶೇಷವೆಂದರೆ, ಪ್ರಶಸ್ತಿ ಪುರಸ್ಕೃತರಿಗೆ 5 ಲಕ್ಷ ರೂಪಾಯಿ ನಗದು ಹಾಗೂ 25 ಗ್ರಾಂ ಚಿನ್ನದ ಪದಕವನ್ನು ನೀಡಲಾಗುತ್ತದೆ. ಇದರೊಂದಿಗೆ, ಖ್ಯಾತ ನಟರಾದ ದಿವಂಗತ ಡಾ. ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಡಾ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಲಾಗಿದೆ.
ವಿವಿಧ ಕ್ಷೇತ್ರಗಳ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ
ಜಾನಪದ ಕ್ಷೇತ್ರ
1. ಶ್ರೀ ದಾವಲಸಾಬ ಅತ್ತಾರ (ಕೊಪ್ಪಳ)
2. ಶ್ರೀಮತಿ ಗೌರಮ್ಮ (ಚಾಮರಾಜನಗರ)
3. ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ)
4. ಶ್ರೀ ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ)
5. ಶ್ರೀ ಈರಣ್ಣ ರುದ್ರಾಕ್ಷಿ (ರಾಯಚೂರು)
6. ಶ್ರೀ ಶಿವಲಿಂಗಪ್ಪ ತಂದೆ ರಾಮಣ್ಣ (ಕೊಪ್ಪಳ)
7. ಶ್ರೀ ಸುರೇಶ್ ರಾಮಚಂದ್ರ ಜೋಶಿ (ವಿಜಯಪುರ)
ಸಂಗೀತ ಕ್ಷೇತ್ರ
8. ಡಾ. ಸಿ.ಎ. ಶ್ರೀಧರ್ (ಮೈಸೂರು)
9. ಡಾ. ಎ. ನಾರಾಯಣ ಸ್ವಾಮಿ (ಹಾಸನ)
10. ಶ್ರೀ ಬಿ. ಮುರುಳಿ (ಬೆಂಗಳೂರು ಗ್ರಾಮಾಂತರ)
ನೃತ್ಯ ವಿಭಾಗ
11. ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ)
ಚಲನಚಿತ್ರ ಮತ್ತು ಕಿರುತೆರೆ
12. ಶ್ರೀ ಬಾಬಜೀ ವೆಂಕಟರಮಣ - ಚಲನಚಿತ್ರ (ಧಾರವಾಡ)
13. ಶ್ರೀ ಅಶೋಕ್ - ಚಲನಚಿತ್ರ (ಬೆಂಗಳೂರು ಗ್ರಾಮಾಂತರ)
14. ಶ್ರೀ ಕೆ.ಎಸ್. ರವೀಂದ್ರ ನಾಥ್ - ಕಿರುತೆರೆ (ಬೆಂಗಳೂರು ನಗರ)
ಯಕ್ಷಗಾನ ಮತ್ತು ಬಯಲಾಟ
15. ಶ್ರೀ ಗೋಪಾಲ ಗಾಣಿಗ - ಯಕ್ಷಗಾನ (ಉಡುಪಿ)
16. ಶ್ರೀಮತಿ ಹುಲಿಗೆಮ್ಮ - ಬಯಲಾಟ (ಬಳ್ಳಾರಿ)
ರಂಗಭೂಮಿ ಕ್ಷೇತ್ರ
17. ಶ್ರೀ ಡಿ. ಕೆಂಪಣ್ಣ (ಬೆಂಗಳೂರು ಗ್ರಾಮಾಂತರ)
18. ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ (ಧಾರವಾಡ)
19. ಶ್ರೀ ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ)
