ನಗರ
ಮಾಂದಿ ಎಂದರೆ ಪಾಪ ಗ್ರಹವಲ್ಲ... ಮಾಂದಿ ಯಾವ ಮನೆಯಲ್ಲಿರುತ್ತಾನೋ ಅದರ ಫಲವನ್ನು ಸೂಚಿಸುತ್ತಾನೆ. ಮಾಂದಿ ಯಾವ ರಾಶಿಯಲ್ಲಿ ಇರುತ್ತಾನೋ? ಆ ರಾಶಿ ಯಾವುದನ್ನು ಪ್ರತಿನಿಧಿಸುತ್ತದೆಯೋ ಅದರ ಮೇಲೆ ಫಲಗಳನ್ನು ನೀಡುತ್ತಾನೆ.