ಕೆಡುಕನ್ನು ಉಂಟು ಮಾಡಲು ಮಾಂತ್ರಿಕರು ಕುಟುಂಬದಲ್ಲಿರುವ ಸಾತ್ವಿಕ ಶಕ್ತಿಯನ್ನು ತೆಗೆದು ಅದನ್ನು ತಮೋರೂಪಕ್ಕೆ ಪರಿವರ್ತನೆ ಮಾಡುತ್ತಾರೆ. ಕುಟುಂಬದಲ್ಲಿ ತೊಂದರೆಗಳುಂಟಾಗುತ್ತಿದ್ದರೆ ಇದರಿಂದ ಪರಿಹಾರ ಪಡೆಯುವುದು ಹೇಗೆ?