20. ಶ್ರೀಮತಿ ಕೆ.ಆರ್. ಸುಮತಿ (ಮೈಸೂರು)
21. ಶ್ರೀ ಹೆಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ)
22. ಶ್ರೀ ಹೊನ್ನ ನಾಯಕ್ (ಮೈಸೂರು)
ಶಿಲ್ಪಕಲೆ, ಚಿತ್ರಕಲೆ ಹಾಗೂ ಕರಕುಶಲ
23. ಶ್ರೀ ಜಿ.ವಿ. ಹಂಸಾನಂದ ಆಚಾರ್ಯ - ಶಿಲ್ಪಕಲೆ (ವಿಜಯನಗರ)
24. ಶ್ರೀ ಕಾಡಪ್ಪ - ಶಿಲ್ಪಕಲೆ (ಬೆಳಗಾವಿ)
25. ಶ್ರೀ ಸಿ.ಬಿ. ಸೋಮಶೆಟ್ಟಿ - ಚಿತ್ರಕಲೆ (ಬೀದರ)
26. ಶ್ರೀಮತಿ ಶಾಂತಾಬಾಯಿ ಮೋಹನ್ ಕಾಂಬಳೆ - ಕರಕುಶಲ (ಬೀದರ)
ಕೃಷಿ ಮತ್ತು ಪರಿಸರ
27. ಶ್ರೀ ಹೆಚ್.ಕೆ. ಶ್ರೀಕಂಠು - ಕೃಷಿ (ಬೆಂಗಳೂರು ದಕ್ಷಿಣ)
28. ಶ್ರೀ ಬಿ.ಎ. ಚನ್ನಪ್ಪಗೌಡ - ಕೃಷಿ (ಬೆಂಗಳೂರು ನಗರ)
29. ಡಾ. ಸ್ವಾಮಿ ಆನಂದ್. ಆರ್. - ಪರಿಸರ (ಮೈಸೂರು)
ವಿಜ್ಞಾನ - ತಂತ್ರಜ್ಞಾನ
30. ಪ್ರೊ. ರಾಜಾಸಾಬ್ ಎ.ಎಚ್. (ಕಲಬುರಗಿ)
31. ಡಾ. ರಾಜಶೇಖರ ಮೂರ್ತಿ (ಹೊರದೇಶ - ಕೆನಡಾ)
ಮಾಧ್ಯಮ ಕ್ಷೇತ್ರ
32. ಶ್ರೀ ಉಮಾಪತಿ (ಚಿತ್ರದುರ್ಗ)
33. ಶ್ರೀಮತಿ ಎಂ.ಪಿ. ಸುಶೀಲ (ಬೆಂಗಳೂರು ನಗರ)
34. ಶ್ರೀ ವಿಶ್ವನಾಥ್ ಸುವರ್ಣ - ಮಾಧ್ಯಮ/ಛಾಯಾಚಿತ್ರ (ದಕ್ಷಿಣ ಕನ್ನಡ)
ಸಂಕೀರ್ಣ ವಿಭಾಗ
35. ಶ್ರೀಮತಿ ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ (ಬಾಗಲಕೋಟೆ)
36. ಶ್ರೀ ಡಿ.ಎಸ್. ಚೌಗಲೆ (ಬೆಳಗಾವಿ)
37. ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಬೆಂಗಳೂರು ನಗರ)
38. ಶ್ರೀ ಬಿ.ಪಿ. ಆರಾಧ್ಯ - ವಾಸ್ತುಶಾಸ್ತ್ರ (ಬೆಂಗಳೂರು ದಕ್ಷಿಣ)
39. ಶ್ರೀ ರವಿ ಪ್ರವೀಣ್ ನೊರೋನಾ (ಬೆಂಗಳೂರು ನಗರ)
40. ಶ್ರೀ ಎಂ.ಆರ್. ಜೈಶಂಕರ್ (ಚಿಕ್ಕಮಗಳೂರು)
41. ಶ್ರೀ ಪ್ರಸಾದ್ ಬಿಡ್ಡಪ್ಪ (ಕೊಡಗು)
42. ಶ್ರೀ ವಾಸಪ್ಪ ಯಲ್ಲಪ್ಪ ಕುಸಗೂರ (ಹಾವೇರಿ)
ಸಮಾಜ ಸೇವೆ
43. ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ (ಗದಗ)
44. ಶ್ರೀ ಬಸವರಾಜು (ಮಂಡ್ಯ)
45. ಶ್ರೀ ಕಾಗೋಡು ತಿಮ್ಮಪ್ಪ (ಶಿವಮೊಗ್ಗ)
46. ಡಾ. ಎಸ್.ಎಂ. ಎಲಿ (ದಾವಣಗೆರೆ)
47. ಡಾ. ಜಿ.ಎಸ್. ಚಂದ್ರ ಶೇಖರ್ (ಉತ್ತರ ಕನ್ನಡ)
48. ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ)
49. ಶ್ರೀ ಕೄಷ್ಣೇಗೌಡ (ಚಿಕ್ಕಬಳ್ಳಾಪುರ)
50. ಶ್ರೀ ಎ.ಸಿ. ಭಂಡಾರಿ (ದಕ್ಷಿಣ ಕನ್ನಡ)
51. ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ)
ವೈದ್ಯಕೀಯ ಹಾಗೂ ಆಡಳಿತ ಕ್ಷೇತ್ರ
52. ಡಾ. ವಿಜಯೇಂದ್ರ ಹೊನ್ನೂರಪ್ಪ - ವೈದ್ಯಕೀಯ (ಬೆಂಗಳೂರು ನಗರ)
53. ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ - ವೈದ್ಯಕೀಯ (ಬೆಳಗಾವಿ)
54. ಶ್ರೀಮತಿ ತೆರೆಸಾ ಭಟ್ಟಾಚಾರ್ಯ - ಆಡಳಿತ (ಬೆಂಗಳೂರು ನಗರ)
55. ಡಾ. ಕೆ.ಎಸ್. ಸೋಮಶೇಖರ್ - ಆಡಳಿತ (ಹೊರನಾಡು)
ಇಂಜಿನಿಯರಿಂಗ್
56. ಡಾ. ಕೆ.ಎನ್. ವೆಂಕಟ ಕೃಷ್ಣಾರಾವ್ (ಚಿಕ್ಕಬಳ್ಳಾಪುರ)
ಸಾಹಿತ್ಯ ಕ್ಷೇತ್ರ
57. ಡಾ. ಇಂದಿರಾ ಹೆಗಡೆ (ದಕ್ಷಿಣ ಕನ್ನಡ)
58. ಶ್ರೀ ವೀರಹನುಮಾನ್ (ರಾಯಚೂರು)
59. ಪ್ರೊ. ನಾರಾಯಣಘಟ್ಟ (ತುಮಕೂರು)
60. ಶ್ರೀ ಸಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು)
61. ಡಾ. ಕರೀಗೌಡ ಬೀಚನಹಳ್ಳಿ (ತುಮಕೂರು)
62. ಡಾ. ಸಿದ್ಧರಾಮ ಹೊನ್ಕಲ್ (ಯಾದಗಿರಿ)
ಶಿಕ್ಷಣ ಕ್ಷೇತ್ರ
63. ಶ್ರೀ ಫಾ|| ಜೊಸೆಫ್ - ಕ್ರೈಸ್ಟ್ ವಿವಿ ಉಪಕುಲಪತಿ (ಬೆಂಗಳೂರು ನಗರ)
64. ಶ್ರೀ ಶಾಂತಪ್ಪ ದಶವಂತ (ವಿಜಯಪುರ)
65. ಶ್ರೀಮತಿ ಸಂಗೀತಾ ಎನ್ ಕಟ್ಟಿಮನಿ (ಕಲಬುರಗಿ)
66. ಡಾ. ಎನ್.ಎಸ್. ರಂಗರಾಜು (ಮೈಸೂರು)
ನ್ಯಾಯಾಂಗ ಹಾಗೂ ಇತರೆ
67. ಶ್ರೀ ಬಿ.ವಿ. ಆಚಾರ್ಯ - ನ್ಯಾಯಾಂಗ (ಉಡುಪಿ)
68. ಶ್ರೀ ರಮೇಶ್ ಗೌಡ - ಅಕ್ಕ ಅಮೆರಿಕ ಮಾಜಿ ಅಧ್ಯಕ್ಷರು (ಹೊರನಾಡು/ಹೊರದೇಶ)
ಕ್ರೀಡಾ ಕ್ಷೇತ್ರ
69. ಶ್ರೀ ಜಿಮ್ ರವಿ (ಕೋಲಾರ)
70. ಡಾ. ಎ.ಬಿ. ಸುಬ್ಬಯ್ಯ (ಕೊಡಗು)
71. ಶ್ರೀ ಎಂ. ಗಿರೀಶ್ (ಬೆಂಗಳೂರು ನಗರ)